ಬೆಂಗಳೂರು: ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 24ರವರೆಗೆ ತೀವ್ರ ಬಿಸಿ ಗಾಳಿಯ ವಾತಾವರಣವಿರಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
![Hot air in northern inland districts in three days](https://etvbharatimages.akamaized.net/etvbharat/prod-images/7299616_thgumb.jpg)
ಬೀದರ್, ಕಲಬುರಗಿ, ರಾಯಚೂರು, ವಿಜಯಪುರಗಳಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ 11:30ರಿಂದ 3:30ರವರೆಗೆ ಜನರು ನೇರ ಸೂರ್ಯನ ಬೆಳಕಿಗೆ ಬಾರದಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
![Hot air in northern inland districts in three days](https://etvbharatimages.akamaized.net/etvbharat/prod-images/7299616_thumb.jpg)
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದ್ದು, ಬಿಸಿ ಹವೆ ಇರುವುದರಿಂದ ಜನರಿಗೆ ಹೊರಗೆ ಬಾರದಂತೆ ಮುನ್ಸೂಚನೆ ನೀಡಲಾಗಿದೆ.