ETV Bharat / state

ಬೆಂಗಳೂರಲ್ಲಿ ಎಟಿಎಸ್​​​​ ತಂಡ ರಚನೆಗೆ ಪೊಲೀಸ್​​​ ಆಯುಕ್ತರೊಂದಿಗೆ ಬಸವರಾಜ ಬೊಮ್ಮಾಯಿ ಚರ್ಚೆ

ಉಗ್ರರಿಂದ ರಕ್ಷಣೆಯ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಎಟಿಎಸ್ (ಉಗ್ರ ಚಟುವಟಿಕೆ ನಿಗ್ರಹ ದಳ) ರಚನೆ ಮಾಡಲು ಸರ್ಕಾರ ಮುಂದಾಗಿದ್ದು, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ
author img

By

Published : Oct 16, 2019, 3:09 PM IST

ಬೆಂಗಳೂರು: ಜೆಬಿಎಂ (ಜಮಾತ್ ಉಲ್ ಮುಜಾಹಿದ್ದೀನ್​) ಸಂಘಟನೆ ನಗರದಲ್ಲಿ ಸಕ್ರಿಯವಾಗಿದೆ ಎಂದು ದೆಹಲಿ ಎನ್ಐಎ ಮಾಹಿತಿ ನೀಡಿದ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಗರ ಪೊಲೀಸ್ ಆಯುಕ್ತ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.

banglore
ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಚರ್ಚೆ

ನಗರವನ್ನು ಉಗ್ರರಿಂದ ರಕ್ಷಣೆ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಎಟಿಎಸ್ (ಉಗ್ರ ಚಟುವಟಿಕೆ ನಿಗ್ರಹ ದಳ) ರಚನೆ ಮಾಡಲು ಮುಂದಾಗಿದ್ದು, ಈ ತಂಡದಲ್ಲಿ ಈಗಾಗಲೇ ಭಯೋತ್ಪಾದನೆ ವಿರುದ್ಧ ಕೆಲಸ ಮಾಡಿರುವ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲು ಈಗಾಗಲೇ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಎಟಿಎಸ್ ಟೀಂ ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ದೆಹಲಿ ನಗರದಲ್ಲಿ ಇದ್ದು, ಅದೇ ಮಾದರಿಯಲ್ಲಿ ನಗರದಲ್ಲಿ ಎಟಿಎಸ್​ ರಚನೆಗೆ ಸರ್ಕಾರ ಮುಂದಾಗಿದೆ.

Intro:ಉಗ್ರರಿಂದ ಸಿಲಿಕಾನ್ ಸಿಟಿ ರಕ್ಷಣೆಗೆ ಎಟಿಎಸ್ ತಂಡ
ಹಿರಿಯ ಅಧಿಕಾರಿಗಳಿಂದ ತನಿಖೆ ಚುರುಕು

ಜೆಬಿಎಂ ( ಜಮಾತ್ ಉಲ್ ಮುಜಾಹಿದೀನ್) ಸಂಘಟನೆ ಬೆಂಗಳೂರಲ್ಲಿ ಸಕ್ರಿಯವಾಗಿದೆ ಎಂದು ದೆಹಲಿ ಎನ್ಐಎ ಮಾಹಿತಿ ನೀಡಿದ ಬೆನ್ನಲ್ಲೆ ರಾಜ್ಯ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ ಹಿಗಾಗಿ ನಿನ್ನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ನಗರ ಪೊಲೀಸ್ ಆಯುಕ್ತ ಹಾಗೂ ಹಿರಿಯ ಅಧಿಕಾರಿಗಳು ಜೊತೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರನ್ನ ಉಗ್ರರಿಂದ ರಕ್ಷಣೆಯ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿ ಎಟಿಎಸ್ (ಉಗ್ರ ಚಟುವಟಿಕೆ ನಿಗ್ರಹ ದಳ) ರಚನೆ ಮಾಡಲು ಮುಂದಾಗಿದ್ದು. ಈ ಟೀಂ ನಲ್ಲಿ ಈಗಾಗಲೇ ಭಯೋತ್ಪಾದನೆ ವಿರುದ್ದ ಕೆಲಸ ಮಾಡಿರುವ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲು ಈಗಾಗ್ಲೇ ಅಧಿಕಾರಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ

ಎಟಿಎಸ್ ಟೀಂ ಚೆನ್ನೈ, ಹೈದ್ರಾಬಾದ್, ಮುಂಬೈ ಮತ್ತು ದೆಹಲಿ ನಗರದಲ್ಲಿ ಇದ್ದು, ಆದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ರಚನೆಗೆ ಸರ್ಕಾರ ಮುಂದಾಗಿದ್ದು ತನಿಖೆಯಲ್ಲಿ ನಗರದಲ್ಲಿ ಒಳ್ಳೇಯ ತನಿಖೆಯಲ್ಲಿ ಭಾಗಿಯಾಗಿರುವವರ ಆಯ್ಕೇ ಮಾಡಲು ನಿರ್ಧಾರ ಮಾಡಿದ್ದಾರೆ‌. Body:KN_bNG_04_ATS_7204498Conclusion:KN_bNG_04_ATS_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.