ETV Bharat / state

ಆದಾಯ ತೆರಿಗೆ ಇಲಾಖೆ ನೋಟಿಸ್​​​​: ಐಟಿ ವಿಚಾರಣೆ ಮುಗಿಸಿ ವಾಪಸ್​​ ತೆರಳಿದ ಡಿಕೆಶಿ - ಐಟಿ ಇಲಾಖೆಗೆ ಡಿಕೆಶಿ ಹಾಜರು

ಹಾಜರಾಗದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಐಟಿ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಐಟಿ ಇಲಾಖೆಗೆ ಹಾಜರಾಗಿದ್ದರು.

ಐಟಿ ಕಚೇರಿಗೆ ಡಿಕೆಶಿ ಹಾಜರು,dk shivakumar in IT office
ಐಟಿ ಕಚೇರಿಗೆ ಡಿಕೆಶಿ ಹಾಜರು
author img

By

Published : Dec 2, 2019, 4:08 PM IST

Updated : Dec 2, 2019, 4:31 PM IST

ಬೆಂಗಳೂರು: ಐಟಿ ಇಲಾಖೆ ನೋಟೀಸ್ ನಿಡಿದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಐಟಿ ಇಲಾಖೆಗೆ ಹಾಜರಾಗಿ, ವಾಪಸ್ ತೆರಳಿದ್ದಾರೆ.

ಐಟಿ ವಿಚಾರಣೆ ಮುಗಿಸಿ ವಾಪಸ್ ತೆರಳಿದ ಡಿ.ಕೆ.ಶಿವಕುಮಾರ್

ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದ ಕಾರಣ ಬೆಳಗ್ಗೆ 10:30ಕ್ಕೆ ಐಟಿ ಕಚೇರಿಗೆ ಬರಬೇಕಿದ್ದ ಡಿಕೆಶಿ, ಕ್ವೀನ್ಸ್ ರಸ್ತೆ ಬಳಿ ಇರುವ ಐಟಿ ಕಚೇರಿಗೆ ಮಧ್ಯಾಹ್ನ ಹಾಜರಾಗಿದ್ದಾರು. ಗೋಕಾಕ್ ಉಪ ಚುನಾವಣೆ ಪ್ರಚಾರ ಮೊಟಕುಗೊಳಿಸಿ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ, ವಿಚಾರಣೆ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಕೈ ಮುಗಿದು ಹೋಗಿದ್ದಾರೆ.

ಐಟಿ ಕಚೇರಿಗೆ ಡಿಕೆಶಿ ಹಾಜರು,dk shivakumar in IT office
ಡಿ.ಕೆ.ಶಿವಕುಮಾರ್​ಗೆ ಆದಾಯ ತೆರಿಗೆ ಇಲಾಖೆ ನೋಟಿಸ್

ಆದಾಯ ತೆರಿಗೆ ಇಲಾಖೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಒಂದೇ ತಿಂಗಳಲ್ಲಿ 30 ನೋಟಿಸ್ ನೀಡಿತ್ತು. ಆದರೆ ಡಿಕೆಶಿ ಸಮಯಾವಕಾಶ ಕೇಳಿ ವಿಚಾರಣೆಗೆ ಹಿಂದೇಟು ಹಾಕಿದ್ದರು. ಇಂದು ಹಾಜರಾಗದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಐಟಿ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ಪ್ರಚಾರ ಮೊಟಕುಗೊಳಿಸಿ ಐಟಿ ಕಚೇರಿಗೆ ಹಾಜರಾಗಿದ್ದರು.

Intro:ಆದಾಯ ತೆರಿಗೆ ಇಲಾಖೆ ನೋಟಿಸ್
ಮಾಜಿ ಸಚಿವ ಡಿಕೆಶಿ ಹಾಜರು

ಬೈಟ್ ಕೊಟ್ಟದ ಮೇಲೆ ಅಪ್ಡೆಟ್ ಫುಲ್ ಮಾಡ್ತಿನಿ
ಆದಾಯ ತೆರಿಗೆ ಇಲಾಖೆಯವರು ಮಾಜಿ ಸಚಿವ
ಡಿ ಕೆ ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ ಕಾರಣ ಬೆಳಗ್ಗೆ 10:30 ಕ್ಕೆ ಬರಬೇಕಿದ್ದ ಡಿಕೆಶಿ ಈಗ ಕ್ವೀನ್ಸ್ ರಸ್ತೆ ಬಳಿ ಇರುವ ಐಟಿ ಕಚೇರಿಗೆ ಉತ್ತರ ನೀಡಲು ಹಾಜರಾಗಿದ್ದಾರೆ.

ಆದಾಯ ತೆರಿಗೆ ಇಲಾಖೆ ಒಂದೇ ತಿಂಗಳಲ್ಲಿ 30 ನೋಟಿಸ್ ಅನ್ನ ಡಿಕೆಶಿ ನೀಡಿತ್ತು. ಆದರೆ ಡಿಕೆಯವರು ಸಮಾಯವಕಾಶ ಕೇಳಿ ವಿಚಾರಣೆ್ಗೆ ಹಿಂದೇಟು ಹಾಕಿದ್ದರುಮ ಆದರೆ ಇಂದು ಹಾಜರಾಗದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಐಟಿ ಈ ಹಿನ್ನಲೆ ಗೋಕಾಕ್ಉಪಚುನಾವಣೆ
ಪ್ರಚಾರ ಮೊಟಕುಗೊಳಿಸಿ ಐಟಿ ಕಚೇರಿಗೆ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ

Body:KN_BNG_08_DK_7204498Conclusion:KN_BNG_08_DK_7204498
Last Updated : Dec 2, 2019, 4:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.