ETV Bharat / state

ಕೌಟುಂಬಿಕ ಕಲಹ: ಮಚ್ಚಿನಿಂದ ಕೊಚ್ಚಿ ಪತ್ನಿಯನ್ನ ಕೊಂದ ಪತಿ! - Banglore

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾಜಗೋಪಾಲನಗರದ ಬಸಪ್ಪನ ಕಟ್ಟೆ ಬಳಿ ನಡೆದಿದೆ.

ಮೃತ ಸರಸ್ವತಿ
author img

By

Published : Aug 28, 2019, 9:44 PM IST

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನೇ ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾಜಗೋಪಾಲನಗರದ ಬಸಪ್ಪನ ಕಟ್ಟೆ ಬಳಿ ನಡೆದಿದೆ.

Family quarrel
ಆರೋಪಿ ಮಲ್ಲಿಕಾರ್ಜುನ್

ಸರಸ್ವತಿ ಮೃತ ದುರ್ದೈವಿ. 15 ವರ್ಷದ ಹಿಂದೆ ಮಲ್ಲಿಕಾರ್ಜುನ ಎಂಬಾತನ ಜೊತೆ ಸರಸ್ವತಿ ಮದ್ವೆಯಾಗಿದ್ದಳು. ಇಬ್ಬರು ಮಕ್ಕಳಿರುವ ಇವರ ಸಂಸಾರ ಮೊದ ಮೊದಲು ಚೆನ್ನಾಗಿಯೇ ಇತ್ತು. ನಂತರ ಕೌಟುಂಬಿಕ ಕಲಹದ ಹಿನ್ನೆಲೆ ಅವರಿಬ್ಬರ ನಡುವೆ ಹೊಂದಾಣಿಕೆ ಕಡಿಮೆಯಾಗಿತ್ತು. ಸಣ್ಣ ಪುಟ್ಟ ವಿಚಾರಕ್ಕೂ ಕಿರಿಕ್ ಶುರುವಾಗಿತ್ತು ಎನ್ನಲಾಗಿದೆ. ಕಳೆದ ಮೂರು ವರ್ಷದಿಂದ ಗಂಡ ಮಲ್ಲಿಕಾರ್ಜುನ್ ಆರೇಳು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದನಂತೆ. ನೆನಪಾದಾಗ ಪತ್ನಿಯ ಬಳಿ ಬರುತ್ತಿದ್ದವನು ನಿನ್ನೆ ಕೊಲೆಯನ್ನೇ ಮಾಡಿ ಬಿಟ್ಟಿದ್ದಾನೆ.

ನಿನ್ನೆ ತಡರಾತ್ರಿ ಬಂದವನೇ ಮತ್ತೆ ಹಣಕ್ಕಾಗಿ ಕಿರಿಕ್ ತೆಗೆದಿದ್ದನಂತೆ. ವಿಪರೀತ ಕುಡಿದಿದ್ದರಿಂದ ನಶೆಯಲ್ಲಿ ಅಲ್ಲೆ ಇದ್ದ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನ ಹತ್ಯೆಗೈದಿದ್ದಾನೆ ಎನ್ನಲಅಗಿದೆ. ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ವಿಚಾರಿಸಲು ಬಂದಾಗ ಅವರ ಮುಂದೆಯೇ ಅಲ್ಲಿಂದ ಎಸ್ಕೇಪ್ ಆಗಿದ್ದ. ತಕ್ಷಣ ಸ್ಥಳೀಯರು ರಾಜಾಗೋಪಲನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Intro:KN_BNG_06_MURDER_7204498Body:KN_BNG_06_MURDER_7204498Conclusion:ಆರು ತಿಂಗಳಿಗೊಮ್ಮೆ ಬರುತ್ತಿದ್ದ ಪತಿ.
ಇದೀಗ ಪತ್ನಿಯನ್ನೆ ಕೊಲೆ ಮಾಡಿದ ಕಿರಾತಕ

ನೆನಪಾದಾಗ ಪತ್ನಿಯ ಬಳಿ ಬರುತ್ತಿದ್ದವನು ನೆನ್ನೆ ಕೊಲೆಯನ್ನೇ ಮಾಡಿ ಬಿಟ್ಟಿದ್ದ. ರಾಜಗೋಪಾಲನಗರದ ಬಸಪ್ಪನ ಕಟ್ಟೆ ಬಳಿ ನಡೆದ ಘಟನೆ ಇದು. ನೆನ್ನೆ ತಡರಾತ್ರಿ ಮನೆಗೆ ಬಂದವನು ಸುಮಾರು ಎರಡು ಮೂವತ್ತಕ್ಕೆ ತನ್ನ ಹೆಂಡತಿಯ ಕುತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ. ಕೊಲೆಯಾದ ಗೃಹಿಣಿಯ ಹೆಸರು ಸರಸ್ವತಿ

15 ವರ್ಷದ ಹಿಂದೆ ಮಲ್ಲಿಕಾರ್ಜುನ ಎಂಬಾತನ ಜೊತೆ ಸರಸ್ವತಿ ಮದ್ವೆಯಾಗಿದ್ದಳು. ಇಬ್ಬರು ಮಕ್ಕಳಿರುವ ಇವರ ಸಂಸಾರ ಮೊದ ಮೊದಲು ಚೆನ್ನಾಗಿಯೇ ನಡೀತಿತ್ತು.

ನಂತರ ಕೌಟುಂಬಿಕ ಕಲಹ ಹಿನ್ನಲೆ ಅವರಿಬ್ಬರ ನಡುವೆ ಗ್ಯಾಪ್ ಬಂದಿದ್ದರಿಂದ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಕಡಿಮೆಯಾಗಿತ್ತು. ಸಣ್ಣ ಪುಟ್ಟ ವಿಚಾರಕ್ಕೂ ಪತಿ ಪತ್ನಿಯರ ನಡುವೆ ಕಿರಿಕ್ ಶುರುವಾಗಿತ್ತು. ನಂತರ ಕಳೆದ ಮೂರು ವರ್ಷದಿಂದ ಗಂಡ ಮಲ್ಲಿಕಾರ್ಜುನ್ ಆರೇಳು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದ .

ಹೆಚ್ಚು ಕಮ್ಮಿ ಗಂಡನನ್ನ ಮರೆತಿದ್ದ ಸರಸ್ವತಿ ಬಳಿ ನೆನ್ನೆ ತಡರಾತ್ರಿ ಬಂದವನೇ ಮತ್ತೆ ಹಣಕ್ಕಾಗಿ ಕಿರಿಕ್ ತೆಗೆದಿದ್ದ ವಿಪರೀತ ಕುಡಿದಿದ್ದರಿಂದ ನಶೆಯಲ್ಲಿ ಅಲ್ಲೆ ಇದ್ದ ಮಚ್ಚಿನಿಂದ ಕೊಚ್ಚಿ ಸರಸ್ವತಿಯನ್ನ ಹತ್ಯೆಗೈದ. ಕೂಗಾಟ ಕೇಳಿ ಬಂದ ಹಿನ್ನಲೆ ಅಕ್ಕ ಪಕ್ಕದ ಮನೆಯವರು ವಿಚಾರಿಸಲು ಬಂದಾಗ ಅವರ ಮುಂದೆಯೇ ಅಲ್ಲಿಂದ ಎಸ್ಕೇಪ್ ಆಗಿದ್ದ ತಕ್ಷಣ ಸ್ಥಳೀತರು ರಾಜಾಗೋಪಲನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಮಲ್ಲಿಕಾರ್ಜುನ್ನನ್ನ ಪೊಲೀಸರು ತಮ್ಮ ಕಷ್ಟಡಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.