ETV Bharat / state

ಎಫ್​​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ - ಎಫ್​​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈತ ಬಂಧಿತ ಆರೋಪಿ ರಾಚಪ್ಪನ ಸಹೋದರನಾಗಿದ್ದಾನೆ‌.

ಮತ್ತೋರ್ವ ಆರೋಪಿ ಬಂಧನ
FDA Question Paper leak case : CCB arrested another accused
author img

By

Published : Feb 11, 2021, 11:00 AM IST

Updated : Feb 11, 2021, 11:36 AM IST

ಬೆಂಗಳೂರು: ಎಫ್​​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​

ವೆಂಕಟೇಶ್ ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿಯಾದ ರಾಚಪ್ಪನ ಸಹೋದರನಾಗಿದ್ದಾನೆ‌. ವೆಂಕಟೇಶ್ ಸಹ ಎಫ್​​ಡಿಎ ಪರೀಕ್ಷಾ ಆಭ್ಯರ್ಥಿಯಾಗಿದ್ದು, ಈತನಿಗೆ ಸಹೋದರನಿಂದ ಪ್ರಶ್ನೆಪತ್ರಿಕೆ ದೊರೆಯುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪ್ಲಾನ್ ಮಾಡಿ ಒಬ್ಬೋಬ್ಬರಿಗೆ 10 ಲಕ್ಷ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡಿದ್ದರು‌ ಎನ್ನಲಾಗುತ್ತಿದೆ.

ಓದಿ: ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಆರೋಪಿ ಚಂದ್ರು ಬಂಧನದ ಹಿಂದಿದೆ ರೋಚಕ ಕಥೆ

ಸದ್ಯ ಪ್ರಕರಣದಲ್ಲಿ ಕೆಪಿಎಸ್​​ಸಿಯ ಮೂವರು ನೌಕರರು ಸೇರಿದಂತೆ 19 ಮಂದಿ ಆರೋಪಿಗಳನ್ನು ಸಿಸಿಬಿ ಬಂಧಿಸಿದಂತಾಗಿದೆ.

ಓದಿ: ಎಫ್​​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಕಿಂಗ್​​ಪಿನ್​​ಗಳು ಅಂದರ್

Last Updated : Feb 11, 2021, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.