ETV Bharat / state

ವೈದ್ಯರೇ ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ: ಸಿಎಂ ಹೆಚ್​ಡಿಕೆ

ಇಂದು ದೇಶದಾದ್ಯಂತ ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ವೈದ್ಯರೇ ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ
author img

By

Published : Jun 17, 2019, 9:59 AM IST

ಬೆಂಗಳೂರು: ದೇಶದಾದ್ಯಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಮುಷ್ಕರ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದ್ದಾರೆ.

tweet
ವೈದ್ಯರೇ ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ

ನಿಮ್ಮ ಮುಷ್ಕರದಿಂದ ಪ್ರಾಣಹಾನಿ ಆಗೋದು ಬೇಡ. ವೈದ್ಯರ ಮೇಲಿನ ಹಲ್ಲೆಯನ್ನ ನಾನೂ ಖಂಡಿಸುತ್ತೇನೆ.‌ ನಿಮ್ಮ ಹೋರಾಟದಿಂದ ರೋಗಿಗಳಿಗೆ ತೊಂದರೆ ಆಗದಿರಲಿ. ಸಮಸ್ಯೆಯಾಗದಂತೆ ಪ್ರತಿಭಟನೆ ಶಾಂತಿಯುತವಾಗಿ ಇರಲಿ ಎಂದು ಟ್ವೀಟ್ ಮೂಲಕ ವೈದ್ಯರಿಗೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇತ್ತ ರಾಜ್ಯದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮನವಿ ಪತ್ರವೊಂದನ್ನ ಬರೆದಿದ್ದು, ಸಾಂಕೇತಿಕ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದಾರೆ. ಸಾಂಕೇತಿಕ ಪ್ರತಿಭಟನೆ ಮಾಡಿ, ಬಡ ರೋಗಿಗಳ ಚಿಕಿತ್ಸೆಗೆ ಸಹಕರಿಸಿ. ವೈಯುಕ್ತಿಕವಾಗಿ ವೈದ್ಯರ ಮೇಲಿನ ಹಲ್ಲೆಯನ್ನು ನಾನೂ ತೀವ್ರವಾಗಿ ಖಂಡಿಸುತ್ತೇನೆ. ಆದರೆ ರೋಗಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕರ್ತವ್ಯ ನಿಮ್ಮದು. ಹಾಗಾಗಿ ಸಾಂಕೇತಿಕ ಪ್ರತಿಭಟನೆ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.

Intro:ವೈದ್ಯರೇ ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ; ಸಿಎಂ ಕುಮಾರಸ್ವಾಮಿ ಟೀಟ್ವ್..

ಬೆಂಗಳೂರು: ಇಂದು ದೇಶದಾದ್ಯಂತ ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಟೀಟ್ವ್ ಮಾಡಿದ್ದಾರೆ..‌ ನಿಮ್ಮ ಮುಷ್ಕರದಿಂದ ಪ್ರಾಣಹಾನಿ ಆಗೋದು ಬೇಡ.. ವೈದ್ಯರ ಮೇಲಿನ ಹಲ್ಲೆಯನ್ನ ನಾನು ಖಂಡಿಸುತ್ತೇನೆ..‌ ನಿಮ್ಮ ಹೋರಾಟದಿಂದ ರೋಗಿಗಳಿಗೆ ತೊಂದರೆ ಆಗದಿರಲಿ.. ಸಮಸ್ಯೆಯಾಗದಂತೆ ಪ್ರತಿಭಟನೆ ಶಾಂತಿಯುತವಾಗಿ ಇರಲಿ ಎಂದು ಟ್ವೀಟ್ ಮೂಲಕ ವೈದ್ಯರಿಗೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ...

https://twitter.com/hd_kumaraswamy/status/1140459009079517184?s=19

*Twitter link*

ಇತ್ತ ರಾಜ್ಯದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮನವಿ ಪತ್ರವೊಂದನ್ನ ಬರೆದಿದ್ದು,
ಸಾಂಕೇತಿಕ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದಾರೆ.. ಸಾಂಕೇತಿಕ ಪ್ರತಿಭಟನೆ ಮಾಡಿ, ಬಡ ರೋಗಿಗಳ ಚಿಕಿತ್ಸೆಗೆ ಸಹಕರಿಸಿ.. ವೈಯಕ್ತಿಕವಾಗಿ ವೈದ್ಯರ ಮೇಲಿನ ಹಲ್ಲೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.. ಆದರೆ ರೋಗಿಗಳಿಗ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಕರ್ತವ್ಯ ನಿಮ್ಮದು.. ಸಾಂಕೇತಿಕ ಪ್ರತಿಭಟನೆ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ..

KN_BNG_02_17_CM_TWEET_SCRIPT_DEEPA_7201801
Body:..Conclusion:..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.