ETV Bharat / state

ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸಪೇಟೆ ಬಂದ್​​..

ಸಾರ್ವಜನಿಕರು ಮೂಗಿಗೆ ಮಾಸ್ಕ್ ಹಾಕಿಕೊಂಡು ಕೆಮ್ಮು ಮತ್ತು ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

Hospet Band
ಮೊದಲ ಬಾರಿಗೆ ಹೊಸಪೇಟೆ ಬಂದ್​​
author img

By

Published : Mar 22, 2020, 5:26 PM IST

ಹೊಸಪೇಟೆ: ಜನತಾ ಕರ್ಫ್ಯೂಗೆ ನಗರದಲ್ಲಿ ಒಳ್ಳೇ ಸ್ಪಂದನೆ ಸಿಕ್ಕಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ಹೊಸಪೇಟೆ ಬಂದ್‌ ಆಗಿತ್ತು. ನಗರದಲ್ಲಿ ಜನತಾ ಕರ್ಫ್ಯೂಗೆ ಅಂಗಡಿ-ಮುಂಗಟ್ಟುಗಳು, ಬೀದಿ ಬದಿಯ ವ್ಯಾಪಾರಿಗಳು, ಸಂತೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸ್ಥಳೀಯ ಸಂಘ-ಸಂಸ್ಥೆಗಳು, ಚಿಕನ್-ಮಟನ್ ಅಂಗಡಿಗಳು, ಎಪಿಎಂಸಿ, ಆಟೋಗಳು ಸೇರಿ ಎಲ್ಲರೂ ಜನತಾ ಕರ್ಫ್ಯೂ ಬೆಂಬಲಿಸಿದ್ದಾರೆ. ರೋಟರಿ ವೃತ್ತ, ಗಾಂಧಿ ಸರ್ಕಲ್, ಮೇನ್ ಬಜಾರ್​​, ಎಂ ಜಿ ರೋಡ್, ವಾಲ್ಮೀಕಿ ವೃತ್ತ ಸೇರಿ ನಗರದ ಎಲ್ಲಾ ರಸ್ತೆಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿತ್ತು.

ಮೊದಲ ಬಾರಿಗೆ ಹೊಸಪೇಟೆ ಬಂದ್​..​

ಕೊರೊನಾ ಬಂದಿರುವ ರೋಗಿಗಳಿಂದ ಜನರು ದೂರವಿರಬೇಕು. ಈ ಸೋಂಕು ಸಾಂಕ್ರಾಮಿಕವಾಗಿದೆ. ಒಬ್ಬರಿಂದ ಮತ್ತೊಬ್ಬರಿಗೆ ಬರಬಾರದು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಮೂಗಿಗೆ ಮಾಸ್ಕ್ ಹಾಕಿಕೊಂಡು ಕೆಮ್ಮು ಮತ್ತು ಸೀನುವಾಗ ಕರವಸ್ತ್ರದಿಂದ ಮುಚ್ಚಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.