ETV Bharat / state

ದೆಹಲಿಯ ಫ್ಲಾಟ್‌ ಮೇಲೆ ಐಟಿ ದಾಳಿ ಕೇಸ್; ಕೋರ್ಟ್‌ಗೆ ಹಾಜರಾದ ಡಿಕೆಶಿ - Kannada news

ತೆರಿಗೆದಾರನಿಗೆ ತಮ್ಮ ಆಸ್ತಿಗಳನ್ನು ಘೋಷಿಸಿಕೊಳ್ಳಲು ಐಟಿ ಸಮಯವೇ ನೀಡಿಲ್ಲ. ಆರ್ಥಿಕ ವರ್ಷದ ಮಧ್ಯೆ ಐಟಿ ದಾಳಿ ಮಾಡಿದೆ. ಹಾಗಾಗಿ ಇದು ಅಕ್ರಮ ಆಸ್ತಿ ಅನ್ನೋದು ಸರಿಯಲ್ಲ, ಐಟಿ ಇಲಾಖೆ ದಾಖಲು ಮಾಡಿರುವ ದೂರನ್ನ ಕೈಬಿಡಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಪರ ವಕೀಲರು ಇಂದು ವಾದ ಮಂಡಿಸಿದ್ದಾರೆ.

ಸಚಿವ ಡಿ.ಕೆ ಶಿವಕುಮಾರ
author img

By

Published : Jun 7, 2019, 10:09 PM IST

ಬೆಂಗಳೂರು : ದೆಹಲಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧದ ಅರ್ಜಿ ವಿಚಾರಣೆ ಇಂದು ನಡೆಯಿತು. ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಸಚಿವ ಡಿಕೆಶಿ ಪರ ವರ ವಕೀಲ ವಾದ ಮಂಡಿಸಿದ್ರು. ಆದಾಯ ತೆರಿಗೆ ದಾಳಿ ಪ್ರಕರಣದಲ್ಲಿ ಕೇವಲ ಆರೋಪಿಗಳ ಹೇಳಿಕೆ ಮೇಲೆ ಪ್ರಕರಣ ದಾಖಲಿಸುವುದು ಸರಿ ಅಲ್ಲ, ಆರೋಪಗಳಲ್ಲಿ ಸತ್ಯಾಸತ್ಯತೆ ಹುಡುಕಬೇಕು, ‌ಇದೊಂದು ಅವಧಿ ಪೂರ್ವ ಕಂಪ್ಲೇಂಟ್ ಎಂದು ವಾದಿಸಿದ್ದಾರೆ.

ಐಟಿ ಇಲಾಖೆ ದಾಖಲು ಮಾಡಿರುವ ದೂರನ್ನ ಕೈಬಿಡಬೇಕು. ತೆರಿಗೆದಾರನಿಗೆ ತಮ್ಮ ಆಸ್ತಿಗಳನ್ನು ಘೋಷಿಸಿಕೊಳ್ಳಲು ಐಟಿ ಸಮಯವೇ ನೀಡಿಲ್ಲ. ಆರ್ಥಿಕ ವರ್ಷದ ಮಧ್ಯೆ ಐಟಿ ದಾಳಿ ಮಾಡಿದೆ. ಹೀಗಾಗಿ ಇದು ಅಕ್ರಮ ಆಸ್ತಿ ಅನ್ನೋದು ಸರಿಯಲ್ಲ ಎಂದು ವಾದ ಮಾಡಿದರು.

ಹೇಳಿಕೆ ಪ್ರತಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನ ಜೂನ್ 12ಕ್ಕೆ ಮುಂದೂಡಿದೆ. ವಿಚಾರಣೆ ನಡೆಯುವ ವೇಳೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗು ಇತರೆ ಆರೋಪಿಗಳಾದ ರಾಜೇಂದ್ರ , ಆಂಜನೇಯ, ಸುನೀಲ್ ಶರ್ಮಾ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Intro:ಡಿಕೆಶಿ ವಿರುದ್ಧ ಐಟಿ ದಾಳಿ
ಅವಧಿ ಪೂರ್ವದ್ದು .ಡಿಕೆಶಿ ವಕೀಲರ ವಾದ

ಭವ್ಯ

ಆದಾಯ ತೆರಿಗೆ ದಾಳಿ ಪ್ರಕರಣದಲ್ಲಿ ಕೇವಲ ಆರೋಪಿಗಳ ಹೇಳಿಕೆ
ಮೇಲೆ ಪ್ರಕರಣ ದಾಖಲಿಸುವುದು ಸರಿ ಅಲ್ಲ ಆರೋಪಗಳಲ್ಲಿ ಸತ್ಯಾಸತ್ಯತೆ ಹುಡುಕಬೇಕು, ‌ಇದೊಂದು ಅವಧಿ ಪೂರ್ವ ಕಂಪ್ಲೇಂಟ್ ಎಂದು ಡಿಕೆ ವಕೀಲರು ವಾದಿಸಿದ್ದಾರೆ.
ದೆಹಲಿಯಲ್ಲಿ ಸಚಿವ ಡಿಕೆ ಶಿವಕುಮಾರ್ಗೆ ಸೇರಿದ ಫ್ಲಾಟ್ ಮನೆಗಳ ಮೇಲೆ ಐಟಿ ದಾಳಿ ನಡೆಸಿದ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು.
ಇಂದು ಡಿಕೆ ಶಿವಕುಮಾರ್ ಪರ ವಕೀಲರು ವಾದ ಮಾಡಿ ಐಟಿ ಇಲಾಖೆ ದಾಖಲು ಮಾಡಿರುವ ದೂರನ್ನ ಕೈಬಿಡಬೇಕು.
ತೆರಿಗೆದಾರನಿಗೆ ತಮ್ಮ ಆಸ್ತಿಗಳನ್ನು ಘೋಷಿಸಿ ಕೊಳ್ಳಲು ಐಟಿ ಸಮಯವೇ ನೀಡಿಲ್ಲ ..ಆರ್ಥಿಕ ವರ್ಷದ ಮಧ್ಯೆ ಐಟಿ ದಾಳಿ ಮಾಡಿದೆ. ಹಾಗಾಗಿ ಇದು ಅಕ್ರಮ ಆಸ್ತಿ ಅನ್ನೋದು ಸರಿಯಲ್ಲ ಎಂದು ವಾದ ಮಾಡಿದ್ರು. ಹೇಳಿಕೆ ಪ್ರತಿ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನ ಜೂನ್ 12ಕ್ಕೆ ಮುಂದೂಡಿಕೆ ಮಾಡಿತು.

ವಿಚಾರಣೆ ನಡೆಯುವ ವೇಳೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗು ಇತರೆ ಆರೋಪಿಗಳಾದ ರಾಜೇಂದ್ರ , ಆಂಜನೇಯ , ಸುನೀಲ್ ಶರ್ಮಾ ಇಂದು ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Body:KN_BNG_09_7_DK_BHAVYA_7204498Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.