ETV Bharat / state

ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ , ಕೊಲೆ ಶಂಕೆ

ಪತ್ನಿಯನ್ನು ಕಳೆದುಕೊಂಡು ಮಗನಿಂದಲ್ಲೂ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿದ್ದ ವ್ಯಕ್ತಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ನಾರಾಯಣಪುರದಲ್ಲಿ ನಡೆದಿದೆ.

ಬೆಂಗಳೂರು
author img

By

Published : Jul 3, 2019, 4:17 AM IST

Updated : Jul 3, 2019, 6:48 AM IST

ಆನೇಕಲ್: ಪತ್ನಿಯನ್ನು ಕಳೆದುಕೊಂಡು ಮಗನಿಂದಲೂ ದೂರವಾಗಿ ಒಬ್ಬಂಟಿಯಾಗಿ ಬದುಕುತ್ತಿದ್ದ ವ್ಯಕ್ತಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಾರಾಯಣಪುರದಲ್ಲಿ ನಡೆದಿದೆ.

ಚೌಡಪ್ಪ (50) ಮೃತ ವ್ಯಕ್ತಿ. ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು,ಕೊಲೆ ಶಂಕೆ ವ್ಯಕ್ತವಾಗಿದೆ. ಈತ ಕಳೆದ 15 ವರ್ಷಗಳಿಂದ ನಾರಾಯಣಪುರದಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ಚೌಡಪ್ಪನ ಪತ್ನಿ ಆತ್ಮಹತ್ಯೆಗೆ ಶರಣಾಗಿ ಇದ್ದೊಬ್ಬ ಮಗನು ಸಹ ಬೇರೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇನ್ನೂ ಶಾಲಾ ಮಕ್ಕಳು ಆಟವಾಡುತ್ತಾ ಮನೆಯ ಕಿಟಕಿ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು

ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Intro:KN_BNG_ANKL_01_02_KOLE SHANKE_S_MUNIRAJU_KA10020.

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ , ಕೊಲೆ ಮಾಡಿರುವ ಶಂಕೆ.

ಆನೇಕಲ್, ಪತ್ನಿಯನ್ನು ಕಳೆದು ಕೊಂಡು ಇದ್ದ ಮಗನಿಂದಲ್ಲೂ ದೂರವಾಗಿ ಒಬ್ಬಂಟಿಯಾಗಿ ಬದುಕಿದ್ದ, ವ್ಯಕ್ತಿ ಅನುಮಾಸ್ಪದವಾಗಿ ಹೆಣವಾಗಿ ಗೋಚರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿಯ ಶವ ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಾರಾಯಣಪುರದ ಮನೆಯೊಂದರಲ್ಲಿ ಕಂಡುಬಂದಿದೆ.
ಸಾವನ್ನಪ್ಪಿರುವ ವ್ಯಕ್ತಿಯ ಹೆಸರು ಚೌಡಪ್ಪ (50) ವರ್ಷ ನಾರಾಯಣಪುರದಲ್ಲಿ ಸುಮಾರು ಹದಿನೈದು ವರ್ಷಗಳಿಂದ ವಾಸ ಮಾಡುತ್ತಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ , ಕಳೆದ ಒಂದು ವರ್ಷದ ಹಿಂದೆ ಚೌಡಪ್ಪನ ಪತ್ನಿ ಆತ್ಮಹತ್ಯೆಗೆ ಶರಣಾಗಿ ಇದ್ದ ಒಬ್ಬ ಮಗನು ಸಹ ಬೇರೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಇದರಿಂದ ವ್ಯಕ್ತಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ.
ಹೀಗೆ ವ್ಯಕ್ತಿ ಒಮ್ಮಿಂದೊಮ್ಮೆಲೆ ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ,
ಇಂದು ಮೃತ ಚೌಡಪ್ಪನ ಮನೆಯ ಪಕ್ಕದಲ್ಲಿಯೇ ಸರ್ಕಾರಿ ಶಾಲೆಯೊಂದು ಇದ್ದು ಮಕ್ಕಳು ಆಟವಾಡುತ್ತಾ ಕಿಟಕಿ ಬಳಿ ಬಂದು ನೋಡಿ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೈಟ್: ಪ್ರಭಾಕರ್. ಸ್ಥಳೀಯ ನಿವಾಸಿ.
ಸ್ಥಳೀಯರು ಹೇಳುವ ಪ್ರಕಾರ ಮೃತ ಚೌಡಪ್ಪ ಹೆಚ್ಚು ಕುಡಿತದ ಅಭ್ಯಾಸವಿತ್ತು ಮುಂಜಾನೆ ರಕ್ತದ ಮಡುವಿನಲ್ಲಿ ಶವ ಬಿದ್ದಿದ್ದನ್ನು ಗಮನಿಸಿ ಆನೇಕಲ್ ಪೋಲಿಸರಿಗೆ ಮಾಹಿತಿ ತಿಳಿಸಿದ್ದು ಇದು ಸಹಜ ಸಾವೇ ಇಲ್ಲ ಕೊಲೆಯೇ ಎಂಬುದು ತಿಳಿದು ಬರುತ್ತಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೈಟ್: ರಾಮಚಂದ್ರ.ಸ್ಥಳೀಯ ನಿವಾಸಿ.
ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು ಸತ್ಯ ಪೋಲಿಸರ ತನಿಖೆ ಇಂದಷ್ಟೇ ತಿಳಿಯಬೇಕಿದೆ.
Body:KN_BNG_ANKL_01_02_KOLE SHANKE_S_MUNIRAJU_KA10020.

Conclusion:KN_BNG_ANKL_01_02_KOLE SHANKE_S_MUNIRAJU_KA10020.

Last Updated : Jul 3, 2019, 6:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.