ETV Bharat / state

ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಸಿಎಂ ಬಿಎಸ್​ವೈ ಚಾಲನೆ - ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಪ್ರಭು ಚಹ್ವಾಣ್

ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಆನ್​ಲೈನ್ ಲಾಟರಿ ಮೂಲಕ ಹಜ್ ಯಾತ್ರಿಗಳನ್ನು ಆಯ್ಕೆ ಮಾಡಲಾಯಿತು.

ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಸಿಎಂ ಬಿಎಸ್​ವೈ ಚಾಲನೆ
ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಸಿಎಂ ಬಿಎಸ್​ವೈ ಚಾಲನೆ
author img

By

Published : Jan 10, 2020, 9:27 PM IST

ಬೆಂಗಳೂರು: 2020ರ ಹಜ್ ಯಾತ್ರೆಯ ಆಯ್ಕೆ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರಭು ಚವ್ವಾಣ್, ಹಜ್ ಕಮಿಟಿ ಅಧ್ಯಕ್ಷ ರೋಷನ್ ಬೇಗ್ ಮತ್ತು ರಾಜ್ಯ ಹಜ್ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಆನ್​ಲೈನ್ ಲಾಟರಿ ಮೂಲಕ ಹಜ್ ಯಾತ್ರಿಗಳನ್ನು ಆಯ್ಕೆ ಮಾಡಲಾಯಿತು. ರಾಜ್ಯದಿಂದ ಈ ಸಲ ಹಜ್ ಯಾತ್ರೆಗೆ 9,823 ಅರ್ಜಿಗಳು ಬಂದಿದ್ದು, ಹಜ್ ಯಾತ್ರೆಗೆ ಆನ್‌ಲೈನ್ ಲಾಟರಿ ಮೂಲಕ 6,243 ಯಾತ್ರಿಕರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಕಲಬುರ್ಗಿ, ಬೀದರ್, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಯಾತ್ರಿಕರು ಹೈದರಾಬಾದ್​ಗೆ ಹೋಗಿ ನಂತರ ಮೆಕ್ಕಾಕ್ಕೆ ಹೋಗಬೇಕು. ಕಲ್ಬುರ್ಗಿಯಿಂದ ನೇರವಾಗಿ ಮೆಕ್ಕಾಕ್ಕೆ ಹೋಗುವ ವ್ಯವಸ್ಥೆ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದರು. ಅಲ್ಲದೆ ರೋಷನ್ ಬೇಗ್ ಮನವಿಯನ್ನು ಪರಿಗಣಿಸಿ, ₹ 5 ಕೋಟಿ‌ಯನ್ನು ಹಜ್ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಸಿಎಂ ಬಿಎಸ್​ವೈ
ಸಿಎಂ ಬಿಎಸ್​ವೈ

ಸಚಿವ ಪ್ರಭು ಚವ್ವಾಣ್ ಭಾಷಣ ಆರಂಭಿಸುತ್ತಿದ್ದಂತೆ ಜನರು ಎದ್ದು ಹೊರ ನಡೆಯಲು ಆರಂಭಿಸಿದರು. ಈ ವೇಳೆ ನಾನು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಸ್ವಲ್ಪ ಸಮಯದಲ್ಲಿ ಭಾಷಣ ಮುಗಿಸುತ್ತೇನೆ, ತಾವು ಉಪಸ್ಥಿತರಿರಬೇಕು ಅಂತ ಮನವಿ ಮಾಡಿದರು. ಸಚಿವರ ಮನವಿ ಮೇರೆಗೆ ಕಾರ್ಯಕ್ರಮದಿಂದ ಹೊರಗೆ ತೆರಳುತ್ತಿದ್ದನ್ನು ನಿಲ್ಲಿಸಿದ ಮುಸ್ಲೀಮರು, ಭಾಷಣಕ್ಕೆ ಅವಕಾಶ ಕಲ್ಪಿಸಿದರು.

ಅನರ್ಹಗೊಂಡ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಸರ್ಕಾರಿ ವೇದಿಕೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದ ರೋಷನ್ ಬೇಗ್, ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು ಅಂತ ಹೇಳುತ್ತಾ ತಮ್ಮ ಸ್ವಾಗತ ಭಾಷಣ ಆರಂಭಿಸಿ, ಸಮುದಾಯದ ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.

Intro:

ಬೆಂಗಳೂರು: ರಾಜ್ಯದಿಂದ ಈ ಸಲ ಹಜ್ ಯಾತ್ರೆಗೆ 9,823 ಅರ್ಜಿಗಳು ಬಂದಿದ್ದು,6,243 ಯಾತ್ರಿಕರನ್ನು ಆಯ್ಕೆ ಮಾಡುವ ಆನ್ ಲೈನ್ ಲಾಟರಿ ಮೂಲಕ ಹಜ್ ಯಾತ್ರೆ-2020 ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಹಜ್ ಸಚಿವ ಪ್ರಭು ಚೌಹಾಣ್, ಹಜ್ ಕಮಿಟಿ ಅಧ್ಯಕ್ಷ ರೋಷನ್ ಬೇಗ್ ಮತ್ತು ರಾಜ್ಯ ಹಜ್ ಸಮಿತಿ ಸದಸ್ಯರು ಉಪಸ್ಥಿತಿಯಲ್ಲಿ ಆನ್ ಲೈನ್ ಲಾಟರಿ ಮೂಲಕ ಹಜ್ ಯಾತ್ರಿಗಳನ್ನು ಆಯ್ಕೆ ಮಾಡಲಾಯಿತು.ರಾಜ್ಯದಿಂದ ಈ ಸಲ ಹಜ್ ಯಾತ್ರೆಗೆ 9,823 ಅರ್ಜಿಗಳು ಬಂದಿದ್ದು, ಹಜ್ ಯಾತ್ರೆಗೆ ಆನ್ ಲೈನ್ ಲಾಟರಿ ಮೂಲಕ 6,243 ಯಾತ್ರಿಕರನ್ನು ಆಯ್ಕೆ ಮಾಡಲಾಯಿತು.

ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಗೆ ಚಾಲನೆ ಮಾತನಾಡಿದ
ಸಿಎಂ ಯಡಿಯೂರಪ್ಪ,ಕಲಬುರ್ಗಿ, ಬೀದರ್, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳ ಯಾತ್ರಿಕರು ಹೈದರಾಬಾದ್ ಗೆ ಹೋಗಿ ನಂತರ ಮೆಕ್ಕಾಕ್ಕೆ ಹೋಗಬೇಕು ಕಲ್ಬುರ್ಗಿಯಿಂದಲೇ ನೇರವಾಗಿ ಮೆಕ್ಕಾಕ್ಕೆ ಹೋಗುವ ವ್ಯವಸ್ಥೆ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಅಲ್ಲದೆ ರೋಷನ್ ಬೇಗ್ ಮನವಿಯನ್ನು ಪರಿಗಣಿಸಿ 5 ಕೋಟಿ‌ ಹಣ ಹಜ್ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ನಂತರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗು ಹಜ್ ಸಚಿವ ಪ್ರಭು ಚೌಹಾನ್ ಭಾಷಣ ಆರಂಭಿಸುತ್ತಿದ್ದಂತೆ ಜನರು ವೇಳೆ ಎದ್ದು ಹೊರ ನಡೆಯಲು ಆರಂಭಿಸಿದರು. ಈ ವೇಳೆ ನಾನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ,ಸ್ವಲ್ಪ ಸಮಯದಲ್ಲಿ ಭಾಷಣ ಮುಗಿಸುತ್ತೇನೆ ಸ್ವಲ್ಪ ಸಮಯ ಕೊಟ್ಟು ಉಪಸ್ಥಿತಿ ಇರಬೇಕು ಅಂತ ಮನವಿ ಮಾಡಿದರು. ಸಚಿವ ಪ್ರಭು ಚೌಹಾನ್ ಸಚಿವರ ಮನವಿ ಮೇರೆಗೆ ಕಾರ್ಯಕ್ರಮದಿಂದ ಹೊರಗೆ ತೆರಳುತ್ತಿದ್ದನ್ನು ನಿಲ್ಲಿಸಿದ ಮುಸ್ಲಿಂ ಬಾಂಧವರು ಸಚಿವರ ಭಾಷಣಕ್ಕೆ ಅವಕಾಶ ಕಲ್ಪಿಸಿದರು.

ಸಿಎಂ ಬಿಎಸ್ವೈ ನಮ್ಮ ನಾಯಕ:

ಅನರ್ಹಗೊಂಡ ನಂತರ ಇದೇ ಮೊದಲ ಬಾರಿಗೆ ಸರ್ಕಾರಿ ಸರ್ಕಾರಿ ವೇದಿಕೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದ ರೋಷನ್ ಬೇಗ್, ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು ಅಂತ ಹೇಳುತ್ತಾ ತಮ್ಮ ಸ್ವಾಗತ ಭಾಷಣ ಆರಂಭಿಸಿ ಸಮುದಾಯದ ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.