ETV Bharat / state

ಟಿಕೆಟ್​ ರಹಿತ ಪ್ರಯಾಣ: ಜೂನ್​ ತಿಂಗಳಲ್ಲಿ ಕೆಎಸ್​ಆರ್​ಟಿಸಿ ವಸೂಲಿ ಮಾಡಿದ ದಂಡ ಇಷ್ಟು! - undefined

ಕೆಎಸ್​​ಆರ್​​ಟಿಸಿ ಬಸ್​​ನಲ್ಲಿ ಟಿಕೆಟ್ ಇಲ್ಲದೇ ಜೂನ್​ ತಿಂಗಳಲ್ಲಿ ಪ್ರಯಾಣಿಸಿದ 5,827 ಪ್ರಯಾಣಿಕರಿಂದ ಸುಮಾರು 7,56,661 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ಕೆಎಸ್​​ಆರ್​​ಟಿಸಿಯಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ದಂಡ
author img

By

Published : Jul 17, 2019, 8:41 PM IST

ಬೆಂಗಳೂರು: ಜೂನ್ ತಿಂಗಳಲ್ಲಿ ಕೆಎಸ್​​ಆರ್​​ಟಿಸಿ ಬಸ್​​ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಬೆಳೆಸಿದ 5,827 ಪ್ರಯಾಣಿಕರಿಗೆ ನಿಗಮದ ತನಿಖಾ ತಂಡ ದಂಡ ವಿಧಿಸಿದೆ.

ನಿಗಮದ ತನಿಖಾ ತಂಡಗಳಿಂದ ತಪಾಸಣೆ ನಡೆಸಿದ್ದು, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 42,469 ವಾಹನಗಳನ್ನು ತನಿಖೆಗೊಳಪಡಿಸಿದಾಗ ಬರೋಬ್ಬರಿ 4,673 ಪ್ರಕರಣಗಳನ್ನು ಪತ್ತೆ ಹಚ್ಚಿ 5,827 ಟಿಕೆಟ್ ರಹಿತ ಪ್ರಯಾಣಿಕರಿಂದ 7,56,661 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 99,570 ರೂಪಾಯಿಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ ಅಂತಾ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.‌ ಪ್ರಯಾಣಿಕರು ಬಸ್​​ನಲ್ಲಿ ಪ್ರಯಾಣಿಸುವಾಗ ಟಿಕೆಟ್, ಪಾಸ್ ಪಡೆದು ಪ್ರಯಾಣ ಮಾಡುವಂತೆ ಸಂಸ್ಥೆಯು ಈ ಮೂಲಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

Intro:ಕೆ ಎಸ್ ಆರ್ ಟಿಸಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 5827 ಪ್ರಯಾಣಿಕರಿಗೆ ದಂಡ..

ಬೆಂಗಳೂರು: ಜೂನ್ ತಿಂಗಳಲ್ಲಿ ಕೆ ಎಸ್ ಆರ್ ಟಿ ಸಿಯಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಬೆಳೆಸಿದವರಿಗೆ ದಂಡ ವಿಧಿಸಿದೆ‌‌.. ನಿಗಮದ ತನಿಖಾ ತಂಡಗಳಿಂದ ತಪಾಸಣೆ ನಡೆಸಿದ್ದು, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 42,469 ವಾಹನಗಳನ್ನು ತನಿಖೆಗೊಳಪಡಿಸಿದಾಗ, ಬರೋಬ್ಬರಿ 4,673 ಪ್ರಕರಣಗಳನ್ನು ಪತ್ತೆ ಹಚ್ಚಿ 5827 ಟಿಕೆಟ್ ರಹಿತ ಪ್ರಯಾಣಿಕರಿಂದ 7,56,661/-ರೂ ಗಳನ್ನು
ದಂಡದ ರೂಪದಲ್ಲಿ ವಸೂಲಿ ಮಾಡಿದೆ.. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 99,570 ರೂಪಾಯಿಗಳನ್ನು
ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗೂ ತಪ್ಪಿತಸ್ಥರ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ ಅಂತ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ..‌ ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಪಾಸ್ ಪಡೆದು
ಪ್ರಯಾಣ ಮಾಡುವಂತೆ, ಸಂಸ್ಥೆಯು ಈ ಮೂಲಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ..‌

KN_BNG_02_KSRTC_NO_TICKET_FINE_SCRIPT_7201801

FILES SHOTS USE MADI( KSRTC)Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.