ETV Bharat / state

ಕೆಲಸದಿಂದ ತೆಗೆದಿದ್ದಕ್ಕೆ ಈ ಭೂಪ ಮಾಡಿದ್ದೇನು ಗೊತ್ತೇ?: ದೃಶ್ಯ ಸಿಸಿಟಿವಿಯಲ್ಲಿ ಸೆರೆ - A black magik in front of a house near Kurubarahalli

ಮಾಲೀಕ ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಮಂತ್ರಿಸಿ ತಂದ ವಾಮಾಚಾರದ ವಸ್ತುಗಳನ್ನು ಮಾಲೀಕನ ಮನೆಯ ಮುಂದೆ ಇಟ್ಟಿದ್ದಾನೆ.

ವಾಮಾಚಾರ,  A worker who has been black magik against the owner
ವಾಮಾಚಾರ
author img

By

Published : Jan 5, 2020, 6:25 PM IST

Updated : Jan 5, 2020, 7:05 PM IST

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಇಲ್ಲೋರ್ವ ವ್ಯಕ್ತಿ ಮಾಲೀಕನ ಮೇಲೆ ಸಿಟ್ಟಿಗೆದ್ದು ಮಾಟ-ಮಂತ್ರ ಮಾಡಿಸಿದ್ದಾನೆ.

ವಾಮಾಚಾರ ಮಾಡುವ ದೃಶ್ಯ

ಕುರುಬರಹಳ್ಳಿ ಬಳಿಯ ಮನೆಯೊಂದರಲ್ಲಿ ಶ್ರೀನಿವಾಸ ಗೌಡ ಎಂಬಾತ ಕೆಲಸ ಮಾಡುತ್ತಿದ್ದು, ಮನೆಯ ಮಾಲೀಕನ ಜೊತೆ ಕಿರಿಕ್​ ಮಾಡಿದ್ದಲ್ಲದೆ ಮನೆಯಲ್ಲಿ ಕಳ್ಳತನ ಕೂಡ ಮಾಡಿದ್ದನಂತೆ. ಈ ಹಿನ್ನೆಲೆ ಆತನನ್ನು ಮಾಲೀಕ ಕೆಲಸದಿಂದ ವಜಾ ಮಾಡಿದ್ದರು.

ವಾಮಾಚಾರ ಮಾಡಿದ ವ್ಯಕ್ತಿ ,  A worker who has been black magik against the owner
ವಾಮಾಚಾರ ಮಾಡಿದ ವ್ಯಕ್ತಿ

ಮಾಲೀಕ ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಮಂತ್ರಿಸಿ ತಂದ ವಾಮಾಚಾರದ ವಸ್ತುಗಳನ್ನು ಮಾಲೀಕನ ಮನೆಯ ಮುಂದೆ ಇಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Intro:ಕೆಲಸದಿಂದ ತೆಗೆದುಹಾಕಿದಕ್ಕೆ ಓನರ್ ಮೇಲೆ ಮಾಟ ಮಂತ್ರ
ದೃಶ್ಯ ಸಿಟಿಯಲ್ಲಿ ಸೆರೆ

KN_BNG_05_HOME _7204498

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಓನರ್ ಮೇಲೆ ಮಾಟ ಮಂತ್ರ ಮಾಡಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿ ಬಳಿ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುರುಬರಹಳ್ಳಿ ಬಳಿಯ ಮನೆಯೊಂದರಲ್ಲಿ ಶ್ರೀನಿವಾಸ ಗೌಡ ಎಂಬಾತ ಕೆಲಸ ನಿರ್ವಹಿಸುತ್ತಿದ್ದು ಮನೆಯ ಮಾಲೀಕನ ಜೊತೆ ಕಿರಿಕ್ ಮಾಡಿ ನಂತ್ರ‌ ಮನೆಯಲ್ಲಿ ಕಳ್ಳತನ‌ಮಾಡಿರುವ ಆರೋಪದ ಮೇರೆಗೆ ಮನೆ ಮಾಲೀಕ ಕೆಲಸದಿಂದ ವಜಾ ಮಾಡಿದ್ದರು.

ಮಾಲೀಕ ಕೆಲಸದಿಂದ ತೆಗೆದು ಹಾಕಿದ ಕೋಪದಿಂದ ಮಾಜಿ ಕೆಲಸಗಾರ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ಕೊಳ್ಳೆಗಾಲದಿಂದ ಮಂತ್ರಿಸಿ ತಂದು ವಾಮಾಚಾರವನ್ನ ಮನೆಯ ಮುಂದೆ ಮಾಡಿದ್ದಾನೆ. ಸದ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
,Body:KN_BNG_05_HOME _7204498Conclusion:KN_BNG_05_HOME _7204498
Last Updated : Jan 5, 2020, 7:05 PM IST

For All Latest Updates

TAGGED:

black magic
ETV Bharat Logo

Copyright © 2025 Ushodaya Enterprises Pvt. Ltd., All Rights Reserved.