ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಬೆಲೆ ಹೀಗಿದೆ.. - Silver rate today

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲವೆಡೆ ದರದಲ್ಲಿ ಕೊಂಚ ವ್ಯತ್ಯಾಸವಾಗಿದೆಯಷ್ಟೇ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ ನೋಡಿ..

god and silver rate
ಚಿನ್ನ ಬೆಳ್ಳಿ ದರ
author img

By

Published : Jul 10, 2022, 12:27 PM IST

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,7255,11257.3
ಮೈಸೂರು4,7405,25158.60
ಮಂಗಳೂರು4,698 5,12562.80
ಹುಬ್ಬಳ್ಳಿ4,7535,18558,320(ಕೆಜಿ)
ಶಿವಮೊಗ್ಗ4,6655,09858,000(ಕೆಜಿ)
ದಾವಣಗೆರೆ 4,6845,07262.88

ಬೆಂಗಳೂರು, ಮಂಗಳೂರು, ಶಿವಮೊಗ್ಗದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮೈಸೂರಿನಲ್ಲಿ 22K, 24K ಚಿನ್ನದ ದರದಲ್ಲಿ 5ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 12ರೂ., 24K ಚಿನ್ನದ ದರದಲ್ಲಿ 13ರೂ., ಒಂದು ಕೆ.ಜಿ ಬೆಳ್ಳಿ ದರದಲ್ಲಿ 180 ರೂ‌. ಹೆಚ್ಚಳವಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 17ರೂ., 24K ಚಿನ್ನದ ದರದಲ್ಲಿ 111ರೂ., ಬೆಳ್ಳಿ ದರದಲ್ಲಿ 44ಪೈಸೆ ಏರಿಕೆ ಕಂಡಿದೆ.

ಇದನ್ನೂ ಓದಿ: ರಾಜ್ಯದ ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.