ETV Bharat / state

ಸಿಲಿಕಾನ್ ಸಿಟಿಯನ್ನು ಕ್ರೈಂ ಫ್ರೀ ಜೋನ್​ ಮಾಡುವ ಉದ್ದೇಶ... ನೂತನ ಆಯುಕ್ತರ ಸಭೆ - kannada news paper

ಗರ ಪೋಲೀಸ್ ಆಯುಕ್ತ ಅಲೋಕ್ ಕುಮಾರ್ ಮಹತ್ವದ ಸಭೆ ಕರೆದಿದ್ದು ಭೂಮಿ ಅತಿಕ್ರಮಣ, ರೌಡಿ ಚಟುವಟಿಕೆಗಳು, ಜೂಜು, ಸರ ಅಪಹರಣ, ನಗರದ ಭದ್ರತೆ, ಸೇರಿದಂತೆ ಹಲವು ಅಪರಾಧ ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ.

ನೂತನ ಆಯುಕ್ತರ ಮಹತ್ವದ ಸಭೆ
author img

By

Published : Jun 18, 2019, 5:32 PM IST

ಬೆಂಗಳೂರು: ನಗರ ಪೋಲೀಸ್ ಆಯುಕ್ತ ಅಲೋಕ್ ಕುಮಾರ್ ಮಹತ್ವದ ಸಭೆ ಕರೆದಿದ್ದು ಭೂಮಿ ಅತಿಕ್ರಮಣ, ರೌಡಿ ಚಟುವಟಿಕೆಗಳು, ಜೂಜು, ಸರ ಅಪಹರಣ, ನಗರದ ಭದ್ರತೆ, ಸೇರಿದಂತೆ ಹಲವು ಅಪರಾಧ ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದಾರೆ.

ನೂತನ ಆಯುಕ್ತರ ಮಹತ್ವದ ಸಭೆ

ಜೊತೆಗೆ ಹಲವು ವಿಚಾರಗಳ ಕುರಿತು ಪೋಲೀಸ್ ಆಯುಕ್ತರು ಸಲಹೆ ನೀಡಿದ್ದು, ಎಲ್ಲಾ ಪೋಲೀಸ್ ಸಿಬ್ಬಂದಿ ಸೇರಿ ನಗರ ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು. ಹಾಗೆ ಪ್ರತಿ ಠಾಣೆಗೆ ಖುದ್ದಾಗಿ ಭೇಟಿ ನೀಡುವುದಾಗಿ ಸೂಚನೆ ನೀಡಿದ್ದಾರೆ.

Intro:

Mojo visval bandide

ನಗರ ಪೋಲೀಸ್ ಆಯುಕ್ತ‌ ಅಲೋಕ್ ಕುಮಾರ್ ಮಹತ್ವದ ಸಭೆ ಕರೆದಿದ್ದು ಇದೀಗ ಸಭೆ ಮುಕ್ತಾಯವಾಗಿದ್ದು ಸಭೆಯಲ್ಲಿ‌ ಲ್ಯಾಂಡ್ ಗ್ಯಾಬ್ರಿಂಗ್ , ರೌಡಿ ಆಕ್ಟಿವಿಟೀಸ್, ಸ್ಕಿಲ್ ಗೇಮ್ಸ್ ,ಚೈನ್ ಸ್ನಾಚಿಂಗ್ , ನಗರದ ಭದ್ರತೆ , ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಜೊತೆಗೆ ಹಲವು ವಿಚಾರಗಳ ಕುರಿತು ಪೋಲೀಸ್ ಆಯುಕ್ತರು ಸಲಹೆ ನೀಡಿ ಎಲ್ಲಾ ಪೋಲೀಸರು ಸಿಟಿ ಶಾಂತಿ ಹಾಗೂ ಒಟ್ಟಾಗಿ ಕೆಲಸ ಮಾಡುವಂತೆ ಆಯುಕ್ತರು ಮನವಿ ಮಾಡಿದ್ದಾರೆ. ಹಾಗೆ ಪ್ರತಿ ಠಾಣೆಗೆ ಖುದ್ದಾಗಿ ಭೇಟಿ ನೀಡುವುದಾಗಿ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆBody:KN_BNG_06-18_ALOK_7204498_BHAVYAConclusion:KN_BNG_06-18_ALOK_7204498_BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.