ETV Bharat / state

ಡಿವೈಎಸ್​ಪಿ, ಇನ್​ಸ್ಪೆಕ್ಟರ್​ಗಳ ವರ್ಗಾವಣೆ: ಡಿಜಿಪಿ ಪ್ರವೀಣ್ ಸೂದ್ ಆದೇಶ - ಪೊಲೀಸ್ ಇಲಾಖೆ

ಪೊಲೀಸ್ ಇಲಾಖೆಯಲ್ಲಿ 20 ಡಿವೈಎಸ್​ಪಿ ಹಾಗೂ 86 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

praveen sood
praveen sood
author img

By

Published : Feb 11, 2021, 9:49 AM IST

ಬೆಂಗಳೂರು: ವರ್ಗಾವಣೆ ನಿಯಮಗಳ ಪ್ರಕಾರ ಪೊಲೀಸ್ ಇಲಾಖೆಯಲ್ಲಿ 20 ಡಿವೈಎಸ್​ಪಿ ಹಾಗೂ 86 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಡಿವೈಎಸ್​ಪಿ ವರ್ಗಾವಣೆಯಲ್ಲಿ ಮುಖ್ಯವಾಗಿ ಪ್ರಶಾಂತ ಬಿ ಮುನ್ನೋಳಿ ಶಿವಮೊಗ್ಗ ಉಪ ವಿಭಾಗಕ್ಕೆ ವರ್ಗಾವಣೆಗೊಂಡಿದ್ದು, ಟಿ.ಮಂಜುನಾಥ್ ಸಿಐಡಿಯಿಂದ ಮಂಡ್ಯ ಉಪ ವಿಭಾಗಕ್ಕೆ, ಇ ಶಾಂತವೀರ ಭ್ರಷ್ಟಾಚಾರ ನಿಗ್ರಹದಳಕ್ಕೆ ಹಾಗೂ ಎಲ್ ನವೀನ್ ಕುಮಾರ್ ಸಿಐಡಿಗೆ ವರ್ಗಾವಣೆಯಾಗಿದ್ದಾರೆ.

ಇನ್​ಸ್ಪೆಕ್ಟರ್​ಗಳ ವರ್ಗಾವಣೆ ಪಟ್ಟಿಯಲ್ಲಿ ಪ್ರಮುಖವಾಗಿ ರಾಮಪ್ಪ ಬಿ.ಗುತ್ತೇರ್ ಹಾರೋಹಳ್ಳಿ ವೃತ್ತ ಠಾಣೆ ಇನ್​ಸ್ಪೆಕ್ಟರ್​ ಆಗಿ ವರ್ಗಾವಣೆಗೊಂಡಿದ್ದು, ಲೋಹಿತ್ ನಂದಿನಿ‌ ಲೇಔಟ್ ಠಾಣೆಯಿಂದ ಲೋಕಾಯುಕ್ತಕ್ಕೆ ಹಾಗೂ ವಿ ಬಾಲಾಜಿ ಸಂಜಯನಗರ ಠಾಣೆಯಿಂದ ಡಿ.ಸಿ.ಆರ್.ಇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.