ETV Bharat / state

ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆಕೊಟ್ಟ ಡಿಕೆ ಸುರೇಶ್ - ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ,

ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಡಿಕೆ ಸುರೇಶ್ ಕರೆಕೊಟ್ಟಿದ್ದಾರೆ.

DK Suresh meeting, DK Suresh meeting with Bangalore DC, DK Suresh meeting with Bangalore DC news, ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ, ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ ಸುದ್ದಿ,
ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ
author img

By

Published : Jun 18, 2021, 4:19 AM IST

ಬೆಂಗಳೂರು: ನಗರ ಹೊರವಲಯದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​ನ ಪರಿಸರ ಸೂಕ್ಷ್ಮ ವಲಯದ ಸರ್ವೇ ಸಂದರ್ಭದಲ್ಲಿ ಅಸುಪಾಸಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುತ್ತಿರುವುದರ ದೂರುಗಳ ಸಂಬಂಧ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದರು.

DK Suresh meeting, DK Suresh meeting with Bangalore DC, DK Suresh meeting with Bangalore DC news, ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ, ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ ಸುದ್ದಿ,
ನಗರ ಜಿಲ್ಲಾಧಿಕಾರಿ ಜೊತೆ ಡಿಕೆ ಸುರೇಶ್ ಸಭೆ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪರಿಸರ ಸಮತೋಲನ ಕಾಪಾಡಿಕೊಳ್ಳುವ ಮೂಲಕ ವನ್ಯಜೀವಿ ಸಂರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪ್ರಾಣಿಸಂಪತ್ತು ದಿನದಿಂದ ದಿನಕ್ಕೆ ನಶಿಸುತ್ತಿದೆ. ವನ್ಯಜೀವಿ ಯನ್ನು ಕಾಪಾಡಿಕೊಳ್ಳಲು ಪರಿಸರವನ್ನು ಸದೃಢವಾಗಿ ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.

ಈ ಹಿನ್ನೆಲೆ ಜಿಲ್ಲಾಡಳಿತ ಪರಿಸರ ಸಂರಕ್ಷಣೆ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸಬೇಕು. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕಾರ್ಯರೂಪಕ್ಕೆ ತರುವ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಡಿಕೆ ಸುರೇಶ್ ಕರೆಕೊಟ್ಟರು. ಜಿಲ್ಲಾಧಿಕಾರಿ ಮಂಜುನಾಥ್, ಅರಣ್ಯ, ಸರ್ವೆ, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.