ಬೆಂಗಳೂರು: ರಾಜ್ಯದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.
-
Scattered to widespread light to moderate rains with isolated places heavy rains likely over Bruhat Bengaluru Mahanagara Palike area in the next 48 hours: Karnataka State Natural Disaster Monitoring Centre (KSNDMC) https://t.co/nIISbRAUgT
— ANI (@ANI) October 9, 2020 " class="align-text-top noRightClick twitterSection" data="
">Scattered to widespread light to moderate rains with isolated places heavy rains likely over Bruhat Bengaluru Mahanagara Palike area in the next 48 hours: Karnataka State Natural Disaster Monitoring Centre (KSNDMC) https://t.co/nIISbRAUgT
— ANI (@ANI) October 9, 2020Scattered to widespread light to moderate rains with isolated places heavy rains likely over Bruhat Bengaluru Mahanagara Palike area in the next 48 hours: Karnataka State Natural Disaster Monitoring Centre (KSNDMC) https://t.co/nIISbRAUgT
— ANI (@ANI) October 9, 2020
ಬೆಂಗಳೂರಿಗೆ ಭಾರೀ ಮಳೆ ಮುನ್ಸೂಚನೆ:
ಬೆಂಗಳೂರಿನಲ್ಲೂ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಇಲಾಖೆ ಮಾಹಿತಿ ನೀಡಿದ್ದು, ಜನರು ಎಚ್ಚರಿಕೆವಹಿಸಬೇಕಿದೆ.
ಇದರ ಜತೆಗೆ ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದಲ್ಲೂ ವ್ಯಾಪಕ ಮಳೆ ಸುರಿಯುವ ನಿರೀಕ್ಷೆ ಇದ್ದು, ಕರಾವಳಿಯಲ್ಲಿ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಕ್ಟೋಬರ್ 10 ಹಾಗೂ 11ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.