ಬೆಂಗಳೂರು: ಭವಾನಿಪುರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
-
ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಮತ್ತು ಐತಿಹಾಸಿಕ ಜಯ ಸಾಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ @MamataOfficial ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 1/2 pic.twitter.com/aPgxxc3Rh1
— H D Kumaraswamy (@hd_kumaraswamy) October 3, 2021 " class="align-text-top noRightClick twitterSection" data="
">ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಮತ್ತು ಐತಿಹಾಸಿಕ ಜಯ ಸಾಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ @MamataOfficial ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 1/2 pic.twitter.com/aPgxxc3Rh1
— H D Kumaraswamy (@hd_kumaraswamy) October 3, 2021ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭೂತಪೂರ್ವ ಮತ್ತು ಐತಿಹಾಸಿಕ ಜಯ ಸಾಧಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ @MamataOfficial ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 1/2 pic.twitter.com/aPgxxc3Rh1
— H D Kumaraswamy (@hd_kumaraswamy) October 3, 2021
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಹೆಚ್ಡಿಕೆ, ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತ್ತು. ಭವಾನಿಪುರದಲ್ಲಿ ಮಮತಾ ಅವರು ಭಾರಿ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ ಎಂದಿದ್ದಾರೆ.
-
ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತು. ಭವಾನಿಪುರದಲ್ಲಿ ಮಮತಾ ಅವರು ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ.2/2
— H D Kumaraswamy (@hd_kumaraswamy) October 3, 2021 " class="align-text-top noRightClick twitterSection" data="
">ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತು. ಭವಾನಿಪುರದಲ್ಲಿ ಮಮತಾ ಅವರು ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ.2/2
— H D Kumaraswamy (@hd_kumaraswamy) October 3, 2021ಕಳೆದ ಚುನಾವಣೆಯಲ್ಲಿ ಜನಾದೇಶವು ಮಮತಾ ಅವರ ಪರವಾಗಿತ್ತು. ಆದರೂ ಬಿಜೆಪಿ ಭಂಡತನ ತೋರಿತು. ಭವಾನಿಪುರದಲ್ಲಿ ಮಮತಾ ಅವರು ಭಾರೀ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಸ್ವತಃ ಬಿಜೆಪಿ ಮುಖಂಡ ರಾಜೀವ್ ಬ್ಯಾನರ್ಜಿ ಅವರೇ ಹೇಳಿದ್ದರು. ಅವರ ಭವಿಷ್ಯ ಈಗ ನಿಜವಾಗಿದೆ.2/2
— H D Kumaraswamy (@hd_kumaraswamy) October 3, 2021
ಬಿಜೆಪಿ ರಾಜಕೀಯ ಸಂಕುಚಿತ ಮನೋಭಾವ ತೊರೆದು ಮಮತಾ ಅವರ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು. ಹಾಗೆ ಮಾಡಿದ್ದಿದ್ದರೆ ರಾಷ್ಟ್ರೀಯ ಪಕ್ಷವಾಗಿ ಆ ಪಕ್ಷದ ಘನತೆ ಉಳಿಯುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.