ETV Bharat / state

ನಾಳೆ ಉಪ ಸಮರದ ಫಲಿತಾಂಶ: ಸಿಎಂ ಬಿಎಸ್​​ವೈ ನಿವಾಸಕ್ಕೆ ಡಿಸಿಎಂ, ಗೃಹ ಸಚಿವರ ಭೇಟಿ - dcm home minister visits to cm residence latest news

ಉಪ ಚುನಾವಣಾ ಫಲಿತಾಂಶ ಹಿನ್ನೆಲೆ ಸಿಎಂ ಬಿಎಸ್​​ವೈ ನಿವಾಸಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವರು ಭೇಟಿ ನೀಡಿದ್ರು.

cm
ಸಿಎಂ ಬಿಎಸ್​​ವೈ ನಿವಾಸಕ್ಕೆ ಡಿಸಿಎಂ ಭೇಟಿ
author img

By

Published : Dec 8, 2019, 12:05 PM IST

ಬೆಂಗಳೂರು: ನಾಳೆ ಉಪ ಚುನಾವಣಾ ಫಲಿತಾಂಶ ಹಿನ್ನೆಲೆ ಸಿಎಂ ಬಿ.ಎಸ್​​.ಯಡಿಯೂರಪ್ಪ ನಿವಾಸಕ್ಕೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಭೇಟಿ ನೀಡಿದ್ರು.

15 ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ನಾಳೆ ಬರಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ಇದೆ. ಇನ್ನು ಇಂದು ಮುಂಜಾನೆ ಡಿಸಿಎಂ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ನಾಳೆಯ ಫಲಿತಾಂಶ ಕುರಿತು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಚರ್ಚೆ ನಡೆಸಿದ್ರು.

ಸಿಎಂ ಬಿಎಸ್​​ವೈ ನಿವಾಸಕ್ಕೆ ಡಿಸಿಎಂ ಭೇಟಿ

ಇನ್ನು ಗೃಹ ಸಚಿವ ಬೊಮ್ಮಾಯಿಯವರು ನಾಳೆಯ ಭದ್ರತೆ ಹಾಗೂ ಮತ ಎಣಿಕೆ ಕೇಂದ್ರಗಳ ಕುರಿತು ಮಾಹಿತಿ ನೀಡಿದ್ರು. ಚರ್ಚೆಯ ಬಳಿಕ ಸಿಎಂ ಯಡಿಯೂರಪ್ಪ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿ.ಆರ್.ಅಂಬೇಡ್ಕರ್ ಭವನ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಉದ್ಘಾಟನೆಗೆ ತೆರಳಿದರು.

Intro:ಸಿಎಂ ನಿವಾಸಕ್ಕೆ ಡಿಸಿಎಂ, ಗೃಹ ಸಚಿವ ಭೇಟಿ

Mojo visvl
ಬೆಂಗಳೂರು: 15ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ನಾಳೆ ಬರಲಿದ್ದು ಎಲ್ಲಾರ ಚಿತ್ತ ನಾಳೆಯತ್ತ ಇದೆ. ಇನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಧವಳಗಿರಿ ನಿವಾಸದಲ್ಲಿ ಇಂದು ಮುಂಜಾನೆ ಡಿಸಿಎಂ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಯಿ ನಾಳೆಯ ಕುರಿತು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಚರ್ಚೆ ನಡೆಸಿದ್ರು.

ಇನ್ನು ಗೃಹ ಸಚಿವ ಬೊಮ್ಮಯಿ ಯವರು ನಾಳೆಯ ಭದ್ರತೆ ಹಾಗೂ ಮತದಾನ ಕೌಂಟಿಂಗ್ ಸ್ಥಳದ ಕುರಿತು ಮಾಹಿತಿ ನೀಡಿದ್ರು

ಚರ್ಚೆಯ ಬಳಿಕ ಸಿಎಂ ಯಡಿಯೂರಪ್ಪ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿ ಆರ್ ಅಂಬೇಡ್ಕರ್ ಭವನ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಉದ್ಘಾಟನೆಗೆ ತೆರಳಿದರು.
Body:KN_BNG_01_CM_7204498Conclusion:KN_BNG_01_CM_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.