ETV Bharat / state

ಡಿಕೆಶಿ ವಿಚಲಿತರಾಗಿಲ್ಲ, ಧೈರ್ಯವಾಗಿದ್ದಾರೆ: ಸಿದ್ದರಾಮಯ್ಯ - ಹೈಕಮಾಂಡ್

ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸದಿಂದ ಮಾತುಕತೆ ಮುಗಿಸಿ ಹೊರಟ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಡಿಕೆಶಿ ಧೈರ್ಯವಾಗಿದ್ದಾರೆ. ಅವರು ಇಡಿ ವಶದಲ್ಲಿದ್ದಾಗ ನಾನು ದೆಹಲಿಗೆ ತೆರಳಿದ್ದೆ. ಆದರೆ ಅವರ ಭೇಟಿಗೆ ಇಡಿ ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಭೇಟಿ ಮಾಡಿದ್ದೇನೆ ಎಂದರು.

ಡಿಕೆಶಿ ವಿಚಲಿತರಾಗಿಲ್ಲ, ಧೈರ್ಯವಾಗಿದ್ದಾರೆ: ಸಿದ್ದರಾಮಯ್ಯ ಹೇಳಿಕೆ
author img

By

Published : Oct 27, 2019, 2:12 PM IST

ಬೆಂಗಳೂರು: ಡಿ.ಕೆ.ಶಿವಕುಮಾರ್​ರನ್ನು ಇಡಿ ಬಂಧಿಸಿದರೂ ಕೂಡ ಅವರು ವಿಚಲಿತರಾಗಿಲ್ಲ ಎಂದು ಡಿಕೆಶಿ ಭೇಟಿ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸದಾಶಿವನಗರ ಡಿಕೆಶಿ ನಿವಾಸದಿಂದ ಮಾತುಕತೆ ಮುಗಿಸಿ ಹೊರಟ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಡಿಕೆಶಿ ಧೈರ್ಯವಾಗಿದ್ದಾರೆ. ಅವರು ಇಡಿ ವಶದಲ್ಲಿದ್ದಾಗ ನಾನು ದೆಹಲಿಗೆ ತೆರಳಿದ್ದೆ. ಆದರೆ ಅವರ ಭೇಟಿಗೆ ಇಡಿ ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಭೇಟಿ ಮಾಡಿದ್ದೇನೆ ಎಂದರು.

ಡಿಕೆಶಿ ವಿಚಲಿತರಾಗಿಲ್ಲ, ಧೈರ್ಯವಾಗಿದ್ದಾರೆ: ಸಿದ್ದರಾಮಯ್ಯ

ಡಿಕೆಶಿ ಆರೋಗ್ಯ ಇದೀಗ ಸುಧಾರಿಸಿದೆ. ಆದರೆ ಈ ವೇಳೆ ರಾಜಕೀಯ ಕುರಿತು ಚರ್ಚೆ ಮಾಡಿಲ್ಲ. ಮುಂದಿನ ದಿನದಲ್ಲಿ ಡಿಕೆಶಿಗೆ ಯಾವ ಸ್ಥಾನ ಕೊಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಹೇಳಿದರು.

Intro:ಡಿ ಕೆ ಶಿವಕುಮಾರ್ ಧೈರ್ಯವಾಗಿದಾರೆ..
ಡಿಕೆಶಿ ಇಡಿ ಕೇಸಿಂದ ವಿಚಲಿತರಾಗಿಲ್ಲ:-ಸಿಧ್ದರಾಮಯ್ಯ ಹೇಳಿಕೆ

ಸದಾಶಿವನಗರ ಡಿಕೆಶಿ ನಿವಾಸಕ್ಕೆ ಮಾಜಿ ಸಿಎಂ ಸಿಧ್ಧರಾಮಯ್ಯ ಭೇಟಿ ಮಾಡಿದರು. ನಂತ್ರ ಡಿಕೆಶಿ ಜತೆ ಮಾತುಕತೆ ಮುಗಿಸಿ ಹೊರಟ ಸಿದ್ದರಾಮಯ್ಯ ಮಾಧ್ಯಮ ಜೊತೆ ಮಾತಾಡಿ
ಡಿ ಕೆ ಶಿವಕುಮಾರ್ ಧೈರ್ಯವಾಗಿದಾರೆ ಹಾಗೆ ಇಡಿ ಕೇಸಿಂದ ವಿಚಲಿತರಾಗಿಲ್ಲ. ಡಿಕೆಶಿಯನ್ನ ಇಡಿ ವಶಕ್ಕೆ ಪಡೆದಿದ್ದಾಗ ನಾನು ದೆಹಲಿಗೆ ಡಿಕೆಶಿ ಭೇಟಿಗೆ ಹೋಗಿದ್ದೆ ಆದ್ರೆ ಇಡಿಯವ್ರು ಭೇಟಿಗೆ ಅವಕಾಶ ಕೊಡಲಿಲ್ಲ ಹಾಗಾಗಿ ಇವತ್ತು ಬಂದು ಭೇಟಿ ಮಾಡಿದ್ದೇನೆ.

ಇಡಿ ಬಂಧಿಸಿ ಜೈಲಿಗೆ ಕಳುಹಿಸಿದರು ಕೂಡ ಡಿಕೆಶಿ ಧೈರ್ಯ ಕಳೆದುಕೊಂಡಿಲ್ಲ. ಆದರೆ ಇಡಿ ವಶ ಹಾಗೂ ಜೈಲಿನಲ್ಲಿದ್ದ ಮಧ್ಯೆ ಬಿಪಿ ಏರುಪೇರಾಗಿತ್ತು ಈಗ ಡಿಕೆಶಿ ಆರೋಗ್ಯ ಸುಧಾರಿಸಿದೆ. ಹಾಗೆ ಇವತ್ತು
ನಾವು ರಾಜಕೀಯ ಚರ್ಚೆ ಮಾಡಲಿಲ್ಲ. ಮುಂದಿನ ದಿನದಲ್ಲಿ ಡಿಕೆಶಿಗೆ ಯಾವ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇನ್ನು ಇದೇ ವೇಳೆ ಡಿಕೆ ಸುರೇಶ್, ಮಾಜಿ ಸಚಿವ ಕೃಷ್ಣಬೈರೆಗೌಡ , ಮಾಜಿ ಡಿಸಿಎಂ ಪರಮೇಶ್ವರ್, ಸೇರಿದಂತೆ ಹಲವಾರು ನಾಯಕರು ಭೇಟಿ ಮಾಡಿ ತೆರಳಿದರುBody:KN_BNG_04_SIDRMAYA_7204498Conclusion:KN_BNG_04_SIDRMAYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.