ETV Bharat / state

ಬಂಧನಕ್ಕೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆಶಿ ಆಪ್ತರು..

ಜಾರಿ ನಿರ್ದೇಶನಾಲಯ ತಮ್ಮನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಆತಂಕ ಇದೆ. ಹೀಗಾಗಿ ಇಡಿ ಬಂಧಿಸುವ ಸಾಧ್ಯತೆಯಿದ್ದು ಅದಕ್ಕೆ ತಡೆಯಾಜ್ಞೆ ನೀಡುವಂತೆ ಡಿಕೆಶಿ ಆಪ್ತರು ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.‌

author img

By

Published : Oct 14, 2019, 11:34 PM IST

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ಇಡಿ ಬಂಧಿಸಿ ವಿಚಾರಣೆಗೆ ಗುರಿ ಪಡಿಸಿದ ಬೆನ್ನಲ್ಲಿಯೇ ಬಂಧನದಿಂದ ರಕ್ಷಣೆ ಕೋರಿ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮಾ ಹಾಗೂ ಆಂಜನೇಯ ಹನುಮಂತಯ್ಯ, ರಾಜೇಂದ್ರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಹೈಕೋರ್ಟ್ ತಮ್ಮನ್ನ ನಾಲ್ಕು ವಾರಗಳ ಅವಧಿಗೆ ಬಂಧಿಸದಂತೆ ಇಡಿಗೆ ಆದೇಶ ನೀಡಿತ್ತು. ಜಾರಿ ನಿರ್ದೇಶನಾಲಯ ತಮ್ಮನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಆತಂಕ ಇದೆ. ಹೀಗಾಗಿ ಇಡಿ ಬಂಧಿಸಬಾರದೆಂದು ತಡೆಯಾಜ್ಞೆ ನೀಡುವಂತೆ ಡಿಕೆಶಿ ಆಪ್ತರು ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.‌

ಸುಪ್ರೀಂಕೋರ್ಟ್‌ಗೆ ರಜೆ ಇರೋದರಿಂದ ಇಡಿ ಸಮನ್ಸ್ ವಿರುದ್ದ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವತನಕ ರಕ್ಷಣೆ ನೀಡಬೇಕೆಂದು ಡಿಕೆಶಿ ಆಪ್ತರು ಕೋರಿದ್ದಾರೆ. ಈ ಬಗ್ಗೆ ಅರ್ಜಿಯನ್ನ ವಿಚಾರಣೆಗೆ ಕೈಗೊಂಡ ನ್ಯಾಯಾಲಯ ನಾಳೆಗೆ ವಿಚಾರಣೆ ಮುಂದೂಡಿಕೆ ಮಾಡಿದೆ.

ಹೊಸದಿಲ್ಲಿಯ ಫ್ಲ್ಯಾಟ್​ಗಳ ದಾಳಿಗೆ‌ ಸಂಬಂಧ ಪಟ್ಟಂತೆ, ಐಟಿ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಹೀಗಾಗಿ ಸದ್ಯ ಡಿಕೆಯನ್ನ ಬಂಧನ ಮಾಡಿದ ಇಡಿ ಅಧಿಕಾರಿಗಳು, ಡಿಕೆಶಿ ಆಪ್ತರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.

Intro:ಬಂಧನಕ್ಕೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ
ಡಿಕೆ ಆಪ್ತರು

ಬೆಂಗಳೂರು

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ಇಡಿ ಬಂಧಿಸಿ ವಿಚಾರಣೆಗೆ ಗುರಿ ಪಡಿಸಿದ ಬೆನ್ನಲ್ಲಿಯೇ ಇಡಿ ಬಂಧನದಿಂದ ರಕ್ಷಣೆ ಕೋರಿ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ ಹಾಗೂ ಆಂಜನೇಯ ಹನುಮಂತಯ್ಯ, ರಾಜೇಂದ್ರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ

ಈಗಾಗ್ಲೇ ಹೈಕೋರ್ಟ್ ತಮ್ಮನ್ನ ನಾಲ್ಕು ವಾರಗಳ ಅವಧಿಗೆ ಬಂಧಿಸದಂತೆ ಇಡಿಗೆ ಆದೇಶ ನೀಡಿತ್ತು. ಜಾರಿ ನಿರ್ದೇಶನಾಲಯ ತಮ್ಮನ್ನ ಬಂಧಿಸಿ ವಿಚಾರಣೆ ಗೆ ಒಳಪಡಿಸುವ ಆತಂಕ ಇದೆ ಹೀಗಾಗಿ ಇಡಿ ಬಂಧಿಸಬಾರದೆಂದು ತಡೆಯಾಜ್ಞೆ ನೀಡುವಂತೆ ಡಿಕೆಶಿ ಆಪ್ತರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ‌

ಸುಪ್ರೀಂಕೋರ್ಟ್ ರಜೆ ಇದ್ದಿದರಿಂದ ಇಡಿ ಸಮನ್ಸ್ ವಿರುದ್ದ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ‌ ಸುಪ್ರೀಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವತನಕ ರಕ್ಷಣೆ ನೀಡಬೇಕೆಂದು ಡಿಕೆಶಿ ಆಪ್ತರು ಕೋರಿದ್ದಾರೆ. ಈ ಬಗ್ಗೆ ಅರ್ಜಿಯನ್ನ ವಿಚಾರಣೆಗೆ ಕೈಗೊಂಡ ನ್ಯಾಯಲಯ ನಾಳೆಗೆ ವಿಚಾರಣೆ ಮುಂದೂಡಿಕೆ ಮಾಡಿದೆ

ಹೊಸದಿಲ್ಲಿಯ ಫ್ಲಾಟ್‌ ಗಳ ದಾಳಿ‌ ಸಂಬಂಧ ಪಟ್ಟಂತೆ ಐಟಿ ದಾಳಿ ಮಾಡಿದಾಗ ಕೋಟಿ ಕೋಟಿ ಹಣ ಪತ್ತೆ ಯಾಗಿತ್ತು. ಹೀಗಾಗಿ ಸದ್ಯ ಡಿಕೆಯನ್ನ ಬಂಧನ ಮಾಡಿದ ಇಡಿ ಅಧಿಕಾರಿಗಳು ಡಿಕೆಶಿ ಆಪ್ತರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.
Body:KN_BNG_09_DK_7204498Conclusion:KN_BNG_09_DK_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.