ETV Bharat / state

ಹೊಸಕೋಟೆ ನಗರಸಭೆ ಚುನಾವಣೆ... ಮತಗಟ್ಟೆ ಕೇಂದ್ರಕ್ಕೆ ಡ್ರಾಗರ್​ನೊಂದಿಗೆ ಬಂದಿದ್ದ ಯುವಕ ಅಂದರ್​ - Hoskote municipal election

ಹೊಸಕೋಟೆ ನಗರಸಭೆ ಚುನಾವಣೆ ಮತದಾನ ನಡೆಯುತ್ತಿದ್ದು, ಮತಗಟ್ಟೆ ಕೇಂದ್ರಕ್ಕೆ ಡ್ರಾಗರ್​ನೊಂದಿಗೆ ಬಂದಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Hoskote municipal election....Arrested a man who came with Dragger!
ಹೊಸಕೋಟೆ ನಗರಸಭೆ ಚುನಾವಣೆ..ಮತಗಟ್ಟೆ ಕೇಂದ್ರಕ್ಕೆ ಡ್ರಾಗರ್​ನೊಂದಿಗೆ ಬಂದಿದ್ದ ಆರೋಪಿ ಬಂಧನ!
author img

By

Published : Feb 9, 2020, 1:14 PM IST

Updated : Feb 9, 2020, 3:03 PM IST

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆ ಚುನಾವಣೆಯ ಮತದಾನ ನಡೆಯುತ್ತಿದೆ. ಮತಗಟ್ಟೆ ಕೇಂದ್ರಕ್ಕೆ ಡ್ರಾಗರ್​ನೊಂದಿಗೆ ಬಂದಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸಕೋಟೆ ನಗರಸಭೆ ಚುನಾವಣೆ... ಮತಗಟ್ಟೆ ಕೇಂದ್ರಕ್ಕೆ ಡ್ರಾಗರ್​ನೊಂದಿಗೆ ಬಂದಿದ್ದ ಯುವಕ ಅಂದರ್​

ಪ್ರಶಾಂತ್ ಬಂಧಿತ ಆರೋಪಿ. ಈತ ಕಾಂಗ್ರೆಸ್​ ಅಭ್ಯರ್ಥಿಪರ ಏಜೆಂಟ್​ ಆಗಿ ಕೂರಲು ಬಂದಿದ್ದ ಎನ್ನಲಾಗ್ತಿದೆ. ಈ‌ ವೇಳೆ ಜೇಬಿನಲ್ಲಿದ್ದ ಡ್ರಾಗರ್ ಕಂಡು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಎರಡು ದಿನಗಳ ಹಿಂದೆ ಆನ್​ಲೈನ್​ನಲ್ಲಿ ಡ್ರಾಗರ್ ಖರೀದಿಸಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

Last Updated : Feb 9, 2020, 3:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.