ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೆಂಗೇರಿ ಮತ್ತು ದಾಸರಹಳ್ಳಿಯಲ್ಲಿ ಇಂದು ರಾಮನವಮಿ ಉತ್ಸವದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ, ಪಾನಕ, ಕೋಸಂಬರಿ ವಿತರಿಸಿದರು. ಇದೇ ವೇಳೆ ಕಲ್ಲಂಗಡಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಹಿರಿಜೀವ, ನಬಿಸಾಬಿ ಅವರಿಗೆ ₹10 ಸಾವಿರ ಧನಸಹಾಯ ಮಾಡಿದರು. ಇದರ ವಿಡಿಯೋವನ್ನು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
'ನಬಿಸಾಬಿಯ ವೇದನೆಯನ್ನೊಮ್ಮೆ ಕೇಳಿ. ಅವರ ಸಂಕಟದಲ್ಲಿ ನಾವೆಲ್ಲರೂ ಭಾಗಿಯಾಗಿ ಒಟ್ಟಾಗಿ ಅವರಿಗೆ ಬದುಕು ಕಟ್ಟಿಕೊಡೋಣ' ಎಂದು ಮನವಿ ಅವರು ಮಾಡಿದ್ದಾರೆ. ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಹಿಂದೂಯೇತರ ವ್ಯಾಪಾರಿಗಳ 4 ಅಂಗಡಿಗಳ ಮೇಲೆ ದಾಳಿ ಮಾಡಲಾಗಿತ್ತು. ಇದರಲ್ಲಿ ಕಳೆದ 15 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನಬಿಸಾಬ್ ಎಂಬುವರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣುಗಳಿಗೆ ಹಾನಿ ಮಾಡಲಾಗಿತ್ತು.
-
ದಯವಿಲ್ಲದ ಧರ್ಮವದೇವುದಯ್ಯ?
— H D Kumaraswamy (@hd_kumaraswamy) April 10, 2022 " class="align-text-top noRightClick twitterSection" data="
ದಯೆಯೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತೆಲ್ಲದೊಲ್ಲನಯ್ಯಾ
-ಶ್ರೀ ಬಸವಣ್ಣ
ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಯಾವುದಿದೆ?
ಅಸಹನೆ, ಅಧರ್ಮ, ಅವಸಾನಕ್ಕೆ ಸೋಪಾನ. ನೆನಪಿರಲಿ.. 1/2 pic.twitter.com/7goXJTcjfI
">ದಯವಿಲ್ಲದ ಧರ್ಮವದೇವುದಯ್ಯ?
— H D Kumaraswamy (@hd_kumaraswamy) April 10, 2022
ದಯೆಯೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತೆಲ್ಲದೊಲ್ಲನಯ್ಯಾ
-ಶ್ರೀ ಬಸವಣ್ಣ
ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಯಾವುದಿದೆ?
ಅಸಹನೆ, ಅಧರ್ಮ, ಅವಸಾನಕ್ಕೆ ಸೋಪಾನ. ನೆನಪಿರಲಿ.. 1/2 pic.twitter.com/7goXJTcjfIದಯವಿಲ್ಲದ ಧರ್ಮವದೇವುದಯ್ಯ?
— H D Kumaraswamy (@hd_kumaraswamy) April 10, 2022
ದಯೆಯೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತೆಲ್ಲದೊಲ್ಲನಯ್ಯಾ
-ಶ್ರೀ ಬಸವಣ್ಣ
ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಯಾವುದಿದೆ?
ಅಸಹನೆ, ಅಧರ್ಮ, ಅವಸಾನಕ್ಕೆ ಸೋಪಾನ. ನೆನಪಿರಲಿ.. 1/2 pic.twitter.com/7goXJTcjfI
ಇದನ್ನೂ ಓದಿ: ಯುವ ಕಾಂಗ್ರೆಸ್ನಿಂದ ಗ್ಯಾಸ್ ಸಿಲಿಂಡರ್ಗೆ ಶ್ರದ್ಧಾಂಜಲಿ.. ನಡುರಸ್ತೆಯಲ್ಲಿ ಚಿತ್ರಾನ್ನ ತಯಾರಿಸಿ ಜನರಿಗೆ ಹಂಚಿಕೆ..