ETV Bharat / state

ಕಾರ್ಮಿಕ ವಿರೋಧಿ ಕಾನೂನು, ಎಲ್ಲವೂ ಖಾಸಗೀಕರಣ.. ಭಾರತೀಯ ಮಜ್ದೂರ್‌ ಸಂಘ ಕಿಡಿ - Appeal to Tahsildars

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ನೀಡಬೇಕೆಂದು ಆಗ್ರಹಿಸಿ ಭಾರತೀಯ ಮಜ್ದೂರ್‌ ಸಂಘ ತಹಶೀಲ್ದಾರರಿಗೆ ಮನವಿ ಪತ್ರ ಲ್ಲಿಸಿತು.

indian-mazdoor-association-appeal-to-tahsildars-at-annekal

author img

By

Published : Jan 8, 2020, 12:29 PM IST

ಆನೇಕಲ್(ಬೆಂಗಳೂರು): ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ನೀಡಬೇಕೆಂದು ಭಾರತೀಯ ಮಜ್ದೂರ್ ಸಂಘ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.

ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಬಿಎಂಎಸ್ ಮನವಿ..

ದಂಡಾಧಿಕಾರಿಗಳ ಕಚೇರಿ ಮುಂದೆ ಸೇರಿದ್ದ ನೂರಾರು ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಅವರ ಜೊತೆಗೆ ಮಜ್ದೂರ್‌ ಸಂಘದ ರಾಜ್ಯ ಸಮಿತಿ ಸದಸ್ಯರು ಸಾಥ್ ನೀಡಿದರು. ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕನಿಷ್ಟ ಕೂಲಿ ನೀಡಬೇಕು ಮತ್ತು ಅವರಿಗೆ ಮೂಲಸೌಲಭ್ಯಗಳನ್ನ ನೀಡಬೇಕು. ಇಪಿಎಫ್,ಪಿಎಫ್,ಇಎಸ್ಐ ಸೇರಿ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

Intro:kn_bng_01_07_manavi_a10020.
ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಬಿಎಂಎಸ್ ಮನವಿ.
ಆನೇಕಲ್,
ಆಂಕರ್: ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ಕೂಲಿ ನೀಡಬೇಕೆಂದು ಭಾರತೀಯ ಮಝ್ದೂರ್ ಸಂಘ ಮನವಿ ಪತ್ರವನ್ನು ಆನೇಕಲ್ ತಹಶೀಲ್ದಾರರಿಗೆ ನೀಡಿತು. ಈ ಮೂಲಕ ಆನೇಕಲ್ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ತಹಶೀಲ್ದಾರರನ್ನು ಕೋರಿದರು. ಆನೇಕಲ್ ದಂಡಾಧಿಕಾರಿಗಳ ಕಚೇರಿ ಮುಂದೆ ಸೇರಿದ ನೂರಾರು ಕಾರ್ಯಕರ್ತೆಯರು ಕೇಂಧ್ರ ಸರ್ಕಾರದ ವಿರುದ್ದ ಹರಿಹಾಯ್ದರು. ಅವರ ಜೊತೆಗೆ ಮಝದೂರ್ ಸಂಘದ ರಾಜ್ಯ ಸಮಿತಿ ಸಧಸ್ಯರು ಸಾಥ್ ನೀಡಿದ್ದು ಬಾವುಟ ಹಿಡಿದು ನೇತೃತ್ವದ ವಹಿಸಿದರು. ಅಲ್ಲದೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕನಿಷ್ಟ ಕೂಲಿ ನಿಗಧಿಯಂತೆ ನೀಡಬೇಕು ಮತ್ತು ಅವರಿಗೆ ಮೂಲಸೌಲಭ್ಯಗಳನ್ನು ನೀಡಬೇಕು, ಇಪಿಎಫ್, ಪಿಎಫ್, ಇಎಸ್ಐ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಬೈಟ್೧: ಡಿಕೆ ಸದಾಶಿವ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಧಸ್ಯರು.
ಬೈಟ್೨: ಬಿವಿ ಜಗದಾಂಭ, ಅಂಗನವಾಡಿ ಸಂಘದ ರಾಜ್ಯಾಧ್ಯಕ್ಷೆ.
Body:kn_bng_01_07_manavi_a10020.

Conclusion:kn_bng_01_07_manavi_a10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.