ETV Bharat / state

ಮಧ್ಯವರ್ತಿಗಳ ಹಾವಳಿ ಹಿನ್ನೆಲೆ : ಆರ್​​ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ... - ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಆರ್ ಟಿ ಓ ಕಚೇರಿ ಮೇಲೆ ದಾಳಿ‌ ಮಾಡಿ ಕಚೇರಿ ಬಳಿ ಇರುವ‌ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ.

ಮಧ್ಯವರ್ತಿಗಳ ಹಾವಳಿ ಹಿನ್ನೆಲೆ ಆರ್​​ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ...
ಮಧ್ಯವರ್ತಿಗಳ ಹಾವಳಿ ಹಿನ್ನೆಲೆ ಆರ್​​ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ...
author img

By

Published : Feb 4, 2020, 7:51 PM IST

ಬೆಂಗಳೂರು: ಆರ್ ಟಿ ಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಇಂದು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಆರ್​ಟಿಓ ಕಚೇರಿ ಬಳಿ ದಾಳಿ ಮಾಡಿ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ. ಕೆ.ಆರ್.ಪುರಂ, ಶಾಂತಿನಗರ, ಆರ್.ಆರ್.ನಗರ ಹಾಗೂ ಜಯನಗರ ಆರ್​ಟಿಒ ಕಚೇರಿ ಬಳಿ ವಾಹನ ಸವಾರರು ನೋಂದಣಿ, ಡಿಎಲ್ ಮಾಡಲು ಅಥವಾ ಕೇಸ್ ಸಂಬಂಧಪಟ್ಟ ವಿಚಾರಗಳನ್ನ ಮಾತನಾಡಲು ಬರುವ ವೇಳೆ ಹಲವು ಮಧ್ಯವರ್ತಿಗಳು ಆರ್​​ಟಿಒ ಅಧಿಕಾರಿಗಳ ರೀತಿ ಸುಲಭವಾಗಿ ಕೆಲಸ ಮಾಡಿಕೊಡುವುದಾಗಿ ಹೇಳಿ ಹಲವಾರು ವಾಹನ ಸವಾರರಿಂದ ಹಣ ಲೂಟಿ ಮಾಡ್ತಿದ್ದರು.

ಈ ಮಾಹಿತಿ ಲೋಕಾಯುಕ್ತರ ಗಮನಕ್ಕೆ ಬಂದಿರುವ ಕಾರಣ ಲೋಕಾಯುಕ್ತರ ಆದೇಶದಂತೆ ದಾಳಿ‌ ನಡೆಸಿ ಕೆಲವು ಮಧ್ಯವರ್ತಿಗಳನ್ನ ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಇನ್ನು ಸದ್ಯ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Intro:ಮಧ್ಯವರ್ತಿ ಗಳ ಹಾವಳಿ ಹಿನ್ನೆಲೆ
ಆರ್ ಟಿ ಓ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಸದ್ಯ ಲೋಕಾಯುಕ್ತ ಬಳಸಿ ವಿಶುವಲ್ ಇದ್ರೆ ಹಾಕ್ತಿನು
ಆರ್ ಟಿ ಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ‌ಮಾಡಿ ಆರ್ ಟಿ ಓ ಕಚೇರಿ ಬಳಿ ಇರುವ‌ ಮಧ್ಯವರ್ತಿಗಳ ವಿಚಾರಣೆ ನಡೆಸಿದ್ದಾರೆ. ಕೆ.ಆರ್.ಪುರಂ, ಶಾಂತಿನಗರ, ಆರ್.ಆರ್.ನಗರ ಹಾಗು ಜಯನಗರ ಆರ್ಟಿಓ ಕಚೇರಿ ಬಳಿ ವಾಹನಸವಾರರು ನೊಂದಾಣಿ, ಡಿಎಲ್ ಮಾಡಲು ಅಥವಾ ಕೇಸ್ ಸಂಬಂಧ ಪಟ್ಟ ವಿಚಾರಗಳನ್ನ ಮಾತಾನಾಡಲು ಬರುವ ವೇಳೆ ಹಲವು ಮಧ್ಯವರ್ತಿಗಳು ಆರ್ ಟಿಓ ಅಧಿಕಾರಿಗಳ ರೀತಿನೆ ಸುಲಭವಾಗಿ ಕೆಲಸ ಮಾಡುಕೊಡುವುದಾಗಿ ಹೇಳಿ ಹಲವಾರು ವಾಹನಸವಾರರಿಂದ ಹಣ ಲೂಟಿ ಮಾಡ್ತಿದ್ದರು.

ಈ ಮಾಹಿತಿ ಲೊಕಾಯುಕ್ತರ ಗಮನಕ್ಕೆ ಬಂದಿರುವ ಕಾರಣ ಲೋಕಾಯುಕ್ತರ ಆದೇಶದಂತೆ ದಾಳಿ‌ ನಡೆಸಿ ಕೆಲವು ಮಧ್ಯವರ್ತಿಗಳನ್ನ ರೆಡ್ ಆ್ಯಂಡ್ ಆಗಿ ಹಿಡಿದಿದ್ದಾರೆ. ಇನ್ನು ಸದ್ಯ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.Body:KN_BNG_10_LOKAYUKTA_7204498Conclusion:KN_BNG_10_LOKAYUKTA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.