ETV Bharat / state

ದಂಪತಿ ಆತ್ಮಹತ್ಯೆ: ಸಾವಿಗೂ ಮುನ್ನ ಗೋಡೆ ಮೇಲೆ ಬರೆದಿದ್ದಾದರು ಏನು? - ಮರಣೋತ್ತರ ಪರೀಕ್ಷೆ

ಬೆಂಗಳೂರಿನ ಗಿರಿನಗರದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳ ಮಾನಸಿಕ, ದೈಹಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರಿನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ದಂಪತಿ
author img

By

Published : Sep 1, 2019, 1:48 PM IST

ಬೆಂಗಳೂರು: ಈಚೆಗೆ ಗಿರಿನಗರದ ನಿವಾಸಿ ಕೃಷ್ಣಮೂರ್ತಿ (70), ಪತ್ನಿ ಸ್ವರ್ಣ ಮೂರ್ತಿ (68) ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ವೃದ್ಧ ದಂಪತಿ ಗೋಡೆಯ ಮೇಲೆ ಬರೆದ ವಿಚಾರ ತನಿಖೆಯಲ್ಲಿ ಬಯಲಾಗಿದೆ.

elderly couple commits suicide
ಆತ್ಮಹತ್ಯೆಗೆ ಶರಣಾದ ದಂಪತಿ

ಹೆತ್ತ ಮಗ, ಸೊಸೆಯ ಕಿರುಕುಳಕ್ಕೆ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಸಂಗತಿ ಹಾಗೂ ಇನ್ನಿತರ ವಿಷಯಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಗೋಡೆಯ ಮೇಲೆ ಬರೆದದ್ದಾದರೂ ಏನು?: ಈ ದಂಪತಿ ದಕ್ಷಿಣಾ ವಿಭಾಗದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 23ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದರು.

ಪೊಲೀಸರು ತನಿಖೆ ಕೈಗೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ‌, ಮಗ ಹಾಗೂ ಸೊಸೆಯ ಮಾನಸಿಕ ಹಾಗೂ ದೈಹಿಕ ಕಿರುಕುಳ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ವೃದ್ಧೆಯ ಹಣೆಯ ಮೇಲೆ ಬರೆದಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಮನೆಯ ಗೋಡೆ ಮೇಲೂ ಬರೆದಿದ್ದಾರೆ ಎಂಬ ವಿಚಾರ ಬೆಖಲಿಗೆ ಬಂದಿದೆ.

ನರಕದಿಂದ ಸ್ವರ್ಗದ ಕಡೆಗೆ ನಮ್ಮಿಬ್ಬರ ಪಯಣ. ಕೊನೆ ಗಳಿಗೆಯಲ್ಲಿ ನಮ್ಮನ್ನ "ಕ್ಷಮಿಸಿ‌" ಅಂತ ವೃದ್ಧೆ ಸ್ವರ್ಣಮೂರ್ತಿ ಹಣೆ ಮೇಲೆ ಬರೆದು ಸಾವನ್ನಪ್ಪಿದ್ದಾರೆ. ಸದ್ಯ ಗಿರಿನಗರ ಪೊಲೀಸರು ಎಫ್​ಐಆರ್ ದಾಖಲಿಸಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

Intro:ವೃದ್ಧ ದಂಪತಿ ಸಾವು ಪ್ರಕರಣ
ಸಾವಿಗೂ ಮುನ್ನ ವೃದ್ಧ ದಂಪತಿ ಗೋಡೆಯ ಮೇಲೆ ಬರೆದಿರುವ ವಿಚಾರ ತನಿಖೆ ಯಲ್ಲಿ ಬಯಲು

ಹೆತ್ತ ಮಗ ಸೊಸೆಯ ಕಿರುಕುಳಕ್ಕೆ ವೃದ್ಧ ತಂದೆ-ತಾಯಿ ಆತ್ಮಹತ್ಯೆ ಮಾಡಿರುವ ಪ್ರಕರಣದಲ್ಲಿ ಇದೀಗ ಪೊಲೀಸರ ತನೀಕೆಯಯಲ್ಲಿ ಹಲವಾರು ವಿಚಾರಗಳು ಬಯಾಲಾಗಿದೆ.

ಸಾವಿಗೂ ಮುನ್ನ ವೃದ್ಧ ದಂಪತಿ ಗೋಡೆಯ ಮೇಲೆ ಬರೆದದ್ದಾದರೂ ಏನು..?

ದಕ್ಷಿಣಾ ವಿಭಾಗದ ಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃಷ್ಣಮೂರ್ತಿ(70)ವರ್ಷ ಹಾಗೂ ಸ್ವರ್ಣಮೂರ್ತಿ(68) ವರ್ಷದವರು ಇದೇ ಆಗಸ್ಟ್ 23 ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ಮಾಡಿಕೊಂಡಿದ್ದರು..

ಪೊಲೀಸರು ತನೀಕೆ ಕೈಗೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ‌ ಹೆತ್ತ ಮಗದಿಂರು ಹಾಗೂ ಸೊಸೆ ಜೀವ ಹಿಂಡುವ ಕೆಲಸ ಮಾಡ್ತಿದ್ದಾರೆ.ಹೀಗಾಗಿ ರಾಕ್ಷಸ ಮಗ ಹಾಗೂ ಸೊಸೆಯೇ ನಮ್ಮ ಸಾವಿಗೆ ಕಾರಣ ಎಂದು ಗೋಡೆಯ ಮೇಲೆ ಹಾಗೂ ಸ್ವರ್ಣ ಮೂರ್ತಿ ಹಣೆಯ‌ ಮೇಲೆ ಸಾವಿಗೆ ಕಾರಣ ಬರೆದಿರುವ ವಿಚಾರ ಬಯಾಲಾಗಿದೆ.

ನರಕದಿಂದ ಸ್ವರ್ಗದ ಕಡೆಗೆ ನಮ್ಮಿಬ್ಬರ ಪಯಣ ನಮ್ಮ ಸಾವಿಗೆ ಸೂರ್ಯನಾರಾಯಣ ಹಾಗೂ ಮಂಜುನಾಥ್ ಶ್ರೇಯಸ್ ಹಿಂಸೆಗೆ ನಾವಿಬ್ಬರು ದೈಹಿಕ ಹಾಗೂ ಮಾನಸಿಕ ಕಿರುಕುಳ ದಿಂದ ಸಾವನ್ನಪ್ತಿದ್ದೀವಿ. ಕೊನೆಗಳಿಗೆಯಲ್ಲಿ ನಮ್ಮನ"ಕ್ಷಮಿಸಿ‌."ಅಂತ ವೃದ್ಧೆ ಸ್ವರ್ಣಮೂರ್ತಿ ಹಣೆ ಮೇಲೆ ಬರೆದು ಸಾವನ್ನಪ್ಪಿದ್ದಾರೆ. ಸದ್ಯ ಗಿರಿನಗರ ಪೊಲೀಸರು ಎಫ್ ಐ ಆರ್ ದಾಖಲಿಸಿ ಮಕ್ಕಳನ್ನ ವಿಚಾರಣೆ ನಡೆಸ್ತಿದ್ದಾರೆ.

.Body:KN_BNG_04_SUSIDE_INVESTIGASTION_7204498Conclusion:KN_BNG_04_SUSIDE_INVESTIGASTION_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.