ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ .. ಐಪಿಎಸ್ ಅಧಿಕಾರಿ, ಮೌಲ್ವಿಗಳು ಸೇರಿ 25 ಮಂದಿ ಹೆಸರು ಬಹಿರಂಗ.. - Bangalore news

ಐಎಂಎ ಬಹುಕೊಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಸಿಬಿಐ ತಂಡ 1ನೇ ಸಿಸಿ ಹೆಚ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, 25ಮಂದಿಯ ಹೆಸರನ್ನ ಉಲ್ಲೇಖ ಮಾಡಿ ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಮನ್ಸೂರ್ ಖಾನ್
author img

By

Published : Sep 8, 2019, 10:16 AM IST

Updated : Sep 8, 2019, 11:32 AM IST

ಬೆಂಗಳೂರು: ಐಎಂಎ ಬಹುಕೊಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಸಿಬಿಐ ತಂಡ 1ನೇ ಸಿಸಿ ಹೆಚ್‌ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಮನ್ಸೂರ್ ಖಾನ್ ಸೇರಿದಂತೆ ಒಟ್ಟು 25ಮಂದಿಯ ಹೆಸರನ್ನ ಉಲ್ಲೇಖ ಮಾಡಿ ಸಾವಿರ ಪುಟಗಳ ದೋಷಾರೋಪ ಪಟ್ಟಿ ಕೋರ್ಟ್‌ಗೆ ಸಲ್ಲಿಸಲಾಗಿದೆ.

ದೋಷಾರೋಪ ಪಟ್ಟಿಯಲ್ಲಿ ಐಎಂಎ ಕಂಪೆನಿಯ 12 ನಿರ್ದೆಶಕರು, ಮೌಲ್ವಿಗಳು, ನಾಟಿ ವೈದ್ಯ, ನಗರ ಜಿಲ್ಲಾಧಿಕಾರಿ ವಿಜಯ ಶಂಕರ್, ಉಪ ವಿಭಾಗದ ಅಧಿಕಾರಿ ಎಲ್ ಸಿ ನಾಗರಾಜ್, ಗ್ರಾಮ ಲೆಕ್ಕಿಗ‌ ಮಂಜುನಾಥ್, ಬಿಡಿಎ ಇಂಜಿನಿಯರ್ ಕುಮಾರ್, ಹಾಗೆ ಕಮರ್ಷಿಯಲ್ ಠಾಣೆಯಲ್ಲಿ ಮೋಸಹೋದವರ 52ಸಾವಿರ ಮಂದಿಯ ಹೇಳಿಕೆ, ಎಸ್ಐಟಿ ತನಿಖೆಯಲ್ಲಿ ಮನ್ಸೂರು ಬಿಚ್ಚಿಟ್ಟ ವಿಚಾರ, ರಾಜಾಕಾರಣಿಗಳ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ.

ಮತ್ತೊಂದೆಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರಿಗೆ ಮನ್ಸೂರ್ ‌ತನ್ನ ವಿರುದ್ಧ ದಾಖಲಾಗುತ್ತಿದ್ದ ಸರಣಿ ದೂರುಗಳ ತನಿಖೆ ನಡೆಸದಿರಲು ₹20 ಕೋಟಿ ಲಂಚ ಹಾಗೂ 25 ಕೆಜಿ ಚಿನ್ನವನ್ನ ನೀಡಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಮನ್ಸೂರ್ ಮಾಡಿದ್ದ ಆರೋಪದ ಮೇಲೆ ಆ ಐಪಿಎಸ್ ಅಧಿಕಾರಿ ವಿಚಾರಣೆ ನಡೆಸಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಸದ್ಯ ಪ್ರಕರಣ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ಎಸ್ಐಟಿ ತನಿಖೆ ನಡೆಸಿದಾಗ ಯಾರೆಲ್ಲಾ ವ್ಯಕ್ತಿಗಳು ಭಾಗಿಯಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಅವರನ್ನು ಸಿಬಿಐ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ಇದೆ.

Intro:ಐಎಂಎ ಬಹುಕೊಟಿ ವಂಚನೆ ಪ್ರಕರಣ
ತನಿಕೆ ಚುರುಕುಗೊಳಿಸಿದ ಸಿಬಿಐ ತಂಡ

ಐಎಂಎ ಬಹುಕೊಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಸಿಬಿಐ ತಂಡ 1ನೇ ಸಿಸಿ ಎಚ್ ನ್ಯಾಯಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಮನ್ಸೂರ್ ಖಾನ್ ಸೇರಿದಂತೆ ಒಟ್ಟು 25ಮಂದಿಯ ಹೆಸರನ್ನ ಉಲ್ಲೇಖ ಮಾಡಿ ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಐಎಂಎ ಕಂಪೆನಿಯ 12 ನಿರ್ದೆಶಕರು,ಮೌಲ್ವಿಗಳು, ನಾಟಿ ವೈದ್ಯ, ನಗರ ಜಿಲ್ಲಾಧಿಕಾರಿ ವಿಜಯ ಶಂಕರ್,ಉಪ ವಿಭಾಗದ ಅಧಿಕಾರಿ ಎಲ್ ಸಿ ನಾಗರಾಜ್,ಗ್ರಾಮ ಲೆಕ್ಕಿಗ‌ಮಂಜುನಾಥ್, ಬಿಡಿಎ ಇಂಜಿನಿಯರ್ ಕುಮಾರ್,ಹಾಗೆ ಕಮರ್ಷಿಯಲ್ ಠಾಣೆಯಲ್ಲಿ ಮೋಸಹೋದವರ 52ಸಾವಿರ ಮಂದಿಯ ಹೇಳಿಕೆ, ಎಸ್ಐಟಿ ತನಿಖೆಯಲ್ಕಿ ಮನ್ಸೂರು ಬಿಚ್ಚಿಟ್ಟ ವಿಚಾರ, ರಾಜಾಕಾರಣಿಗಳ ಹೆಸರುಗಳನ್ನ ಉಲ್ಲೇಖ ಮಾಡಲಾಗಿದೆ

ಮತ್ತೊಂದೆಡೆ ಪ್ರಕರಣದ ಲ್ಲಿ ಭಾಗಿಯಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರಿಗೆ ಮನ್ಸೂರ್ ‌ ತನ್ನ ವಿರುದ್ಧ ದಾಖಲಾಗುತ್ತಿದ್ದ ಸರಣಿ ದೂರುಗಳ ತನಿಖೆ ನಡೆಸದಿರಲು 20 ಕೋಟಿ ಲಂಚ ಹಾಗೂ 25 ಕೆಜಿ ಚಿನ್ನವನ್ನ ನೀಡಿದ್ದಾಗಿ ಎಸ್ಐಟಿ ಮುಂದೆ ಹೇಳಿಕೆ ನಿಡಿದ್ದಾನೆ. ಸದ್ಯ‌ಮನ್ಸೂರ್ ಮಾಡಿದ್ದ ಆರೋಪದ ಮೇಲೆ ಆ ಐಪಿಎಸ್ ಅಧಿಕಾರಿ ವಿಚಾರಣೆ ನಡಸಿ ದೋಷಾರೋಪ ಪಟ್ಟಿಯಲ್ಲಿ ಇದನ್ನು ಉಲ್ಲೇಖ ಮಾಡಿದ್ದಾರೆ.

ಸದ್ಯ ಪ್ರಕರಣ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು ಎಸ್ಐಟಿ ತನಿಖೆ ನಡೆಸಿದಾಗ ಯಾರೆಲ್ಲಾ ವ್ಯಕ್ತಿಗಳ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ ಅವರನ್ನು ಸಿಬಿಐ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ
Body:KN_BNG_02_IMA_7204498Conclusion:KN_BNG_02_IMA_7204498
Last Updated : Sep 8, 2019, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.