ETV Bharat / state

ಎನ್​ಒಸಿ ಇದ್ರೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ವಿದ್ಯುತ್​: ಬೆಸ್ಕಾಂ ಸ್ಟ್ರಿಕ್ಟ್​ ಆರ್ಡರ್​ - ಗಣೇಶನ ಹಬ್ಬ

ಗಣೇಶನ ಹಬ್ಬಕ್ಕೆ ಬೆಸ್ಕಾಂ ಸಾರ್ವಜನಿಕ ಹಿತ ದೃಷ್ಟಿಯಿಂದ ಕೆಲವು ಸಲಹೆಗಳನ್ನು ಸೂಚಿಸಿದೆ. ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬೆಸ್ಕಾಂ ನೀಡುರುವ ಸೂಚನೆ
author img

By

Published : Aug 24, 2019, 10:35 PM IST

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವು ಸಹ ಗಣೇಶೋತ್ಸವದ ಆಚರಣೆ ಸಂಬಧಿಸಿದಂತೆ ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಬೆಸ್ಕಾಂ ಸಲಹೆ ಸೂಚನೆಯನ್ನು ನೀಡಿದೆ.

ganeah festival preparation
ಬೆಸ್ಕಾಂ ನೀಡುರುವ ಸೂಚನೆ

ತಾತ್ಕಾಲಿಕ ವಿದ್ಯುತ್ ಸಂಪರ್ಕ ಬಳಸುಬೇಕಿದ್ದರೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು. ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನಸಂಖ್ಯೆ ಸೇರುವ ಸಂದರ್ಭದಲ್ಲಿ ಕಡ್ಡಾಯವಾಗಿ ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರ್​ರವರ ಅನುಮತಿ ಪಡೆಯಬೇಕು. ವೈರಿಂಗ್ ಮತ್ತು ಇ.ಎಲ್.ಸಿ.ಬಿ ಅಳವಡಿಕೆ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವರದಿಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಎಚ್ಚರ ವಹಿಸುವಂತೆ ಮತ್ತು ಸುರಕ್ಷತೆಯಿಂದ ಗಣೇಶೋತ್ಸವನ್ನು ಆಚರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

Intro:ಗಣೇಶ ಕೂರಿಸುವವರಿಗೆ ಬೆಸ್ಕಾಂನಿಂದ ಸಲಹೆ ಸೂಚನೆ.‌..

ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವು ಸಹ ಗಣೇಶೋತ್ಸವದ ಆಚರಣೆ ಸಲುವಾಗಿ ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಬೆಸ್ಕಾಂ ವತಿಯಿಂದ ತಯಾರಿ ನಡೆಸಿದ್ದು, ಸಾರ್ವಜನಿಕರಿಗೆ ಸಲಹೆ ಸೂಚನೆಯನ್ನು ನೀಡಿದೆ..

ಏನೆಲ್ಲ ಸೂಚನೆ ನೀಡಿದೆ ಬೆಸ್ಕಾಂ..

* ಸಮಾರಂಭದ ಸ್ಥಳದಲ್ಲಿ ಯಾವುದೇ EHT/HT/LT ಮಾರ್ಗಗಳ ಅಡಿಯಲ್ಲಿ ಇರದಂತೆ ನೋಡಿಕೊಳ್ಳುವುದು ಜೊತೆಗೆ ಈ ಮಾರ್ಗಗಳಿಂದ ಸುರಕ್ಷಿತ ಅಂತರವನ್ನು ಅಧಿಕಾರಿಗಳ
ಮೂಲಕ ಖಚಿತಪಡಿಸಿಕೊಳ್ಳುವುದು..‌

*ತಾತ್ಕಾಲಿಕ ವಿದ್ಯುತ್ ಸಂಪರ್ಕ ಬೇಕಾಗಿದ್ದಲ್ಲಿ, ಬಿಬಿಎಂಪಿ/ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು..

* ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನಸಂಖ್ಯೆ ಸೇರುವ ಸಂದರ್ಭದಲ್ಲಿ ಕಡ್ಡಾಯವಾಗಿ
ಎಲೆಕ್ಟ್ರಿಕಲ್ ಇನ್ ಸ್ಪೆಕ್ಟರ್ ರವರ ಅನುಮತಿ
ಪಡೆಯಬೇಕು..

*ವೈರಿಂಗ್ ಮತ್ತು ಇ.ಎಲ್.ಸಿ.ಬಿ ಅಳವಡಿಕೆ ಬಗ್ಗೆ ನೊಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವರದಿಯನ್ನು ಸಲ್ಲಿಸಿ ತಕ್ಕದ್ದು.

*ನಿಯಮಾನುಸಾರ ಅವಶ್ಯ ಶುಲ್ಕ ಪಾವತಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ನಿಂದ ಪಡೆಯಬೇಕು..

* ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡರೆ ಆ ಬಗ್ಗೆ ಮಾಹಿತಿ
ದೊರೆತಲ್ಲಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ..

ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದೆ, ಎಚ್ಚರ ವಹಿಸುವಂತೆ ಮತ್ತು ಸುರಕ್ಷತೆಯಿಂದ ಗಣೇಶೋತ್ಸವನ್ನು ಆಚರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

KN_BNG_02_BESCOM_GANESHA_FEST_SCRIPT_7201801

ಗಣೇಶದು ವಿಡಿಯೋ ಬಳಿಸಿಕೊಳ್ಳಬಹುದು
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.