ETV Bharat / state

ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಫೈನಲ್

ಮೇಯರ್ ಅಭ್ಯರ್ಥಿ ರೇಸ್​ನಲ್ಲಿದ್ದ ಪದ್ಮನಾಭ ರೆಡ್ಡಿ ಅವರನ್ನು ಹಿಂದಿಕ್ಕಿ ಜೋಗಿ ಪಾಳ್ಯ ವಾರ್ಡ್ ಸದಸ್ಯರಾದ ಗೌತಮ್ ಕುಮಾರ್ ಫೈನಲ್ ಆಗಿದ್ದಾರೆಂದು ಸಚಿವ ಆರ್​ಅಶೋಕ್ ಖಚಿತಪಡಿಸಿದ್ದಾರೆ.

ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಫೈನಲ್
author img

By

Published : Oct 1, 2019, 12:34 PM IST

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಆಯ್ಕೆ ಫೈನಲ್ ಆಗಿದ್ದು, ಮೇಯರ್ ಅಭ್ಯರ್ಥಿ ರೇಸ್​ನಲ್ಲಿದ್ದ ಪದ್ಮನಾಭ ರೆಡ್ಡಿ ಅವರನ್ನು ಹಿಂದಿಕ್ಕಿ ಜೋಗಿ ಪಾಳ್ಯ ವಾರ್ಡ್ ಸದಸ್ಯ ಗೌತಮ್ ಕುಮಾರ್ ಫೈನಲ್ ಆಗಿದ್ದಾರೆಂದು ಸಚಿವ ಆರ್​.ಅಶೋಕ್ ಖಚಿತಪಡಿಸಿದರು.

ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಫೈನಲ್

ಬಿಎಂಪಿ ಕಚೇರಿ ಬಳಿ ಮಾತನಾಡಿದರ ಆರ್​.ಅಶೋಕ್, ಪದ್ಮನಾಭರೆಡ್ಡಿ ನಾಮಪತ್ರ ವಾಪಸ್ ಪಡೆದಿದ್ದು, ಗೌತಮ್ ಕುಮಾರ್ ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ಮೂರು ಜನ ನಾಮಪತ್ರ ಸಲ್ಲಿಸಿದ್ದು, ಅಭ್ಯರ್ಥಿಗಳ ಜೊತೆ ಮಾತನಾಡಿ ಒಬ್ಬರನ್ನು ಫೈನಲ್ ಮಾಡುವುದಾಗಿ ಸ್ಪಷ್ಟಪಡಿಸಿದರು.

ಅಲ್ಲದೆ ಬಿಜೆಪಿ ಪಕ್ಷವನ್ನು ಆರ್​ಎಸ್​​ಎಸ್​ ಕಂಟ್ರೋಲ್ ಮಾಡುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಆರ್ ಅಶೋಕ್, ಬಿಜೆಪಿ ಯಾರಪ್ಪನ ಸ್ವತ್ತೂ ಅಲ್ಲ, ದಿನೇಶ್ ಗುಂಡೂರಾವ್ ಅವರನ್ನು ಯಾರು ಕಂಟ್ರೋಲ್ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಸತತ ಒಂದು ವಾರದಿಂದ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಫೈನಲ್ ಮಾಡಿದ್ದೇವೆ, ಆದರೆ ಮೇಯರ್-ಉಪಮೇಯರ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿ ಯಾವುದೇ ಸಭೆ ನಡೆದಿಲ್ಲವೆಂದು ಗುಂಡೂರಾವ್​ ಟಾಂಗ್ ಕೊಟ್ಟರು.

Intro:Body:
ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹಷಱ ಶುಗರ್ಸ್ ಗೆ 300 ಕೋಟಿ ಸಾಲ….

ವಿಚಾರಣೆಗೆ ಹಾಜರಾಗಲು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣಗೆ ಇಡಿ ನೋಟಿಸ್…..

ತುಮಕೂರು

ಅ.8ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ವತಿಯಿಂದ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕತಱರೊಂದಿಗೆ ಮಾತನಾಡಿ, ಯಾವ ರೀತಿಯ ವಿಚಾರಣೆಗೆ ಎಂದು ನೋಟೀಸ್ ನಲ್ಲಿ ಸ್ಟಷ್ಟವಾಗಿ ತಿಳಿಸಿಲ್ಲ ಹೇಳಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಒಡೆತನದ ಹಷಱ ಶುಗರ್ಸ್ ಗೆ 300 ಕೋಟಿ ರೂ. ವನ್ನು ಅಪೆಕ್ಸ್ ಬ್ಯಾಂಕಿನಿಂದ ಸಾಲ ನೀಡಲಾಗಿತ್ತು ಈ ಕುರಿತಂತೆ ಮಾಹಿತಿ ಪಡೆಯಲು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಬಿಜಾಪುರ, ಬಾಗಲಕೋಟೆ, ಉತ್ತರ ಕನ್ನಡ, ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಒಳಗೊಂಡ ಅಪೆಕ್ಸ್ ಬ್ಯಾಂಕ್ 300 ಕೋಟಿ ಸಾಲ ನೀಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಾಲ ಪಡೆದ ಸಂದಭಱದಲ್ಲಿ ಯಾವ ದಾಖಲೆಗಳನ್ನು ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ಪಡೆಯಲು ಇಡಿ ಅಧಿಕಾರಿಗಳು ನನಗೆ ಹಾಜರಾಗಲು ಕರೆದಿರಬಹುದು ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕಿನಿಂದ ಯಾವ್ದೆ ರೀತಿಯಲ್ಲೂ ಸಾಲ ಪಡೆದ್ರೆ ಅದಕ್ಕೆ ಪೂರಕ ದಾಖಲೆಗಳನ್ನು ಪಡೆದಿರುತ್ತೇವೆ ಮತ್ತು ಸಾಲ ತೀರಿಸುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿರುತ್ತೇವೆ ಎಂದರು.

ತುಮಕೂರು ಡಿಸಿಸಿ ಬ್ಯಾಂಕಿನಿಂದ 25 ಕೋಟಿ, ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ ನಿಂದ 100 ಕೋಟಿ, ಬಿಜಾಪುರ ಡಿಸಿಸಿ ಬ್ಯಾಂಕ್ ನಿಂದ 10 ಕೋಟಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿಂದ 40 ಕೋಟಿ ರೂ. ಸೇರಿದಂತೆ ಒಟ್ಟು 300 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಬೈಟ್: ಕೆ ಎನ್ ರಾಜಣ್ಣ, ಮಾಜಿ ಶಾಸಕ.....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.