ಬೆಂಗಳೂರು: ಆರ್ಬಿಐಗೆ ರವಾನಿಸಲ್ಪಟ್ಟ ಹಣದಲ್ಲಿ ಖೋಟಾ ನೋಟುಗಳು ಪತ್ತೆಯಾಗಿವೆ. ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಬ್ರಾಂಚ್ನಿಂದ ರವಾನೆಯಾಗಿದ್ದ ಹಣದಲ್ಲಿ 100 ರೂ ಮುಖಬೆಲೆಯ 145 ಖೋಟಾ ನೋಟುಗಳು ಪತ್ತೆಯಾಗಿವೆ.

ಇದೀಗ ಬೆಂಗಳೂರು ಆರ್.ಬಿ.ಐ ಕಚೇರಿಯ ಮ್ಯಾನೇಜರ್ ದೂರು ದಾಖಲಿಸಿದ್ದು, ಸಿಂಡಿಕೇಟ್ ಬ್ಯಾಂಕ್ ಹೊನ್ನಾವರ ಬ್ರಾಂಚ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಓದಿ...ವಿದೇಶಿ ಲೇಡಿ ಎಟಿಎಂ ಕೇಸ್ ಪ್ರಕರಣ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ