ETV Bharat / state

ಆನ್‌ಲೈನ್ ಮದ್ಯಪ್ರಿಯರಿಗೆ ಸರ್ಕಾರದ ಶಾಕ್: ಇನ್ಮೇಲೆ‌ ಮನೆ ಬಾಗಿಲಿಗೆ‌ ಬರಲ್ಲ ಎಣ್ಣೆ

ಆನ್​​ಲೈನ್ ಮದ್ಯ ಮಾರಾಟ ಬಗೆಗಿನ ಸಾಧಕ-ಬಾಧಕಗಳ ಪರಿಶೀಲನೆಗೆ ಅಬಕಾರಿ ಇಲಾಖೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿರುವ ವಿಚಾರಗಳನ್ನು ಗಣನೆಗೆ ತೆಗೆದುಕೊಂಡ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಆನ್‌ಲೈನ್ ಮದ್ಯ ರದ್ದತಿಗೆ ಸರ್ಕಾರ ನಿರ್ಧಾರ
Govt decided to cancel online liquor selling
author img

By

Published : Dec 23, 2020, 2:42 PM IST

ಬೆಂಗಳೂರು: ಆರ್ಥಿಕ ಕ್ರೋಢೀಕರಣದ ಸಲುವಾಗಿ ಸಲುವಾಗಿ ಮದ್ಯವನ್ನು ಆನ್​ಲೈನ್ ಮೂಲಕ ಮಾರಾಟ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.

ಓದಿ: ನೈಟ್ ಕರ್ಫ್ಯೂ ಜಾರಿ: ಸಿಎಂ ಭೇಟಿ ಮಾಡಿ ಚರ್ಚಿಸಿದ ನಗರ ಪೊಲೀಸ್ ಆಯುಕ್ತ

ಈ ಮೊದಲು ಆನ್​​ಲೈನ್ ಮದ್ಯ ಮಾರಾಟ ಬಗೆಗಿನ ಸಾಧಕ-ಭಾದಕಗಳ ಪರಿಶೀಲನೆಗೆ ಅಬಕಾರಿ ಇಲಾಖೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿರುವ ವಿಚಾರಗಳನ್ನು ಪರಿಶೀಲನೆ ನಡೆಸಿ ಮನೆ-ಮನೆಗೆ ಮದ್ಯ ಮಾರಾಟ ಬೇಡ ಎಂದು ಸರ್ಕಾರ ತೀರ್ಮಾನಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.