ETV Bharat / state

ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ, ಪ್ರಯತ್ನ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ - ಝೀರೋ ಟ್ರಾಫಿಕ್

ಡಿಸಿಎಂ ಅಶ್ವಥ್ ನಾರಾಯಣ ಝೀರೋ ಟ್ರಾಫಿಕ್ ವ್ಯವಸ್ಥೆ ನನಗೆ ಬೇಡ. ನನ್ನಿಂದ ಜನತೆಗೆ ಅನಾನುಕೂಲ ಆಗಬಾರದು. ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ ಎಂದು ತಿಳಿಸಿದ್ದಾರೆ. ಇನ್ನು ಇಂದಿರಾ ಕ್ಯಾಂಟೀನ್​ ಮುಚ್ಚಬೇಕೆನ್ನುವ ಪ್ರಸ್ತಾಪವಷ್ಟೇ. ಇದು ನಮ್ಮ ಪ್ರಯತ್ನ ಅಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ಅಶ್ವಥ್ ನಾರಾಯಣ
author img

By

Published : Aug 28, 2019, 1:17 PM IST

Updated : Aug 28, 2019, 1:41 PM IST

ಬೆಂಗಳೂರು: ಇಂದಿರಾ ಕ್ಯಾಂಟಿನ್​ ಯೋಜನೆ ಸಂಬಂಧ ಸರ್ಕಾರ ಕೈಗೊಂಡ ತೀರ್ಮಾನದ ವಿರುದ್ಧ ಕಾಂಗ್ರೆಸ್​ ಕೆಂಡಾಮಂಡಲವಾಗಿದೆ. ಕಾಂಗ್ರೆಸ್​ ಯೋಜನೆ ಸ್ಥಗಿತಗೊಳಿಸಿದರೆ ನೋಡಿ ಎಂದು ಎಚ್ಚರಿಕೆಯನ್ನೂ ನೀಡಿದೆ.

  • ಇಂದಿರಾ ಕ್ಯಾಂಟೀನ್ ಬಡಜನರ ಹಸಿವು ನೀಗಿಸುವ ಕಾರ್ಯಕ್ರಮ. ಇದಕ್ಕೆ ರಾಜ್ಯಾದ್ಯಂತ ಸುಮಾರು ರೂ. 300 ರಿಂದ 400 ಕೋಟಿ ಹಣ ಖರ್ಚಾಗಬಹುದಷ್ಟೆ. ರಾಜ್ಯದ ಬಜೆಟ್ ರೂ.2.34 ಲಕ್ಷ ಕೋಟಿಯಾಗಿದ್ದು, ಇಷ್ಟು ಬೃಹತ್ ಅನುದಾನದಲ್ಲಿ ರೂ.400 ಕೋಟಿ ಕೊಡುವುದು ಸರ್ಕಾರಕ್ಕೆ ಕಷ್ಟವೆಂದರೆ ಬಡವರ ಬಗ್ಗೆ ಇವರಿಗಿರುವ ಕಾಳಜಿ ಎಂತಹುದು? pic.twitter.com/4daUg1A97V

    — Siddaramaiah (@siddaramaiah) August 28, 2019 " class="align-text-top noRightClick twitterSection" data=" ">
  • More than 3 lakh meals are served each day in BBMP limits alone. A program that has alleviated hunger of many marginalized sections who are the victims of social & economic injustices.

    Any attempt to target the Canteens will worsen Urban Poverty & poor families' livelihood.
    3/4

ಇನ್ನೊಂದೆಡೆ, ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದೆ ಎಂಬ ಸುದ್ದಿಗೆ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಇಂದಿರಾ ಕ್ಯಾಂಟೀನ್​ ಅವ್ಯವಹಾರಗಳು ಬಗ್ಗೆ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿವೆ. ಕ್ಯಾಂಟೀನ್​ನಲ್ಲಿ ನಡೆಯುತ್ತಿರುವ ಅಕ್ರಮ ಆಹಾರದ ಗುಣಮಟ್ಟದ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಅಷ್ಟೇ. ‌ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ, ಪ್ರಯತ್ನ ಇಲ್ಲ. ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸ್ತೇವೆ ಅಷ್ಟೇ ಎಂದು ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ

ಝೀರೋ ಟ್ರಾಫಿಕ್ ಬೇಡ: ಇನ್ನು‌ ಡಿಸಿಎಂ ಆಗಿರೋ ಅಶ್ವಥ್ ನಾರಾಯಣ ಅವರು ಝೀರೋ ಟ್ರಾಫಿಕ್ ವ್ಯವಸ್ಥೆ ನನಗೆ ಬೇಡ. ನನ್ನಿಂದ ಜನತೆಗೆ ಅನಾನುಕೂಲ ಆಗಬಾರದು. ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ ಎಂದು ತಿಳಿಸಿದ್ದಾರೆ.

Intro:ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ, ಪ್ರಯತ್ನ ಇಲ್ಲ; ಕೇವಲ ವಿಚಾರಣೆಯಷ್ಟೇ! ಡಿಸಿಎಂ ಅಶ್ವಥ್ ನಾರಾಯಣ..‌

ಬೆಂಗಳೂರು: ಬಿಜೆಪಿ ಸರ್ಕಾರವೂ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿದೆ ಎಂಬ ಸುದ್ದಿಗೆ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ..
ಇಂದಿರಾ ಕ್ಯಾಂಟೀನ್ ನ ಅವ್ಯವಹಾರಗಳ ಬಗ್ಗೆ ಮಾಧ್ಯಮಗಳು ಬೆಳಕಿಗೆ ಬಂದಿವೆ.. ಕ್ಯಾಂಟೀನಿ ನಲ್ಲಿ ನಡೀತಿರುವ ಅಕ್ರಮ, ಆಹಾರದ ಗುಣಮಟ್ಟದ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ ಅಷ್ಟೇ.. ‌ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ, ಪ್ರಯತ್ನ ಇಲ್ಲ ಅಂತ ತಿಳಿಸಿದರು..‌ ಇಂದಿರಾ ಕ್ಯಾಂಟೀನ್ ಮುಚ್ಚುವ ದುರುದ್ಧೇಶ ಇಲ್ಲ
ಇಂದಿರಾ ಕ್ಯಾಂಟೀನ್ ನ ಅವ್ಯವಸ್ಥೆ ಸರಿಪಡಿಸ್ತೇವೆ ಅಷ್ಟೇ ಅಂತ ಸ್ಪಷ್ಟಪಡಿಸಿದರು..

---------------

ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ; ನನಗೆ ಝೀರೋ ಟ್ರಾಫಿಕ್ ಬೇಡ..

ಇನ್ನು‌ ಡಿಸಿಎಂಯಾಗಿರೋ ಅಶ್ವಥ್ ನಾರಾಯಣ
ಝೀರೋ ಟ್ರಾಫಿಕ್ ವ್ಯವಸ್ಥೆ ನನಗೆ ಬೇಡ..‌ ನನ್ನಿಂದ ಜನತೆಗೆ ಅನಾನುಕೂಲ ಆಗಬಾರದು..
ಹಾಗಾಗಿ ಝೀರೋ ಟ್ರಾಫಿಕ್ ಬೇಡ ಅಂದಿದೀನಿ
ನಾನು ಸರಳವಾಗಿ ಜನರ ಮಧ್ಯೆ ಓಡಾಡ್ತೀನಿ ಅಂತ ತಿಳಿಸಿದರು..

KN_BNG_05_DCM_ASHWATH_REACTION_SCRIPT_7201801Body:..Conclusion:..
Last Updated : Aug 28, 2019, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.