ETV Bharat / state

ಬಂಗಾರದ ದರ ಇಳಿಕೆ.. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ..

ಇಂದು ಚಿನ್ನಾಭರಣಗಳ ಬೆಲೆ ಹೀಗಿದೆ..

author img

By

Published : Jul 13, 2022, 1:19 PM IST

ಕರ್ನಾಟಕ ಚಿನ್ನ ಬೆಳ್ಳಿ ದರ
Karnataka Gold Silver price

ಬೆಂಗಳೂರು: ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ..

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,6725,07856.5
ಮಂಗಳೂರು4,674 5,10061.70
ಹುಬ್ಬಳ್ಳಿ 4,7555,18758,300(ಕೆಜಿ)
ಮೈಸೂರು4,7205,22857.90
ದಾವಣಗೆರೆ4,6655,05362.58
ಶಿವಮೊಗ್ಗ4,6505,07557,500

ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ: ರಾಜ್ಯದಲ್ಲಿ ಇಂದಿನ ಕಾಯಿಪಲ್ಲೆ ದರ ಹೀಗಿದೆ

ಬೆಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 33 ರೂಪಾಯಿ ಇಳಿಕೆಯಾಗಿದ್ದರೆ, 24K ಚಿನ್ನದ ಬೆಲೆಯಲ್ಲಿ 12 ರೂ. ಕಡಿಮೆಯಾಗಿದೆ. ಮಂಗಳೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 11 ರೂ., 24K ಚಿನ್ನದ ಬೆಲೆಯಲ್ಲಿ 10 ರೂ. ಇಳಿದಿದೆ. ಬೆಳ್ಳಿ ದರದಲ್ಲಿ 80 ಪೈಸೆ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 13 ರೂ., 24K ಚಿನ್ನದ ಬೆಲೆಯಲ್ಲಿ 14 ರೂ., ಒಂದು ಕೆಜಿ ಚಿನ್ನದ ಬೆಲೆಯಲ್ಲಿ 210ರೂ‌. ಇಳಿಕೆ ಕಂಡಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 15 ರೂ., 24K ಚಿನ್ನದ ಬೆಲೆಯಲ್ಲಿ 18 ರೂ. ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.