ETV Bharat / state

ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ - ಸಂತ ಜೋಸೆಫ್ ಪದವಿ ಪೂರ್ವ ಕಾಲೇಜ್

ಆನೇಕಲ್​ನ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದೀಪಾವಳಿ ಹಬ್ಬವನ್ನು ಆಚರಿಸಿದ್ದು, ಸಹಜ ಪ್ರೇಮ-ಪ್ರೀತಿ, ಸಹಬಾಳ್ವೆ ಬೆಸೆಯುವ ಬೆಳಕಿನ ದೀವಿಗೆ ಹಚ್ಚುವ ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ ಎಂದು ಕಾಲೇಜಿನ ಮುಖ್ಯಸ್ಥ ರೆಫಾ ಐವನ್ ಮೆಂಡೋನ್ಸಾ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಐವನ್ ಮೆಂಡೋನ್ಸಾ
author img

By

Published : Oct 27, 2019, 10:44 AM IST

ಆನೇಕಲ್: ಸಮಾಜದಲ್ಲಿ ಪರಸ್ಪರ ಪ್ರೀತಿ, ಕರುಣೆ, ಸೌಹಾರ್ದತೆ ಸಾರುವ ಹಣತೆಗಳನ್ನು ಹಚ್ಚಿ ಆಚರಿಸುವ ದೀಪಗಳ ಹಬ್ಬದಂದು ಅಬ್ಬರದ ಪಟಾಕಿ ಸಿಡಿಸಿ ಅಪಾಯ ಮೈಮೇಲೆ ಹೇರಿಕೊಳ್ಳುವುದು ನಿಲ್ಲಲಿ ಎಂದು ರೆಫಾ ಐವನ್ ಮೆಂಡೋನ್ಸಾ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬ

ಪಟ್ಟಣದ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಹಬ್ಬವನ್ನು ವಿದ್ಯಾರ್ಥಿಗಳೊಡನೆ ಆಚರಿಸಿ ಮಾತನಾಡಿದ ಅವರು, ಅಪಾಯಕಾರಿ ಪಟಾಕಿಗಳ ದುಷ್ಪರಿಣಾಮಗಳನ್ನು ಮೈಮೇಲೆ ಹೇರಿಕೊಳ್ಳುವುದು ನಿಲ್ಲಲಿ. ದೀಪಾವಳಿ ಎಂದರೆ ದೀಪಗಳೇ ಹೊರತು ಪಟಾಕಿ ಹಬ್ಬವಲ್ಲ. ಧನಾತ್ಮಕ ಶಕ್ತಿಯನ್ನು ನೀಡುವುದರ ಮೂಲಕ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಹಬ್ಬವಾಗಿದೆ ಎಂದು ದೀಪಾವಳಿಯ ಮಹತ್ವವನ್ನು ತಿಳಿಸಿಕೊಟ್ಟರು.

ಪ್ರಾಂಶುಪಾಲ ಕೃಷ್ಣಮೂರ್ತಿ ಎಂ. ಮಾತನಾಡಿ, ದೀಪಾವಳಿ ದೀಪಗಳ ಹಬ್ಬವಾಗಿದ್ದು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನ ಮೂಲಕ ಪ್ರೀತಿ, ಸ್ನೇಹ, ಶಾಂತಿ, ಸೌಹಾರ್ದತೆ, ಭಾವೈಕ್ಯೆತೆ ಮತ್ತು ಸಮೃದ್ಧಿಯನ್ನು ನೀಡುವ ದ್ಯೋತಕವಾಗಿದೆ ಎಂದರು.

Intro:KN_BNG_ANKL01_261019_DEEVALIGE_MUNIRAJU_KA10020

ಮಾನವ ಸಹಜ ಪ್ರೇಮ-ಪ್ರೀತಿ ಸಹಬಾಳ್ವೆ ಬೆಳಗುವ ಬೆಳಕಿನ ದೀವಿಗೆ ಹಚ್ಚುವ ದೀಪಗಳ ಹಬ್ಬದಲ್ಲಿ ಪಟಾಕಿಯ ಸಿಡಿತ ಬೇಡ- ರೆ ಫಾ ಐವನ್ ಮೆಂಡೋನ್ಸಾ.

ಆನೇಕಲ್,ಅ,26:

ಸಮಾಜದಲ್ಲಿ ಪರಸ್ಪರ ಪ್ರೀತಿ, ಕರುಣೆ, ಸೌಹಾರ್ದತೆ ಸಾರುವ ಹಣತೆಗಳನ್ನು ಹಚ್ಚಿ ಆಚರಿಸುವ ದೀಪಗಳ ಹಬ್ಬದಂದು ಅಬ್ಬರದ ಪಟಾಕಿ ಸಿಡಿಸಿ ಅಪಾಯ ಮೈಮೇಲೆ ಹೇರಿಕೊಳ್ಳುವುದು ನಿಲ್ಲಲಿ ಎಂದು ನಮ್ರತೆಯಿಂದ ರೆಫಾ ಐವನ್ ಮೆಂಡೋನ್ಸಾ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಅವರು
ಆನೇಕಲ್ ಪಟ್ಟಣದ ಸಂತ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಹಬ್ಬವನ್ನು ವಿದ್ಯಾರ್ಥಿಗಳೊಡನೆ ಆಚರಿಸಿಕೊಂಡು ಮಾತನಾಡುತ್ತಾ ಅಪಾಯಕಾರಿ ಪಟಾಕಿಗಳ ದುಷ್ಪರಿಣಾಮಗಳನ್ನು ಸೂಕ್ಷ್ಮವಾಗಿ ತಳಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಅರುಣ ಬಿ ಎನ್. ದೀಪಾವಳಿ ಎಂದರೆ ದೀಪಗಳ ಹೊರತು ಪಟಾಕಿ ಹಬ್ಬವಲ್ಲ. ಧನಾತ್ಮಕ ಶಕ್ತಿಯನ್ನು ನೀಡುವುದರ ಮೂಲಕ ಋಣಾತ್ಮಕ ಶಕ್ತಿಯನ್ನು ಹೊಡೆದೊಡಿಸುವ ಹಬ್ಬವಾಗಿದೆ ಎಂದು ದೀಪಾವಳಿಯ ಮಹತ್ವವನ್ನು ತಿಳಿಸಿಕೊಟ್ಟರು.
ಪ್ರಾಂಶುಪಾಲ ಕೃಷ್ಣಮೂರ್ತಿ ಎಂ ಮಾತನಾಡಿ ದೀಪಾವಳಿ ದೀಪಗಳ ಹಬ್ಬವಾಗಿದ್ದು ಅಜ್ಞಾನವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನ ಮೂಲಕ ಪ್ರೀತಿ, ಸ್ನೇಹ, ಶಾಂತಿ, ಸೌಹಾರ್ದತೆ, ಭಾವೈಕ್ಯೆತೆ ಮತ್ತು ಸಮೃದ್ಧಿಯನ್ನು ನೀಡುವ ಧ್ಯೋತಕವಾಗಿದ್ದು ದೀಪದಿಂದ ದೀಪ ಬೆಳಗುವ ಹಾಗೆ ಒಬ್ಬ ಶಿಕ್ಷಕನಿಂದ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ಮೌಲ್ಯಯುತವಾಗಿಸೋಣ, ಕರುಣಾಳು ಬಾ ಬೆಳಕೆ ಎಂಬ ಸಾಲುಗಳ ಮೂಲಕ ಈ ಬೆಳಕಿನ ಹಬ್ಬವು ನಮ್ಮೆಲ್ಲರ ಮನೆ, ಮನಗಳನ್ನು ಬೆಳಗಲಿ ಎಂದು ಎಲ್ಲರಿಗೂ ದೀಪಾವಳಿಯ ಶುಭ ಹಾರೈಸಿದರು.
ಅಲ್ಲದೆ ವರ್ಷದಲ್ಲಿ ಬರುವ ದೀಪಾವಳಿ, ರಂಜಾನ್, ಕ್ರಿಸ್ಮಸ್ ಆಚರಿಸುವ ಮೂಲಕ ವಿದ್ಯಾರ್ಥಿಗಳು ಹಬ್ಬಗಳ ಮೂಲ ಆಶಯವನ್ನು ಸಾಕಾರಗೊಳಿಸಿಕೊಂಡು ಸಮಾಜದ ಒಡಕುಗಳನ್ನು ಬೆಸೆಯುವಲ್ಲಿ ತೊಡಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂತ ಜೋಸೆಫರ ಬಾಲಕರ ಪ್ರೌಢಶಾಲೆಯ ಉಪಪ್ರಾಂಶುಪಾಲ ಆಲವಿನ್ ಡಿಸೋಜಾ, ಕಾಲೇಜಿನ ನಿರ್ದೇಶಕ ಐವನ್ ಸಿಕ್ವೇರಾ ಹಾಗೂ ಉಪಪ್ರಾಂಶುಪಾಲ ಕವಿತಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರ ಸಮ್ಮುಖದಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂದಿತು.
Body:KN_BNG_ANKL01_261019_DEEVALIGE_MUNIRAJU_KA10020

Conclusion:KN_BNG_ANKL01_261019_DEEVALIGE_MUNIRAJU_KA10020

ETV Bharat Logo

Copyright © 2025 Ushodaya Enterprises Pvt. Ltd., All Rights Reserved.