ಬೆಂಗಳೂರು: ನೂತನ ಸಚಿವರ ನೇಮಕ ನಂತರ ಉಂಟಾದ ಖಾತೆ ಕಲಹವೇ ಮುಗಿದಿಲ್ಲ ಹೀಗಿರುವಾಗ ಈ ಸರ್ಕಾರದಿಂದ ಆಡಳಿತ ನಡೆಸಲು ಸಾಧ್ಯವೇ ಎಂದು ಮಾಜಿ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಲೇವಡಿ ಮಾಡಿದ್ದಾರೆ.
-
ಅಧಿಕಾರಕ್ಕೆ ಬರಲು ಹತ್ತಾರು ರೀತಿಯ ಅನೈತಿಕ ಮಾರ್ಗ ಹಿಡಿದಿದ್ದ ರಾಜ್ಯ @BJP4Karnataka ಸರ್ಕಾರವು ಆಡಳಿತ ನಡೆಸಲು ಕೈಲಾಗದೇ ವಿಲ ವಿಲ ಒದ್ದಾಡುತ್ತಿದೆ.
— Dr H.C.Mahadevappa (@CMahadevappa) January 21, 2021 " class="align-text-top noRightClick twitterSection" data="
ಇವರ ಯೋಗ್ಯತೆಗೆ ಇನ್ನೂ ಇವರ ಖಾತೆಯ ಕಲಹಗಳೇ ಮುಗಿದಿಲ್ಲ. ಇನ್ನು ಇವರಿಂದ ಆಡಳಿತವನ್ನು ನಡೆಸಲು ಸಾಧ್ಯವೇ?
1/2
">ಅಧಿಕಾರಕ್ಕೆ ಬರಲು ಹತ್ತಾರು ರೀತಿಯ ಅನೈತಿಕ ಮಾರ್ಗ ಹಿಡಿದಿದ್ದ ರಾಜ್ಯ @BJP4Karnataka ಸರ್ಕಾರವು ಆಡಳಿತ ನಡೆಸಲು ಕೈಲಾಗದೇ ವಿಲ ವಿಲ ಒದ್ದಾಡುತ್ತಿದೆ.
— Dr H.C.Mahadevappa (@CMahadevappa) January 21, 2021
ಇವರ ಯೋಗ್ಯತೆಗೆ ಇನ್ನೂ ಇವರ ಖಾತೆಯ ಕಲಹಗಳೇ ಮುಗಿದಿಲ್ಲ. ಇನ್ನು ಇವರಿಂದ ಆಡಳಿತವನ್ನು ನಡೆಸಲು ಸಾಧ್ಯವೇ?
1/2ಅಧಿಕಾರಕ್ಕೆ ಬರಲು ಹತ್ತಾರು ರೀತಿಯ ಅನೈತಿಕ ಮಾರ್ಗ ಹಿಡಿದಿದ್ದ ರಾಜ್ಯ @BJP4Karnataka ಸರ್ಕಾರವು ಆಡಳಿತ ನಡೆಸಲು ಕೈಲಾಗದೇ ವಿಲ ವಿಲ ಒದ್ದಾಡುತ್ತಿದೆ.
— Dr H.C.Mahadevappa (@CMahadevappa) January 21, 2021
ಇವರ ಯೋಗ್ಯತೆಗೆ ಇನ್ನೂ ಇವರ ಖಾತೆಯ ಕಲಹಗಳೇ ಮುಗಿದಿಲ್ಲ. ಇನ್ನು ಇವರಿಂದ ಆಡಳಿತವನ್ನು ನಡೆಸಲು ಸಾಧ್ಯವೇ?
1/2
ಟ್ವೀಟ್ ಮೂಲಕ ತಮ್ಮ ಅಸಹನೆ ವ್ಯಕ್ತಪಡಿಸಿರುವ ಅವರು, ಅಧಿಕಾರಕ್ಕೆ ಬರಲು ಹತ್ತಾರು ರೀತಿಯ ಅನೈತಿಕ ಮಾರ್ಗ ಹಿಡಿದಿದ್ದ ರಾಜ್ಯ ಬಿಜೆಪಿ ಸರ್ಕಾರವು, ಆಡಳಿತ ನಡೆಸಲು ಕೈಲಾಗದೇ ವಿಲ ವಿಲ ಒದ್ದಾಡುತ್ತಿದೆ. ಇವರ ಯೋಗ್ಯತೆಗೆ ಇನ್ನೂ ಇವರ ಖಾತೆಯ ಕಲಹಗಳೇ ಮುಗಿದಿಲ್ಲ. ಇನ್ನು ಇವರಿಂದ ಆಡಳಿತವನ್ನು ನಡೆಸಲು ಸಾಧ್ಯವೇ? ಎಂದಿದ್ದಾರೆ.
-
ಹೀಗಿದ್ದರೂ ಸಹ ಮಾಧ್ಯಮಗಳು ಸರ್ಕಾರದ ವೈಫಲ್ಯದ ಬಗ್ಗೆ ಮತ್ತು ಇವರ ಕಚ್ಚಾಟದಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸದೇ ತಮ್ಮ ಪಾಡಿಗೆ ತಾವು ಏನೋ ಒಂದು ಮಾಡುತ್ತಾ ಮುಳುಗಿವೆ.
— Dr H.C.Mahadevappa (@CMahadevappa) January 21, 2021 " class="align-text-top noRightClick twitterSection" data="
ಇವರ ಬೇಜವಾಬ್ದಾರಿ ತನದಿಂದ ಜನ ಸಾಮಾನ್ಯರು ಉಳಿದಾರೆಯೇ?
2/2
">ಹೀಗಿದ್ದರೂ ಸಹ ಮಾಧ್ಯಮಗಳು ಸರ್ಕಾರದ ವೈಫಲ್ಯದ ಬಗ್ಗೆ ಮತ್ತು ಇವರ ಕಚ್ಚಾಟದಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸದೇ ತಮ್ಮ ಪಾಡಿಗೆ ತಾವು ಏನೋ ಒಂದು ಮಾಡುತ್ತಾ ಮುಳುಗಿವೆ.
— Dr H.C.Mahadevappa (@CMahadevappa) January 21, 2021
ಇವರ ಬೇಜವಾಬ್ದಾರಿ ತನದಿಂದ ಜನ ಸಾಮಾನ್ಯರು ಉಳಿದಾರೆಯೇ?
2/2ಹೀಗಿದ್ದರೂ ಸಹ ಮಾಧ್ಯಮಗಳು ಸರ್ಕಾರದ ವೈಫಲ್ಯದ ಬಗ್ಗೆ ಮತ್ತು ಇವರ ಕಚ್ಚಾಟದಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸದೇ ತಮ್ಮ ಪಾಡಿಗೆ ತಾವು ಏನೋ ಒಂದು ಮಾಡುತ್ತಾ ಮುಳುಗಿವೆ.
— Dr H.C.Mahadevappa (@CMahadevappa) January 21, 2021
ಇವರ ಬೇಜವಾಬ್ದಾರಿ ತನದಿಂದ ಜನ ಸಾಮಾನ್ಯರು ಉಳಿದಾರೆಯೇ?
2/2
ಹೀಗಿದ್ದರೂ ಸಹ ಮಾಧ್ಯಮಗಳು ಸರ್ಕಾರದ ವೈಫಲ್ಯದ ಬಗ್ಗೆ ಮತ್ತು ಇವರ ಕಚ್ಚಾಟದಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸದೇ ತಮ್ಮ ಪಾಡಿಗೆ ತಾವು ಏನೋ ಒಂದು ಮಾಡುತ್ತಾ ಮುಳುಗಿವೆ. ಇವರ ಬೇಜವಾಬ್ದಾರಿ ತನದಿಂದ ಜನ ಸಾಮಾನ್ಯರು ಉಳಿದಾರೆಯೇ? ಎಂದು ಅವರು ಕೇಳಿದ್ದಾರೆ. ಆದರೆ ರಾಜ್ಯ ಸರ್ಕಾರ ಹಾಗೂ ಮಾಧ್ಯಮಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿರುವ ಅವರು ಸರ್ಕಾರ ಆದಷ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಓದಿ : ಶಿವಮೊಗ್ಗ ಕ್ವಾರಿ ಸ್ಫೋಟ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ