ETV Bharat / state

ಜನತಾ ಕರ್ಫ್ಯೂ ನಡುವೆ ನಡೆದ ವಿವಾಹ: ಜನರಿಲ್ಲದೇ ಅಡುಗೆ ವ್ಯರ್ಥ - ನೆಲಮಂಗಲ ಜನತಾ ಕರ್ಫ್ಯೂ

ಜನತಾ ಕರ್ಫ್ಯೂ ನಡುವೆಯೂ ಮೊದಲೇ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮಕ್ಕೆ ಹೆಣ್ಣು ಗಂಡಿನವರ ಸಂಬಂಧಿಕರನ್ನ ಹೊರತುಪಡಿಸಿ ಬೆರಳೆಣಿಕೆಯ ಜನರ ಸಮ್ಮುಖದಲ್ಲಿ ಮದುವೆ ಕಾರ್ಯ ನೆರವೇರಿತು.

Janata curfew: wedding held in nelamangala
ಜನತಾ ಕರ್ಫ್ಯೂ ನಡುವೆ ನಡೆದ ವಿವಾಹ: ಜನರಿಲ್ಲದೇ ಅಡುಗೆ ವ್ಯರ್ಥ
author img

By

Published : Mar 22, 2020, 1:55 PM IST

ನೆಲಮಂಗಲ: ಜನತಾ ಕರ್ಫ್ಯೂ ನಡುವೆ ನಗರದಲ್ಲಿ ಮದುವೆ ನಡೆದಿದ್ದು, ಮದುವೆ ಮಂಟಪ ಜನರಿಲ್ಲದೆ ಖಾಲಿ-ಖಾಲಿಯಾಗಿತ್ತು.

ಜನತಾ ಕರ್ಫ್ಯೂ ನಡುವೆ ನಡೆದ ವಿವಾಹ: ಜನರಿಲ್ಲದೇ ಅಡುಗೆ ವ್ಯರ್ಥ

ದೇಶಾದ್ಯಂತ ಕೊರೊನಾ ಮಹಾಮಾರಿ ಸೋಂಕು ಹಾವಳಿ ಹಿನ್ನೆಲೆ ಜನತಾ ಕರ್ಪ್ಯೂ ಜಾರಿಯಾಗಿದೆ. ಜನತಾ ಕರ್ಫ್ಯೂ ನಡುವೆಯೂ ನಗರದ ಗಾಣಿಗರ ಸಮುದಾಯ ಭವನದಲ್ಲಿ ಮದುವೆ ಕಾರ್ಯಕ್ರಮ ನೆರೆವೇರಿದ್ದು. ಮದುವೆ ಮಂಟಪ ಜನರಿಲ್ಲದೆ ಬಣಗುಡುತ್ತಿತ್ತು.

ಮೊದಲೇ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮಕ್ಕೆ ಹೆಣ್ಣು ಗಂಡಿನವರ ಸಂಬಂಧಿಕರನ್ನ ಹೊರತುಪಡಿಸಿ ಬೆರಳೆಣಿಕೆಯ ಜನರ ಸಮ್ಮುಖದಲ್ಲಿ ಮದುವೆ ಕಾರ್ಯ ನೆರವೇರಿತು. ಕಾರ್ಯಕ್ರಮ ನಿಮ್ಮಿತ್ತ ಮಾಡಿರುವ ಅಡುಗೆ ವ್ಯರ್ಥವಾಗುತ್ತದೆ ಎಂಬ ಚಿಂತೆ ಮದುವೆ ಮನೆಯವರ ಚಿಂತೆಗೆ ಕಾರಣವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.