ETV Bharat / state

ಎಸ್ಐಟಿ ಅಧಿಕಾರಿಗಳ ಮುಂದೆ ಅಜಯ್​​​ ಹಿಲೋರಿ ಹಾಜರಾಗುವ ಸಾಧ್ಯತೆ - ಡಿಸಿಪಿ ಅಜಯ್ ಹಿಲೋರಿ

ಐಎಂಎ ಮುಖ್ಯಸ್ಥ ಮನ್ಸೂರ್​ಗೆ ಈ ಹಿಂದೆ ಕ್ಲೀನ್ ಚಿಟ್ ನೀಡಿದ್ದ ಅಂದಿನ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಇಂದು ಎಸ್​ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಅಜಯ್ ಹಿಲೋರಿ
author img

By

Published : Aug 2, 2019, 10:11 AM IST

Updated : Aug 2, 2019, 12:15 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಇಂದು ಎಸ್​ಐಟಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.‌

ಅಜಯ್ ಹಿಲೋರಿ ಸೇರಿ ಎಸಿಪಿ ರಮೇಶ್ ಹಾಗೂ ಇನ್ಸ್​ಪೆಕ್ಟರ್ ರಮೇಶ್​ಗೆ ಎಸ್​ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಬೆಳಗ್ಗೆ ‌11 ಗಂಟೆಗೆ ಎಸ್ಐಟಿ ಮುಂದೆ ಅಜಯ್​ ಹಿಲೋರಿ ಹಾಜರಾಗುವ ಸಾಧ್ಯತೆ ಇದೆ.

ಸದ್ಯ ನಗರ ಸಶಸ್ತ್ರ ಪಡೆಯ ಒಂದನೇ ಬೆಟಾಲಿಯನ್ ಕಮಾಂಡೆಂಟ್ ಆಗಿರುವ ಹಿಲೋರಿ ಅಂದು ಪೂರ್ವ ವಿಭಾಗ ಡಿಸಿಪಿಯಾಗಿದ್ದ ವೇಳೆ ಐಎಂಎ ಅಕ್ರಮ ಕುರಿತು ತನಿಖೆ ನಡೆಸಿ ಮನ್ಸೂರ್​ಗೆ ಕ್ಲೀನ್ ಚಿಟ್ ನೀಡಿದ್ದರು. ಹೀಗಾಗಿ ಕ್ಲೀನ್ ಚಿಟ್ ಹಾಗೂ ಮನ್ಸೂರ್​ನಿಂದ ಹಣ ಪಡೆದಿರುವ ಆರೋಪದ ಕುರಿತು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Intro:ಎಸ್ ಐಟಿ ಅಧಿಕಾರಿಗಳ ಮುಂದೆ ಡಿಸಿಪಿ ಅಜಯ್ ಹಿಲೋರಿ ಹಾಜರಾಗುವ ಸಾಧ್ಯತೆ..

ಐಎಂಎ ವಂಚನೆ ಪ್ರಕರಣದಲ್ಲಿ ಕ್ಲೀನ್ ಚೀಟ್ ನೀಡಿದ್ದ ಆರೋಪಕ್ಕೆ ಸಂಬಂಧಿಸಿದ ಂತೆ ಈ ಹಿಂದೆ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಇಂದು ಎಸ್ ಐಟಿ ವಿಚಾರಣೆಗ ಹಾಜರಾಗಲಿದ್ದಾರೆ.‌ಅಜಯ್ ಹಿಲೋರಿ ಸೇರಿ ಎಸಿಪಿ ರಮೇಶ್ ಹಾಗೂ ಇನ್ಸ್ ಪೆಕ್ಟರ್ ರಮೇಶ್ ಗೆ ಎಸ್ ಐಟಿ ನೋಟಿಸ್ ನೀಡಿತ್ತು. ಹೀಗಾಗಿ ಇಂದು ಎಸ್ ಐಟಿ ಮುಂದೆ ಹಿಲೋರಿ ‌೧೧ ಗಂಟೆ ಎಸ್ ಐಟಿ ಮುಂದೆ ಹಾಜರಾಗುವ ಸಾಧ್ಯತೆ.

ಸದ್ಯ ನಗರ ಸಶಸ್ತ್ರ ಪಡೆಯ ಒಂದನೇ ಬೆಟಾಲಿಯನ್ ಕಮಾಂಡೆಂಟ್ ಆಗಿರೋ ಹಿಲೋರಿ ಅಂದು ಪೂರ್ವಾ ವಿಭಾಗ ಡಿಸಿಪಿಯಾಗಿದ್ದ ವೇಳೆ ಐಎಂಎ ಅಕ್ರಮ ಕುರಿತು ರಿಸರ್ವ್ ಬ್ಯಾಂಕ್ ಇಂಡಿಯಾ, ಮಾರುಕಟ್ಟೆ ಗುಪ್ತಚರ ವಿಭಾಗದ ಕೆಲ ದಾಖಲೆಗಳ ಕುರಿತು ತನಿಖೆ ನಡೆಸಿ ಮನ್ಸೂರ್ಗೆ ಕ್ಲೀನ್ ಚಿಟ್ ನೀಡಿದ್ರು
ಹೀಗಾಗಿ ಯಾಕಾಗಿ ಕ್ಲೀನ್ ಚಿಟ್ ನೀಡಿದ್ದೀರಾ ಹಾಗೆ ಮನ್ಸೂರ್ ನಿಂದ ಹಣ ಪಡೆದಿರುವ ಕುರಿತು ತನಿಖೆ ನಡೆಸಲಿದ್ದಾರೆ.Body:KN_BNG_01_HILLORY_IMA_7204498Conclusion:KN_BNG_01_HILLORY_IMA_7204498
Last Updated : Aug 2, 2019, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.