ETV Bharat / state

ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ: ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪಷ್ಟನೆ - ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪಷ್ಟನೆ

ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ, ಹೆಸರನ್ನೂ ಬದಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ
author img

By

Published : Aug 28, 2019, 7:51 PM IST

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ‌ ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ, ಹೆಸರನ್ನೂ ಬದಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ

ಇಂದಿರಾ ಕ್ಯಾಂಟೀನ್ ಮುಚ್ಚೋದಿಲ್ಲ. ಅವೆಲ್ಲಾ ಸುಳ್ಳು, ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಯೋಜನೆಯ ತನಿಖೆ ನಡೆಯುತ್ತದೆ. ಈ ಯೋಜನೆಗೆ ಅನುದಾನವನ್ನು ಬಿಬಿಎಂಪಿ ಕೊಡುತ್ತದೆ, ಜೊತೆಗೆ ಕ್ಯಾಂಟೀನ್ ಹೆಸರು ಕೂಡ ಬದಲಾವಣೆಯಾಗದು ಎಂದು ಅವರು ಹೇಳಿದ್ರು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ‌ ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ, ಹೆಸರನ್ನೂ ಬದಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ

ಇಂದಿರಾ ಕ್ಯಾಂಟೀನ್ ಮುಚ್ಚೋದಿಲ್ಲ. ಅವೆಲ್ಲಾ ಸುಳ್ಳು, ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಯೋಜನೆಯ ತನಿಖೆ ನಡೆಯುತ್ತದೆ. ಈ ಯೋಜನೆಗೆ ಅನುದಾನವನ್ನು ಬಿಬಿಎಂಪಿ ಕೊಡುತ್ತದೆ, ಜೊತೆಗೆ ಕ್ಯಾಂಟೀನ್ ಹೆಸರು ಕೂಡ ಬದಲಾವಣೆಯಾಗದು ಎಂದು ಅವರು ಹೇಳಿದ್ರು.

Intro:



ಬೆಂಗಳೂರು:ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿರುವ‌ ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ ಹೆಸರನ್ನೂ ಬದಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಸಿಎಂ ನಿವಾಸಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯೂ ಆಗಿರುವ ಪ್ರವಾಸೋದ್ಯಮ ಕಾರ್ಯಪಡೆಯ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದರು, ಪ್ರವಾಸೋದ್ಯಮ ಕುರಿತು ಸಿಎಂ ಜೊತೆ ಚರ್ಚೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ,
ಇಂದಿರಾ ಕ್ಯಾಂಟೀನ್ ಮುಚ್ಚೋದಿಲ್ಲ‌ ಅವೆಲ್ಲಾ ಸುಳ್ಳು
ಅವ್ಯವಹಾರ ಆರೋಪದ ಹಿನ್ನಲೆಯಲ್ಲಿ ತನಿಖೆ ಮಾಡ್ತಾ ಇದ್ದೇವೆ ಅನುದಾನ ಕಾರ್ಪೋರೇಷನ್‌ ಕೊಡತ್ತೆದೆ ಜೊತೆಗೆ ಕ್ಯಾಂಟೀನ್ ಹೆಸರು ಕೂಡ ಬದಲಾವಣೆ ಇಲ್ಲ‌ ಎಂದು ಸ್ಪಷ್ಟೀಕರಣ ನೀಡಿದರು.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಒಳ್ಳೆಯ ಅವಕಾಶ ಇದೆ
ಸುಧಾಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದೇವೆ
ರಾಜ್ಯದಲ್ಲಿ ಯಾವ ರೀತಿ ಪ್ರವಾಹಸೋದ್ಯಮ ಅಭಿವೃದ್ಧಿ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ 12 ದಿನಗಳಲ್ಲಿ ಒಂದು ರೂಪರೇಷೆಗಳನ್ನು ರೆಡಿ ಮಾಡಲಾಗುತ್ತದೆ
ಪ್ರವಾಸಿಗರನ್ನು ಸೆಳೆಯಲು ಬೇಕಾದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.

ಸುಧಾಮೂರ್ತಿ ಮಾತನಾಡಿ, ಮುಂದಿನ ತಿಂಗಳು 27 ನೇ ತಾರೀಖು ರಾಜ್ಯದ ಪ್ರವಾಸೋದ್ಯಮ ಸ್ಥಳಗಳಲ್ಲಿ ಪ್ರದರ್ಶನ ಆಯೋಜನೆ ಸಬಂಧ ಚರ್ಚೆ ನಡೆಸಲಾಯಿತು
ನಾನು ಮಾತನಾಡೋಲ್ಲ, ಕೆಲಸ ಮಾಡೋಣ.ಮುಂದಿನ ತಿಂಗಳು 27 ರಂದು ಪ್ರವಾಸೋದ್ಯಮ ದಿನ ಇದೆ ಪ್ರವಾಸೋದ್ಯಮ ಸ್ಥಳಗಳ ಶೋಕೇಸ್ ಮಾಡಬೇಕಿದೆ ಆ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡೋಕೆ ಬಂದಿದೆ
ರಾಜ್ಯದ ಪ್ರವಾಸೋದ್ಯಮ ಸ್ಥಳಗಳನ್ನ ಅಭಿವೃದ್ಧಿಗೊಳಿಸಬೇಕಿದೆ‌ ಎಂದು ತಿಳಿಸಿದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.