ETV Bharat / state

ಡ್ರಗ್ಸ್ ದಂಧೆ ಆರೋಪಿಗಳ ಸಹಚರರಿಗೆ ತನಿಖಾ ಮಾಹಿತಿ ಸೋರಿಕೆ: ಎಸಿಪಿ ಸೇರಿದಂತೆ ಇಬ್ಬರು ಸಸ್ಪೆಂಡ್

ಸ್ಯಾಂಡಲ್ ವುಡ್​ಗೆ ಡ್ರಗ್ಸ್ ನಂಟು ಸಂಬಂಧ‌ ಆರೋಪಿಗಳ ಸಹಚರನೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ, ಎಸಿಪಿ ಸೇರಿದಂತೆ ಇಬ್ಬರನ್ನು ಅಮಾನತು‌ ಮಾಡಲಾಗಿದೆ.

Sandeep patil
ಸಂದೀಪ್ ಪಾಟೀಲ್
author img

By

Published : Sep 23, 2020, 7:38 PM IST

Updated : Sep 23, 2020, 8:05 PM IST

ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ಸ್ ನಂಟು ಸಂಬಂಧ‌ ಆರೋಪಿಗಳ ಸಹಚರನೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ, ಎಸಿಪಿ ಸೇರಿದಂತೆ ಇಬ್ಬರನ್ನು ಅಮಾನತು‌ ಮಾಡಿ ಸಿಸಿಬಿ‌ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಸಿಸಿಬಿ‌ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್

ಸಿಸಿಬಿ ಮಹಿಳಾ ಸುರಕ್ಷತಾ ದಳ ಎಸಿಪಿಯಾಗಿ ಕಳೆದ‌ ಎಂಟು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮುದವಿ ಹಾಗೂ ಹೆಡ್ ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ್ ಎಂಬುವರು ಅಮಾನತುಗೊಂಡಿದ್ದಾರೆ.

ACP Mudavi
ಎಸಿಪಿ ಮುದವಿ

ಡ್ರಗ್ಸ್ ದಂಧೆ ಪ್ರಕರಣ ತನಿಖೆ ಹಂತದಲ್ಲಿರುವಾಗ ಬಂಧನಕ್ಕೆ‌ ಒಳಗಾಗಿರುವ ಆರೋಪಿಗಳು ಹಾಗೂ‌ ಸಹಚರರೊಂದಿಗೆ ಸಂಪರ್ಕದಲ್ಲಿದ್ದು ತನಿಖಾ‌ ಮಾಹಿತಿ ಸೋರಿಕೆ ಮಾಡಿದ್ದರು. ಈ ಮೂಲಕ ತನಿಖೆ ಹಿನ್ನೆಡೆಗೆ ಕಾರಣಕರ್ತರಾಗಿರುವುದು ಕಂಡು ಬಂದಿತ್ತು ಎಂದು ಆದೇಶದಲ್ಲಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Last Updated : Sep 23, 2020, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.