ETV Bharat / state

ಕಾಂಗ್ರೆಸ್​ನಿಂದ ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ: ಪಕ್ಷಕ್ಕೆ ಸತ್ಯನಾರಾಯಣ ಧನ್ಯವಾದ - Satyanarayana

ಇಂದು ಬಿಬಿಎಂಪಿ ಮೇಯರ್, ಉಪಮೇಯರ್ ಜೊತೆಗೆ 4 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಮೇಯರ್ ಅಭ್ಯರ್ಥಿಯಾಗಿ ಆರ್ ಎಸ್ ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಿದೆ.

ಮೇಯರ್ ಚುನಾವಣೆಗೆ ಪಕ್ಷ ನನ್ನನ್ನು ಆಯ್ಕೆ ಮಾಡಿದಕ್ಕೆ ನಾನು ಕೃತಜ್ಞ:ಸತ್ಯನಾರಾಯಣ
author img

By

Published : Oct 1, 2019, 9:50 AM IST

ಬೆಂಗಳೂರು: ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಹಿರಿಯರು, ನಗರದ ಶಾಸಕರಿಗೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಆರ್ ಎಸ್ ಸತ್ಯನಾರಾಯಣ ಧನ್ಯವಾದ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿ ಐದನೇ ಬಾರಿಗೆ ನನ್ನನ್ನ ಆಯ್ಕೆ ಮಾಡಿದ್ದಕ್ಕೆ ಸಂತಸವಾಗಿದೆ ಎಂದರು.

ಮೇಯರ್ ಚುನಾವಣೆಗೆ ಪಕ್ಷ ನನ್ನನ್ನು ಆಯ್ಕೆ ಮಾಡಿದಕ್ಕೆ ನಾನು ಕೃತಜ್ಞ:ಸತ್ಯನಾರಾಯಣ

ಪಕ್ಷದ ವಿಪ್ ಉಲ್ಲಂಘಿಸಿ ಮತದಾನಕ್ಕೆ ಗೈರು ಹಾಜರಾದರೆ ಕಾನೂನು ಕ್ರಮ: ಅಬ್ದುಲ್ ವಾಜಿದ್

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು, ನಮ್ಮ ಪ್ರಕಾರ ಯಾರೂ ಚುನಾವಣೆ ವೇಳೆ ಗೈರಾಗುವುದಿಲ್ಲ. ಒಂದು ವೇಳೆ ಗೈರಾದರೂ ಅಂತಹ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯುಕ್ತರಿಗೆ ದೂರು ನೀಡುತ್ತೇವೆ. ಸರ್ಕಾರ ಮುಂದೂಡಲು ಯತ್ನಿಸಿದ ಚುನಾವಣೆಯನ್ನು ಕಾನೂನು ಪ್ರಕಾರ ಇಂದೇ ನಡೆಸಲು ಆಯುಕ್ತ ಹರ್ಷ ಗುಪ್ತಾ ಕ್ರಮ ಕೈಗೊಂಡಿದ್ದಾರೆ. ಇದರಿಂದ ಸರ್ಕಾರಕ್ಕೆ ಮುಖಭಂಗವಾಗಿದೆ. ಪಕ್ಷ ನೀಡಿರುವ ವಿಪ್ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Intro:ಪಕ್ಷದ ವಿಪ್ ಉಲ್ಲಂಘಿಸಿ ಗೈರಾದರೆ ಕಾನೂನು ರೀತ್ಯಾ ಕ್ರಮ- ಅಬ್ದುಲ್ ವಾಜಿದ್

ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ಹಿರಿಯರು, ನಗರದ ಶಾಸಕರಿಗೆ ಧನ್ಯವಾದ ಹೇಳುತ್ತೇನೆ ಎಂದು ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಆರ್ ಎಸ್ ಸತ್ಯನಾರಾಯಣ ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿ ಐದನೇ ಬಾರಿಗೆ ನನ್ನನ್ನ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಎಂದರು.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ,
ನಮ್ಮ ಪ್ರಕಾರ ಯಾರೂ ಗೈರಾಗುವುದಿಲ್ಲ. ಒಂದು ವೇಳೆ ಗೈರಾದರೂ ಅಂತಹ ಸದಸ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚುನಾವಣಾ ಆಯುಕ್ತರಿಗೆ ದೂರು ನೀಡುತ್ತೇವೆ. ಸರ್ಕಾರ ಮುಂದೂಡಲು ಯತ್ನಿಸಿದ ಚುನಾವಣೆಯನ್ನು ಕಾನೂನು ಪ್ರಕಾರ ಇಂದೇ ನಡೆಸುವ ಕ್ರಮವನ್ನು ಹರ್ಷಗುಪ್ತಾ ಕೈಗೊಂಡಿದ್ದಾರೆ. ಇದು ಸರ್ಕಾರಕ್ಕೆ ಮುಖಭಂಗ ಆಗಿತ್ತು . ಪಕ್ಷ ನೀಡಿರುವ ವಿಪ್ ಉಲ್ಲಂಘನೆ ಮಾಡಿ ಗೈರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೌಮ್ಯಶ್ರೀ
Kn_bng_02_Cong_candi_mayor_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.