ದಿನನಿತ್ಯ ಚಿನ್ನ ಹಾಗು ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ನೀವಿಂದು ಆಭರಣ ಖರೀದಿ ಮಾಡುವಿರಾ?, ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಪ್ರತೀ ಗ್ರಾಂ ಚಿನ್ನಾಭರಣ ಬೆಲೆ ಎಷ್ಟಿದೆ ಎಂದು ತಿಳಿಯಿರಿ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,705 | 5,115 | 60.9 |
ಮೈಸೂರು | 4,700 | 5,268 | 59.80 |
ಹುಬ್ಬಳ್ಳಿ | 4,675 | 5,010 | 60.64 |
ಮಂಗಳೂರು | 4,705 | 5,133 | 66.30 |
ಶಿವಮೊಗ್ಗ | 4,725 | 5,108 | 62,400(ಕೆಜಿ) |
ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 72ರೂ. ಏರಿಕೆ ಕಂಡಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 90ರೂ., 24K ಚಿನ್ನದ ದರದಲ್ಲಿ 99ರೂ. ಏರಿಕೆ ಆಗಿದೆ.
ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ: ಭಾನುವಾರದ ತರಕಾರಿ ದರ ಹೀಗಿದೆ..