ETV Bharat / state

ಪ್ರೀತಿಸಿ ಮದ್ವೆ ಆದ ಗಂಡನೇ ಪತ್ನಿ ಪಾಲಿಗೆ ವಿಲನ್: ಸೈಬರ್ ಠಾಣೆ ಮೆಟ್ಟಿಲೇರಿದ ಗೃಹಿಣಿ - cyber station

ಪ್ರೀತಿಸಿ ಮದ್ವೆ ಮಾಡಿಕೊಂಡ ಗಂಡನೇ ಪತ್ನಿ ಬಾಳಿಗೆ ವಿಲನ್ ಆಗಿರುವ ಆರೋಪ ಕೇಳಿಬಂದಿದೆ. ತನ್ನ ಖಾಸಗಿ ಕ್ಷಣದ ಫೋಟೊಗಳನ್ನು ಪತಿ ಬಳಸಿ, ಧಮ್ಕಿ ಹಾಕಿದ್ದಾನೆ ಎಂದು ನೊಂದ ಮಹಿಳೆ ಸೈಬರ್​ ಠಾಣೆಗೆ ದೂರು ನೀಡಿದ್ದಾಳೆ.

ಗಂಡ-ಹೆಂಡತಿ
author img

By

Published : Aug 29, 2019, 2:28 PM IST

Updated : Aug 29, 2019, 3:11 PM IST

ಬೆಂಗಳೂರು: ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದ ಗಂಡನೇ ಪತ್ನಿಗೆ ವಿಲನ್ ಆಗಿ ಕಾಡುತ್ತಿದ್ದಾನೆ ಎಂಬ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಕಳೆದ ಕೆಲವು ವರ್ಷಗಳ‌ ಹಿಂದೆ ಅನಿಶ್ ಎಂಬಾತ ಏಂಜಲಾಳನ್ನು ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದ. ಆದ್ರೆ ಬರ್ತಾ ಬರ್ತಾ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದಾರೆ.

ಇದೀಗ ಗಂಡನೇ ಹೆಂಡತಿಗೆ ವಿಲನ್ ಆಗಿ ಕೆಲವು ದಿನಗಳಿಂದ ಹೆಂಡತಿಯ ಖಾಸಗಿ ಕ್ಷಣ ಫೋಟೊ ಹಾಗೂ ಇನ್ಸ್ಟಾಗ್ರಾಮ್​ನಲ್ಲಿ ಫೋಟೊಗಳನ್ನ ಸ್ಕ್ರೀನ್ ಶಾಟ್ ತೆಗೆದು ಅಶ್ಲೀಲವಾಗಿ ಬಳಸಿ ಧಮ್ಕಿ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿಯವರೆಗೆ 10 ಸಾವಿರಕ್ಕೂ ಅಧಿಕ ಫೋಟೊಸ್ ಇಟ್ಟುಕೊಂಡಿದ್ದ ಎನ್ನಲಾಗ್ತಿದೆ. ಅಲ್ಲದೆ, ಅನಿಶನು ಏಂಜಲಾ​ಳ ಫೋಟೊಗಳನ್ನ ವೈರಲ್ ಮಾಡುವುದಾಗಿ ಏಂಜಲಾ​ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.

woman
ಹಲ್ಲೆಗೊಳಗಾದ ಯುವತಿ

ಸದ್ಯ ಸಂತ್ರಸ್ತೆ ಸೈಬರ್ ಠಾಣೆಗೆ ದೂರು ನೀಡಿದ್ದು, ತನಗೆ ನ್ಯಾಯಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾಳೆ. ಹಾಗೆ ಆತ ಮತ್ತೊಂದು ಹುಡುಗಿಯ ಜೊತೆ ಸಂಬಂಧ ಹೊಂದಿರುವ ವಿಚಾರ ಕೂಡ ಬಯಲಾಗಿದೆ ಎನ್ನಲಾಗ್ತಿದೆ. ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Intro:ಪ್ರೀತಿಸಿ ಮದ್ವೆ ಆದ ಗಂಡನೆ ಹೆಂಡತಿ ಗೆ ವಿಲನ್
ನೊಂದ ಯುವತಿ ಸೈಬರ್ ಠಾಣೆಗೆ ದೂರು wrap ಬ್ಲರ್ ಮಾಡಿ

ಪ್ರೀತಿಸಿ ಮದ್ವೆ ಮಾಡಿಕೊಂಡ ಗಂಡನೇ ಹೆಂಡತಿಗೆ ವಿಲನ್ ಆಗಿರುವ ಘಟನೆ‌ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕಳೆದ ಕೆಲವು ವರ್ಷ ಗಳ‌ ಹಿಂದೆ ಅನಿಶ್ ಎಂಬಾತನನ್ನ ಏಜೆಂಲ್ ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದರು.. ಆದ್ರೆ ಬರ್ತಾ ಬರ್ತಾ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದಾರೆ.

ಹೀಗಾಗಿ ಗಂಡನೇ ಹೆಂಡತಿಗೆ ವಿಲನ್ ಆಗಿ ಕೆಲವು ದಿನಗಳಿಂದ
ಹೆಂಡತಿಯ ಖಾಸಗಿ ಕ್ಷಣ ಪೋಟೋ ಹಾಗೂ ಇನ್ಸ್ಟಾ ಗ್ರಾಮ್ ಗ್ರಾಮ್ ನಲ್ಲಿ ಪೋಟೋಗಳನ್ನ ಸ್ಕ್ರೀನ್ ಶಾಟ್ ತೆಗೆದು ಅಶ್ಲೀಲವಾಗಿ ಬಳಸಿ ಧಮ್ಕಿ ಹಾಕಿದ್ದಾನೆ.

ಇಲ್ಲಿಯವರೆಗೆ ೧೦ ಸಾವಿರಕ್ಕೂ ಅಧಿಕ ಫೋಟೋಸ್ ಇಟ್ಟು ಕೊಂಡಿದ್ದ ಅನಿಶ್ ಡ್ಯಾನಿಯಲ್ ಡಿಸೋಜ ಏಜೆಂಲ್ ಪೋಟೋಗಳನ್ನ ವೈರಲ್ ಮಾಡುವು ದಾಗಿ ಏಜೆಂಲ್ ಹಾಗೂ ಏಜೆಂಲ್ ಕುಟುಂಬದವರಿಗೆ ಜೀವ ಬೆದರಿಕೆ ಹಾಕು ಹಲ್ಲೆ ಮಾಡಿದ್ದಾನೆ
ಸದ್ಯ ಸಂತ್ರಸ್ಥೆ ಸೈಬರ್ ಠಾಣೆಗೆ ದೂರು ನೀಡಿದ್ದು ತನಗೆ ನ್ಯಾಯಕೊಡಿಸಿ ಎಂದು ನೊಂದ ಯುವತಿ ಅಳಲು ತೋಡಿಕೊಂಡಿದ್ದಾಳೆ. ಹಾಗೆ ಸದ್ಯ ಆತ ಮತ್ತೊಂದು ಹುಡುಗಿಯ ಜೊತೆ ಸಂಬಂಧ ಹೊಂದಿರುವ ವಿಚಾರ ಕೂಡ ಬಯಲಾಗಿದೆ
ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿ ಆತನ ಪತ್ತೆಗೆ ಬಲೆಬೀಸಿದ್ದಾರೆ

Body:KN_BNG_03__CYBER_7204498Conclusion:KN_BNG_03__CYBER_7204498
Last Updated : Aug 29, 2019, 3:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.