ETV Bharat / state

ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ: ಜಿಇಎಸ್​ನಲ್ಲಿ ಯುಪಿ ಸಚಿವ ಮನವಿ

author img

By

Published : Nov 28, 2019, 5:31 PM IST

ಬೆಂಗಳೂರಿನಲ್ಲಿ ನಡೆಯುತ್ತಿರುವ ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವಿಸಸ್ 2019ರ ಕೊನೆಯ ದಿನವಾದ ಇಂದು ಯುಪಿ ಹೂಡಿಕೆಗೆ ವಿಡಿಯೋ ಬಿಡುಗಡೆ ಮಾಡಲಾಯಿತು.

ಸಚಿವ ಬೇಡಿಕೆ
ಸಚಿವ ಬೇಡಿಕೆ

ಬೆಂಗಳೂರು: ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ. ನಮ್ಮಲ್ಲಿ ಸಾಕಷ್ಟು ಅವಕಾಶವಿದೆ ಎಂದು ಅಲ್ಲಿನ ಎಂಎಸ್ಎಂಇ ಸಚಿವ ಸಿದ್ದಾರ್ಥನಾಥ್ ಸಿಂಗ್ ನಗರದಲ್ಲಿ ನಡೆಯುತ್ತಿರುವ ಜಿಇಎಸ್ 2019ರಲ್ಲಿ ಹೇಳಿದರು.

ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ ಎಂದು ಯುಪಿ ಸಚಿವ ಜಿಇಎಸ್​ನಲ್ಲಿ ಬೇಡಿಕೆ

ಉತ್ತರಪ್ರದೇಶದಲ್ಲಿ ಐಟಿ/ಬಿಟಿ ಕ್ಷೇತ್ರಗಳು ಬೆಳೆಯುತ್ತಿವೆ. ಜೊತೆಗೆ ಐಐಟಿ, ಐಐಎಂನಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸಹ ಯುಪಿನಲ್ಲಿವೆ. ಇವೆಲ್ಲವೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮಾರ್ಗರ್ಶನದಲ್ಲಿ ಪ್ರಗತಿ ಕಾಣುತ್ತಿವೆ. ಇಷ್ಟಲ್ಲದೆ ತಾಜ್ ಮಹಲ್, ಲಕ್ನೌನಂತಹ ಪ್ರವಾಸಿ ಕ್ಷೇತ್ರಗಳು ರಾಜ್ಯದಲ್ಲಿ ಇವೆ. ದೇಶದ 16% ಜನಸಂಖ್ಯೆಯನ್ನ ಯುಪಿ ರಾಜ್ಯ ಹೊಂದಿದೆ. ಇದರಿಂದ ದೇಶದ ಆರ್ಥಿಕ ಬೆಳವಣಿಗೆಗೆ ಯುಪಿ ಮುಖ್ಯ ಪಾತ್ರ ವಹಿಸಲಿದೆ ಎಂದು ಹೇಳಿದರು.

Intro:

Body:ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ, ಜಿ ಇ ಎಸ್ ನಲ್ಲಿ ಬೇಡಿಕೆ

ಬೆಂಗಳೂರು: ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಿ, ನಮ್ಮಲ್ಲಿ ಸಾಕಷ್ಟು ಅವಕಾಶವಿದೆ ಎಂದು ಉತ್ತರಪ್ರದೇಶದ ಎಂ ಎಸ್ ಎಂ ಇ ಸಚಿವ ಸಿದ್ದಾರ್ಥ ನಾಥ್ ಸಿಂಗ್ ನಗರದಲ್ಲಿ ಜಿ ಇ ಎಸ್ 2019 ರಲ್ಲಿ ಹೇಳಿದರು.

ಉತ್ತರಪ್ರದೇಶದಲ್ಲಿ ಐಟಿ ಬಿಟಿ ಕ್ಷೇತ್ರಗಳು ಬೆಳೆಯುತ್ತಿವೆ ಜೊತೆಗೆ ಐಐಟಿ ಐಐಎಂ ನಂತ ಅತ್ಯತ್ತಮ್ಮ ಶಿಕ್ಷಣ ಸಂಸ್ಥೆಗಳು ಯುಪಿ ನಲ್ಲಿ ಇವೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಟರವರ ಮಾರ್ಘದರ್ಶನದಲ್ಲಿ ಪ್ರಗತಿ ಕಾಣುತ್ತಿವೆ. ಇಷ್ಟಲ್ಲದೆ ತಾಜ್ ಮಹಲ್, ಲಕ್ನೌ ನಂತ ಪ್ರವಾಸಿ ಕ್ಷೇತ್ರಗಳು ರಾಜ್ಯದಲ್ಲಿ ಇದೆ. ದೇಶದ 16% ಜನಸಂಖ್ಯೆ ಯೂ ಪಿ ರಾಜ್ಯ ಹೊಂದಿದೆ, ಇದರಿಂದ ದೇಶದ ಆರ್ಥಿಕ ಬೆಳವಣಿಗೆಗೆ ಯೂ ಪಿ ಮುಖ್ಯ ಪಾತ್ರ ವಹಿಸಲಿದೆ ಎಂದು ಸಚಿವ ಸಿಂಗ್ ಹೇಳಿದರು.

ಗ್ಲೋಬಲ್ ಎಕ್ಸಿಬಿಷನ್ ಆನ್ ಸರ್ವಿಸಸ್ 2019ರ ಕೊನೆಯ ದಿನವಾದ ಇಂದು ಯೂ ಪಿ ರಾಜ್ಯದ ಹೂಡಿಕೆಗೆ ವಿಡಿಯೋ ಬಿಡುಗಡೆ ಮಾಡಲಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.