ETV Bharat / state

ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ.. - ಜಲಾಶಯಗಳ ಇಂದಿನ ನೀರಿನ ಮಟ್ಟ

ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಪ್ರಮುಖ 12 ಅಣೆಕಟ್ಟುಗಳ ಒಡಲನ್ನು ಮಳೆರಾಯ ತುಂಬಿಸಿದ್ದಾನೆ. ಇದು ರೈತರ ಆನಂದಕ್ಕೂ ಕಾರಣವಾಗಿದೆ. ಈ ಅಣೆಕಟ್ಟುಗಳ ಇಂದಿನ ನೀರಿನ ಮಾಹಿತಿ ಇಲ್ಲಿದೆ..

ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ
ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ
author img

By

Published : Jul 21, 2021, 4:55 PM IST

ಬೆಂಗಳೂರು : ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಲೆನಾಡು, ಕರಾವಳಿ ಭಾಗದಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಮುಂಗಾರು ಮಳೆ ಹಲವು ಅಣೆಕಟ್ಟುಗಳನ್ನು ತುಂಬಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ ಯಾವ ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿದೆ ಎಂಬುದರ ವಿವರವಾದ ಮಾಹಿತಿ ಇಲ್ಲಿದೆ..

ರಾಜ್ಯದ ಜಲಾಶಯಗಳ ನೀರಿನ ಮಟ್ಟ

ಗರಿಷ್ಠಇಂದಿನ ಮಟ್ಟಒಳಹರಿವು ಹೊರ ಹರಿವುಹಿಂದಿನ ವರ್ಷ
ಲಿಂಗನಮಕ್ಕಿ554.44 547.09 31,489 3,416539.74
ಸೂಪಾ 546.00 542.60 14,717 2,195534.45
ಹಾರಂಗಿ871.38 870.35 6,218 7,362 870.13
ಹೇಮಾವತಿ 890.58886.03 8193275 882.23
ಕೆಆರ್‌ಎಸ್‌ 38.04 30.71 13,616 2,228 32.77
ಕಬಿನಿ 696.13 694.906626 5133 693.67
ಭದ್ರಾ 657.73651.8313502794 647.62
ತುಂಗಭದ್ರಾ 497.71 493.84 60,7814,346 490.25
ಘಟಪ್ರಭಾ 662.91 654.98 10,239 131650.44
ಮಲಪ್ರಭಾ 633.80 629.59 2370 194 627.77
ಆಲಮಟ್ಟಿ 519.60517.77 52,51836,477 517.28
ನಾರಾಯಣಪುರ 492.25 491.28 43,43842,474 491.59

ETV Bharat Logo

Copyright © 2025 Ushodaya Enterprises Pvt. Ltd., All Rights Reserved.