ETV Bharat / state

ಮೈತ್ರಿ ಸರ್ಕಾರ ಪತನದ ಬೆನ್ನಲ್ಲೇ ಮುಂಬೈ ವಿಮಾನವೇರಿದ ಅಶೋಕ್ - ಬೆಂಗಳೂರು

ಮೈತ್ರಿ ಸರ್ಕಾರದ ಪತನದ ಬೆನ್ನಲ್ಲೇ ಇಂದು ಬೆಳಗ್ಗೆ ಮುಂಬೈಗೆ ಪ್ರಯಾಣ ಬೆಳೆಸಿದ ಮಾಜಿ ಡಿಸಿಎಂ ಆರ್.‌ಅಶೋಕ್, ಅತೃಪ್ತ ಶಾಸಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.

ಅಶೋಕ್
author img

By

Published : Jul 24, 2019, 2:36 PM IST

Updated : Jul 24, 2019, 4:27 PM IST

ಬೆಂಗಳೂರು: ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಸರ್ಕಾರ ಉರುಳಲು ಕಾರಣರಾಗಿರುವ ಅತೃಪ್ತ ಶಾಸಕರ ಭೇಟಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಅತೃಪ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಸದನದಲ್ಲಿ ಕಳೆದೆರಡು ಅತೃಪ್ತ ಶಾಸಕರಿಗೆ ಸದನದ ಒಳ ಮತ್ತು ಹೊರಗೆ ಎಚ್ಚರಿಕೆಯ ಸಂದೇಶವನ್ನು ಮೈತ್ರಿ ಪಕ್ಷದ ನಾಯಕರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರು. ಸದ್ಯ ಇದೇ ವಿಚಾರಕ್ಕೆ ಆರ್.ಅಶೋಕ್​ ಅತೃಪ್ತ ಧೈರ್ಯ ತುಂಬುವ ಕಾರ್ಯ ಮಾಡಲಿದ್ದಾರೆ.

ಮುಂಬೈಗೆ ಪ್ರಯಾಣ ಬೆಳೆಸಿದ ಮಾಜಿ ಡಿಸಿಎಂ ಆರ್.‌ಅಶೋಕ್

ಪ್ರತಿಪಕ್ಷದ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷಗಾದಿಗೆ 'ಕೈ' ನಾಯಕರ ರಹಸ್ಯ ಸಭೆ..!

ಹಿಂದಿನ ಪ್ರಕರಣಗಳಲ್ಲಿ ಆದ ತೀರ್ಪು ಇತ್ಯಾದಿಗಳ ವಿವರಗಳನ್ನು ನೀಡಿ ಕಾನೂನು ಸಮರದಲ್ಲಿ ಜೊತೆಗಿರುವ ಅಭಯ ನೀಡುವ ಜೊತೆಗೆ ಸರ್ಕಾರದಲ್ಲಿ ಮುಂದೆ ಸಿಗಬಹುದಾದ ಸ್ಥಾನಮಾನದ ಬಗ್ಗೆ ಭರವಸೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇವೆಲ್ಲದರ ಜೊತೆಯಲ್ಲಿ ಈ ಎಲ್ಲಾ ವಿದ್ಯಮಾ‌ನಗಳು ಮುಗಿಯುವವರೆಗೂ ಮುಂಬೈನಲ್ಲಿಯೇ ಅತೃಪ್ತರ ವಾಸ ಮುಂದುವರೆಸಲು ಅಶೋಕ್ ಮನವೊಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

Intro:

ಬೆಂಗಳೂರು:ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಸರ್ಕಾರ ಉರುಳಲು ಕಾರಣೀಕರ್ತರಾಗಿರುವ ಅತೃಪ್ತ ಶಾಸಕರ ಭೇಟಿಗೆ ಮಾಜಿ ಡಿಸಿಎಂ ಆರ್.ಅಶೋಕ್ ಮುಂಬೈಗೆ ತೆರಳಿದ್ದು ಅತೃಪ್ತರಿಗೆ ಧೈರ್ಯ ತುಂಬಲಿದ್ದಾರೆ.

ಇಂದು ಬೆಳಗ್ಗೆ ಮುಂಬೈಗೆ ತೆರಳಿದ ಮಾಜಿ ಡಿಸಿಎಂ ಆರ್.‌ಅಶೋಕ್, ಅತೃಪ್ತ ಶಾಸಕರ ಜೊತೆಗೆ ಸಮಾಲೋಚನೆ ನಡೆಸಲಿದ್ದಾರೆ.ಸದನದಲ್ಲಿ ಕಳದ ಎರಡು ದಿನ ಅತೃಪ್ತ ಶಾಸಕರಿಗೆ ಸದನದ ಒಳಗೆ ಮತ್ತು ಹೊರಗೆ ಎಚ್ಚರಿಕೆಯ ಸಂದೇಶವನ್ನು ಮೈತ್ರಿ ಪಕ್ಷದ ನಾಯಕರು ನೀಡಿದ್ದು ಯಾವ ಅಧಿಕಾರ ಸಿಗಲ್ಲ, ಮಂತ್ರಿ ಆಗಲ್ಲ, ಅನರ್ಹಗೊಳ್ಳುತ್ತೀರಿ ನಿಮ್ಮ ರಾಜಕೀಯ ಜೀವನ ಮುಗಿಯಿತು ಎಂದೆಲ್ಲಾ ಹೇಳಿದ್ದರು ಈ ಹಿನ್ನಲೆಯಲ್ಲಿ ಅಶೋಕ್ ಅತೃಪ್ತರ ಭೇಟಿಗೆ ತೆರಳಿದ್ದಾರೆ.

ಹಿಂದಿನ ಪ್ರಕರಣಗಳಲ್ಲಿ ಆದ ತೀರ್ಪು ಇತ್ಯಾದಿಗಳ ವಿವರಗಳನ್ನು ನೀಡಿ ಕಾನೂನು ಸಮರದಲ್ಲಿ ಜೊತೆಗಿರುವ ಅಭಯ ನೀಡುವ ಜೊತೆಗೆ ಸರ್ಕಾರದಲ್ಲಿ ಮುಂದೆ ಸಿಗಬಹುದಾದ ಸ್ಥಾನಮಾನದ ಬಗ್ಗೆ ಅನುಮಾನಿಸಬೇಕಿಲ್ಲ ನಿಮ್ಮ ಜೊತೆ ನಾವಿದ್ದೇವೆ ಎಂದು ಅಭಯ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಇದರ ಜೊತೆಯಲ್ಲಿ ಈ ಎಲ್ಲಾ ವಿದ್ಯಮಾ‌ಗಳು ಮುಗಿಯುವವ ರೆಗೂ ಮುಂಬೈನಲ್ಲಿಯೇ ಅತೃಪ್ತರ ವಾಸ ಮುಂದುವರೆಸಲೂ ಅಶೋಕ್ ಮಾತುಕತೆ ನಡೆಸಿ ಇನ್ನಷ್ಟ ದಿನ ಅಲ್ಲಿಯೇ ತಂಗಲು ಮನವೊಲಿಸಲಿದ್ದಾರೆ ಎಂದು ತಿಳಿದುಬಂದಿದೆ.
Body:-ಪ್ರಶಾಂತ್ ಕುಮಾರ್Conclusion:null
Last Updated : Jul 24, 2019, 4:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.