ETV Bharat / state

ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭ ಕೋರಿದ ಹೆಚ್​ಡಿಡಿ - ಮಾಜಿ ಪ್ರಧಾನಿ ದೇವೇಗೌಡರಿಂದ ದೀಪಾವಳಿ ಶುಭಾಶಯ

ಕೊರೊನಾದ ಅಂಧಕಾರ ಜಗತ್ತನ್ನೇ ಬಾಧಿಸಿದೆ. ಈ ದೀಪಾವಳಿ ಅದೆಲ್ಲವನ್ನೂ ನಿವಾರಿಸಿ ನಿಮ್ಮ ಬದುಕಿನ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸಂತೋಷ, ಸಮೃದ್ಧಿ, ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಲಿ..

tweet for deepavali
ದೀಪಾವಳಿಯ ಶುಭ ಕೋರಿದ ಹೆಚ್​ಡಿಡಿ
author img

By

Published : Nov 14, 2020, 12:08 PM IST

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಿದ್ದಾರೆ.

Hd devegowda tweet
ಹಬ್ಬಕ್ಕೆ ಶುಭಕೋರಿ ಟ್ವೀಟ್​​

ಈ ಕುರಿತು ಟ್ವೀಟ್ ಮಾಡಿರುವ ಹೆಚ್​ಡಿಡಿ, ಕೊರೊನಾದ ಅಂಧಕಾರ ಜಗತ್ತನ್ನೇ ಬಾಧಿಸಿದೆ. ಈ ದೀಪಾವಳಿ ಅದೆಲ್ಲವನ್ನೂ ನಿವಾರಿಸಿ ನಿಮ್ಮ ಬದುಕಿನ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸಂತೋಷ, ಸಮೃದ್ಧಿ, ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಲಿ ಎಂದು ನಾಡಿನ ಜನರ ಪರವಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Hd devegowda tweet for deepavali
ಹಬ್ಬಕ್ಕೆ ಶುಭಕೋರಿ ಟ್ವೀಟ್​​

ಇನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಅಂಧಕಾರ ತೊಲಗಲಿ. ಎಲ್ಲರ ಮನೆ ಮನದಲ್ಲಿ ನಂದಾದೀಪ ಬೆಳಗಲಿ. ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿ ಸುಖ-ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.

tweet for deepavali
ಮಾಜಿ ಸಿಎಂ ಹೆಚ್‌ಡಿಕೆ​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.