ETV Bharat / state

ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್​ ಅಕೌಂಟ್ ಇಲ್ಲ.. ಸುಳ್ಳು ಪೋಸ್ಟ್​ ನಂಬದಿರಿ

ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ ಎಂದು ಇಸ್ರೋ ಮಾಹಿತಿ ನೀಡಿದೆ.

author img

By

Published : Sep 9, 2019, 4:48 PM IST

ಕೆ.ಸಿವನ್

ಬೆಂಗಳೂರು: ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ ಅಷ್ಟೇ ಅಲ್ಲ ಅವರ ಬಳಿ ಫೇಸ್​ಬುಕ್ ಅಥವಾ ವಾಟ್ಸ್​ ಆ್ಯಪ್ ಕೂಡ ಇಲ್ಲ, ಹೀಗೆಂದು ಇಸ್ರೋ ಹೇಳಿದೆ.

  • It is noticed that accounts in the name of Kailasavadivoo Sivan is operational on many Social media. This is to clarify that Dr. K Sivan, Chairman, ISRO does not have any personal accounts.

    For official accounts of ISRO, please see https://t.co/DKhLvUwK1P

    — ISRO (@isro) September 9, 2019 " class="align-text-top noRightClick twitterSection" data=" ">

ಚಂದ್ರಯಾನ-2 ಬೆನ್ನಲ್ಲೆ ಟ್ವಿಟರ್​ನಲ್ಲಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳು ಶುರುವಾಗಿವೆ. ಅಚ್ಚರಿಯ ವಿಷಯವೆಂದರೆ ಇಸ್ರೋ ಅಧ್ಯಕ್ಷ ಕೆ.ಸಿವನ್ ಟ್ವಿಟ್ಟರ್ ಹಾಗೂ ಫೇಸ್​ಬುಕ್​ ಇರಲಿ ವಾಟ್ಸ್​ಆ್ಯಪ್ ಸಹಿತ ಬಳಸುವುದಿಲ್ಲ. ವಿಕ್ರಮ್​ ಲ್ಯಾಂಡರ್ ಸಂಪರ್ಕ ಕಡಿತ ಬೆನ್ನಲ್ಲೆ ಟ್ವಿಟ್ಟರ್​ನಲ್ಲಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಹೆಸರಿನ ಖಾತೆಗಳಿಂದ ಸುಳ್ಳು ಸುದ್ದಿಗಳು ಹಾಗೂ ಆಧಾರವಿಲ್ಲದ ಮಾಹಿತಿಗಳು ಹೊರಹೊಮ್ಮುತ್ತಿವೆ.

ಈಗಾಗಲೆ ಐದರಿಂದ ಆರು ನಕಲಿ ಟ್ವಿಟ್ಟರ್​ ಖಾತೆಗಳು ಪ್ರಚಲಿತದಲ್ಲಿದ್ದು, ದಿನಕ್ಕೆ ಐದರಿಂದ ಆರು ಟ್ವೀಟ್​ಗಳು ಹೊರಹೊಮ್ಮುತ್ತಿದೆ. ಈ ಎಲ್ಲಾ ನಕಲಿ ಟ್ವಿಟ್ಟರ್ ಖಾತೆಗಳಿಗೆ ಹಾಗೂ ಸುಳ್ಳು ಮಾಹಿತಿಗೆ ಕಡಿವಾಣ ಹಾಕಲು, ಇಸ್ರೋ ದೂರು ಕೊಡುವುದಕ್ಕೆ ಮುಂದಾಗಿದೆ.

ಇಸ್ರೋ ಟ್ವಿಟರ್ ಖಾತೆಯಿಂದ ಯಾವುದೇ ರೀತಿಯ ಮಾಹಿತಿ ಬಂದರೆ ಮಾತ್ರ ಅದನ್ನ ದೃಢೀಕರಿಸಬಹುದಾಗಿರುತ್ತದೆ.

Intro:Body:ಇಸ್ರೋ ಅಧ್ಯಕ್ಷ ಕೆ ಶಿವನ್ ಹೆಸರಿನಲ್ಲಿ ಯಾವುದೇ ಟ್ವಿಟರ್ ಅಕೌಂಟ್ ಇಲ್ಲ

ಬೆಂಗಳೂರು: ಇಸ್ರೋ ಅಧ್ಯಕ್ಷ ಡಾ ಕೆ ಶಿವನ್ ಯಾವುದೇ ಟ್ವಿಟರ್ ಖಾತೆ ಹೊಂದಿಲ್ಲ ಅಷ್ಟೇ ಅಲ್ಲ ಅವರ ಬಳಿ ಫೇಸ್ಬುಕ್ ಅಥವಾ ವಾಟ್ಸಾಪ್ ಸಹಿತ ಇಲ್ಲ, ಹೀಗೆಂದು ಇಸ್ರೋ ಹೇಳಿದೆ.

ಚಂದ್ರಯಾನ-2 ಬೆನ್ನಲ್ಲೇ ಟ್ವಿಟರ್ ನಲ್ಲಿ ಇಸ್ರೋ ಅಧ್ಯಕ್ಷರಾದ ಕೆ ಶಿವನ್ ಹೆಸರಿನ ಸಾಕಷ್ಟು ಸುಳ್ಳು ಖಾತೆಗಳು ಶುರುವಾಗಿದೆ. ಅಚ್ಚರಿಯ ವಿಷಯವೆಂದರೆ ಇಸ್ರೋ ಅಧ್ಯಕ್ಷ ಕೆ ಶಿವನ್ ಟ್ವಿಟರ್ ಹಾಗೂ ಫೇಸ್ಬುಕ್ ಇರಲಿ ಇವರು ವಾಟ್ಸಪ್ ಸಹಿತ ಬಳಸುವುದಿಲ್ಲ. ವಿಕ್ರಂ ಆರ್ಬಿಟರ್ ನಡುವೆ ಸಂಪರ್ಕ ಕಡಿತ ಬೆನ್ನಲ್ಲೇ ಟ್ವಿಟರ್ನಲ್ಲಿ ಇಸ್ರೋ ಅಧ್ಯಕ್ಷರಾದ ಕೆ ಶಿವನ್ ಹೆಸರಿನ ಸುಳ್ಳು ಖಾತೆಗಳಿಂದ ಸುಳ್ಳು ಸುದ್ದಿಗಳು ಹಾಗೂ ಆಧಾರವಿಲ್ಲದ ಮಾಹಿತಿಗಳು ಹೊರಹೊಮ್ಮುತ್ತಿದೆ.

ಈಗಾಗಲೇ ಐದರಿಂದ ಆರು ಸುಳ್ಳು ಖಾತೆಗಳು ಪ್ರಚಲಿತದಲ್ಲಿದ್ದು ದಿನಕ್ಕೆ ಐದರಿಂದ ಆರು ಟ್ವೀಟುಗಳು ಹೊರಹೊಮ್ಮುತ್ತಿದೆ. ಇದಕ್ಕೆ ಇಸ್ರೋ ಈ ಎಲ್ಲಾ ಸುಳ್ಳು ಟ್ವಿಟರ್ ಖಾತೆಗಳಿಗೆ ಹಾಗೂ ಸುಳ್ಳು ಮಾಹಿತಿಗೆ ಕಡಿವಾಣ ಹಾಕಲು ದೂರು ಕೊಡುವುದಕ್ಕೆ ಮುಂದಾಗಿದೆ.

ಒಟ್ಟಾರೆಯಾಗಿ ಇಸ್ರೋ ಟ್ವಿಟರ್ ಖಾತೆಯಿಂದ ಯಾವುದೇ ರೀತಿಯ ಮಾಹಿತಿ ಬಂದರೆ ಅಷ್ಟೇ ಅದು ದೃಢೀಕರಿಸಿ ಬಹುದಾಗಿರುತ್ತದೆ. ಇಸ್ರೋ ಅಧ್ಯಕ್ಷ ಕೆ ಶಿವನ್ ಎಂದು ಯಾವುದೇ ಟ್ವಿಟರ್ ಖಾತೆ ಹೇಳಿದ್ದಲ್ಲಿ ಅದು ಎಂದು ಕರೆಯಬಹುದುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.