ETV Bharat / state

ರಾಕಿಭಾಯ್ ಗೆ ಕೆಜಿಎಫ್ ಅಡ್ಡದಲ್ಲಿ ಸಿಕ್ತು ಫ್ಯಾನ್ಸ್ ಗಳ ಸರ್ಪ್ರೈಸ್ ಗಿಫ್ಟ್..!!!! - undefined

ಮಾಸ್ಟರ್ ಪೀಸ್ ನ ಸೂಪರ್ ಫಾಲೋವರ್ಸ್​ ‌ವುಡ್‌ನಲ್ಲಿ ರಾಕಿಭಾಯ್ ಪೇಂಟಿಂಗ್ ಮಾಡಿ, ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್​ಗೆ ನೀಡಿದ್ದಾರೆ. ಸರ್​ಪ್ರೈಸ್ ಗಿಫ್ಟ್​ನಿಂದ ಯಶ್​ ಫುಲ್​ ಖುಷಿಯಾಗಿದ್ದಾರೆ.

ರಾಕಿಭಾಯ್ ಗೆ ಕೆಜಿಎಫ್ ಅಡ್ಡದಲ್ಲಿ ಸಿಕ್ತು ಫ್ಯಾನ್ಸ್ ಗಳ ಸರ್ಪ್ರೈಸ್ ಗಿಫ್ಟ್
author img

By

Published : Jun 15, 2019, 1:01 PM IST

ಬೆಂಗಳೂರು: KGF ಚಿತ್ರದ ನಂತ್ರ ಸ್ಯಾಂಡಲ್ ವುಡ್ ನಲ್ಲಿ ರಾಕಿಭಾಯ್ ಹವಾ ಸ್ವಲ್ಪ ಜೋರಾಗೇ ಇದೆ. ಅಲ್ಲದೇ ಅವರ ಅಭಿಮಾನಿ ಬಳಗವು ದುಪ್ಪಟ್ಟಾಗಿದೆ. ಇದೀಗ ಮತ್ತೆ ರಾಕಿ ಭಾಯ್ ಚಿನ್ನದ ಮೀನಿನ‌‌ ಬೇಟೆಯಲ್ಲಿದ್ದು, ಸದ್ಯ ಮೈಸೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

shooting spot
ಸರ್​ಪ್ರೈಸ್ ಗಿಫ್ಟ್​ನಿಂದ ಯಶ್​ ಫುಲ್​ ಖುಷ್​

ಇನ್ನೂ ಈ ಬ್ಯುಸಿ ಶೆಡ್ಯೂಲ್ ನಲ್ಲೂ ರಾಮಚಾರಿ "ಯುವರತ್ನ" ನ ಭೇಟಿ ಮಾಡಿದ್ರು. ಜೊತೆಗೆ ಕೆಜಿಎಫ್​ ಚಾಪ್ಟರ್ 1 ಚಿತ್ರದ ಸಹಾಯಕ ನಿರ್ದೇಶಕನ ಹೊಸ ಕಾರು ಡ್ರೈವ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದರು. ಆದರೆ, ಈಗ ಈ ರಾಜಹುಲಿಗೆ ಅಭಿಮಾನಿಗಳಿಬ್ರು ಸರ್​ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.

ಹೌದು, ಮಾಸ್ಟರ್ ಪೀಸ್ ನ ಸೂಪರ್ ಫಾಲೋವರ್ಸ್​ ‌ವುಡ್‌ನಲ್ಲಿ ರಾಕಿಭಾಯ್ ಪೇಂಟಿಂಗ್ ಮಾಡಿ, ಅದನ್ನೂ ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್​ಗೆ ನೀಡಿದ್ದಾರೆ. ಇನ್ನೂ ಈ ಸರ್​ಪ್ರೈಸ್ ಗಿಫ್ಟ್​ನಿಂದ ಪುಲ್ ಖುಷ್ ಆಗಿರುವ ಯಶ್​, ಅಭಿಮಾನಿಗಳ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

 ರಾಕಿಭಾಯ್ ಗೆ ಕೆಜಿಎಫ್ ಅಡ್ಡದಲ್ಲಿ ಸಿಕ್ತು ಫ್ಯಾನ್ಸ್ ಗಳ ಸರ್ಪ್ರೈಸ್ ಗಿಫ್ಟ್..!!!!

KGF ಚಿತ್ರದ ನಂತ್ರ ಸ್ಯಾಂಡಲ್ ವುಡ್ ನಲ್ಕಿಯ ರಾಕಿಭಾಯ್ ಹವಾ ಸ್ವಲ್ಪಾ ಹೆಚ್ಚಾಯಿತು.ಅಲ್ಲದೆ ಅವರ ಅಭಿಮಾನಿ ಬಳಗವು ಸಹ ಬೆಳೆಯಿತು.ಇಗ ಮತ್ತೆ ರಾಕಿ ಬಾಯ್ ಚಿನ್ನದ ಮೀನಿನ‌‌ ಬೇಟೆಯಲ್ಲಿದ್ದು .ಸದ್ಯ ಮೈಸೂರಿನಲ್ಲಿ ಕೆಜಿಎಫ್ ಚಾಪ್ಟರ್ ೨ ಚಿತ್ರದ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.ಅಲ್ಲದೆ ಈ ಬ್ಯುಸಿ ಶೆಡ್ಯೂಲ್ ನಲ್ಲೂ ರಾಮಚಾರಿ " ಯುವರತ್ನ" ನ ಭೇಟಿ ಮಾಡಿದ್ರು.ಹಾಗೂ ಕೆಜಿಎಓ್ ಚಾಪ್ಟರ್ ೧ ಚಿತ್ರದ ಸಹಾಯಕ ನಿರ್ದೇಶಕನ ಹೊಸ ಕಾರು ಡ್ರೈವ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದ. ಈ ರಾಜಹುಲಿಗೆ ಈಗ ಅಭಿಮಾನಿಗಳಿಬ್ರು ಸರ್ ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ.ಎಸ್ ಈ ಮಾಸ್ಟರ್ ಪೀಸ್ ನ ಸೂಪರ್ ಫಾಲೋವರ್ಸ್ ಗಳು ‌ವುಡ್‌ನಲ್ಲಿ ರಾಕಿಭಾಯ್ ಪೇಂಟಿಂಗ್ ಮಾಡಿ. ಆ ಪೇಟಿಂಗ್ ಅನ್ನು ಕೆಜಿಎಫ್ ಶೂಟಿಂಗ್ ಸ್ಥಳಕ್ಕೆ ತೆರಳಿ ಯಶ್ ಕೊಟ್ಟಿದ್ದಾರೆ.ಇನ್ನೂ ಈ ಸರ್ ಪ್ರೈ ಸ್ ಗಿ್ಫ್ಟ್ಫ್ಟ್ಫ್ಟ್ ಗೆ ಪುಲ್ ಖುಷ್ ಆಗಿ ಅಭಿಮಾನಿಗಳ ಜೊತೆ ಪೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ..

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.