ETV Bharat / state

ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ರಾತ್ರಿಯಿಡಿ ಸಿಬ್ಬಂದಿಗಳೊಂದಿಗೆ ನಿಶಾ ಜೇಮ್ಸ್​ ಕೌನ್ಸೆಲಿಂಗ್​ - dcp nisha james counceling in bangalore

15ವರ್ಷಗಳ ಕಾಲ ಒಂದೇ ವಿಭಾಗದಲ್ಲಿ ಕೆಲಸ ಮಾಡಿದ್ದ ಪೊಲೀಸ್​ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್​ ಕಚೇರಿಯಿಂದ ರಾತ್ರಿಯಿಡಿ ಸಿಬ್ಬಂದಿಗಳೊಂದಿಗೆ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್​ ಕೌನ್ಸೆಲಿಂಗ್​ ನಡೆಸಿದ್ದಾರೆ.

nisha jems counciling
ನಿಶಾ ಜೇಮ್ಸ್​ ಕೌನ್ಸಿಲಿಂಗ್​
author img

By

Published : Jun 30, 2022, 10:13 AM IST

ಬೆಂಗಳೂರು: ನಗರದಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್ ಕಚೇರಿಯಲ್ಲಿ ರಾತ್ರಿಯಿಡಿ ಪೊಲೀಸ್​ ಸಿಬ್ಬಂದಿಗಳೊಂದಿಗೆ ಕೌನ್ಸೆಲಿಂಗ್​ ನಡೆಸಲಾಗಿದೆ. ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ನೇತೃತ್ವದಲ್ಲಿ ಕೌನ್ಸೆಲಿಂಗ್​ ನಡೆಸಲಾಗಿದ್ದು, ನಗರದ ಒಂದು ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಸಿಬ್ಬಂದಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಹಿನ್ನೆಲೆ ನಿನ್ನೆ ಕೌನ್ಸೆಲಿಂಗ್ ಕರೆಯಲಾಗಿತ್ತು.

ಸುಮಾರು 500 ಸಿಬ್ಬಂದಿಗಳೊಂದಿಗೆ ರಾತ್ರಿಯಿಡಿ ಕೌನ್ಸೆಲಿಂಗ್​ ನಡೆಸಿ, ಡಿಸಿಪಿ ನಿಶಾ ಜೇಮ್ಸ್​ ವರ್ಗಾವಣೆ ಆದೇಶ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಡಳಿತ ವಿಭಾಗ ವರ್ಗಾವಣೆ ನೋಟಿಫಿಕೇಶನ್ ಹೊರಡಿಸಿತ್ತು. ಈ ಹಿನ್ನೆಲೆ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಕೌನ್ಸೆಲಿಂಗ್​ ನಡೆಸಲಾಯಿತು. ಇನ್ನು ಬೆಳಗ್ಗೆ ಕೌನ್ಸೆಲಿಂಗ್ ಬಂದ ನೂರಾರು ಸಿಬ್ಬಂದಿಗಳು ತಡರಾತ್ರಿವರೆಗೆ ಕೌನ್ಸೆಲಿಂಗ್​ ಗಾಗಿ ಕಾದು ಕೂರಬೇಕಾಯಿತು.

ಇದನ್ನೂ ಓದಿ: ಪುಟ್ಟ ಪ್ರತಿಭೆ ಜ್ಞಾನ ಗುರುರಾಜ್ ಸೇರಿ 11 ಪ್ರಮುಖರಿಗೆ ಸಾಲುಮರ ತಿಮ್ಮಕ್ಕ ಪ್ರಶಸ್ತಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.