ETV Bharat / state

ಸಿದ್ದಾರ್ಥ್​ ನಾಪತ್ತೆ ಆಗಿರೋದು ನಂಬಲು ಸಾಧ್ಯವಾಗುತ್ತಿಲ್ಲ: ಡಿಕೆಶಿ

ಸಿದ್ದರ್ಥ್​​​ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಡಿ.ಕೆ.ಶಿವಕುಮಾರ್​ ಅನುಮಾನ ವ್ಯಕ್ತಪಡಿಸಿದ್ದಾರೆ.

author img

By

Published : Jul 30, 2019, 2:10 PM IST

Updated : Jul 30, 2019, 2:51 PM IST

ಸಿದ್ದಾರ್ಥ್​ ನಾಪತ್ತೆ ನಂಬಲು ಸಾಧ್ಯವಾಗುತ್ತಿಲ್ಲ : ಡಿಕೆ ಶಿವಕುಮಾರ್​​

ಬೆಂಗಳೂರು: ಸಿದ್ಧಾರ್ಥ್​​​ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿದ್ಧಾರ್ಥ್​ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಈ ಘಟನೆ ನಂಬಲು ಸಾಧ್ಯಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಸಿದ್ಧಾರ್ಥ್​ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಿದ್ಧಾರ್ಥ್​​​ ಏನನ್ನೂ ಆಸೆ ಪಡದ ಸರಳ ವ್ಯಕ್ತಿತ್ವದವರು. ಭಾನುವಾರ ಸಿದ್ಧಾರ್ಥ್​​ ನನಗೆ ಕರೆ ಮಾಡಿದ್ರು. ನಾನು ಆಗ ಕಂಚಿಯಲ್ಲಿದ್ದೆ. ನಾಳೆ ಭೇಟಿ ಮಾಡ್ತೇನೆ ಅಂತ ಹೇಳಿದ್ದೆ ಅಂತ ಡಿಕೆಶಿ ಹೇಳಿದ್ರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್​​

ಸಿದ್ಧಾರ್ಥ್ ರಾಜ್ಯದ 50000 ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ. ಅವರ ಹುಡುಕಾಟದಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡ್ತಿದೆ. ಭಗವಂತನ ಮೇಲೆ ಭಾರ ಹಾಕಿದ್ದೇವೆ ಎಂದು ಭಾವುಕರಾದ್ರು.

  • However, I find this utterly fishy and urge that a thorough Investigation be conducted into this matter.

    Shri Siddhartha and his family were closely known to me for decades now.

    — DK Shivakumar (@DKShivakumar) July 30, 2019 " class="align-text-top noRightClick twitterSection" data=" ">

Intro:Body:

[7/30, 12:55 PM] bhavya banglore: ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಡಿಕೆಶಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿದ್ಧಾರ್ಥ್ ಪತ್ರದ ಬಗ್ಗೆ ಸಂಶಯವಿದೆ.

ಟ್ವಿಟರ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ

[7/30, 1:07 PM] bhavya banglore: ಡಿಕೆ ಮಾತು

ಸಿಧಾರ್ಥ್ ನಾಪತ್ತೆ ವಿಚಾರ

59ಸಾವಿರ ಕುಟುಂಬಗಳಿಗೆ ಆಶ್ರಯ ನಿಡಿದ್ದಾರೆ

ಈ ಘಟನೆ  ನಡೆಯಲು ಸಾಧ್ಯ ವಿಲ್ಲ

[7/30, 1:13 PM] bhavya banglore: ಡಿ ಕೆ ಶಿವಕುಮಾರ್ ಹೇಳಿಕೆ..

ಉದ್ಯಾಮಿ ಸಿದ್ದಾರ್ಥ್ ನಾಪತ್ತೆ ವಿಚಾರ..ಕಷ್ಟವನ್ನ ಎದುರಿಸುವ ಶಕ್ತಿ ಇತ್ತುಯಾವುದ್ದಕ್ಕೂ ಆಸೆ ಪಡೆದೆ ಸರಳ ಜೀವನ ನಡೆಸಿದ ವ್ಯಕ್ತಿ

  ಈ ಘಟನೆ ನಂಬಲು ಸಾಧ್ಯವಿಲ್ಲ

 ಹೀಗಾಗಿ ನಾನು ಟ್ವೀಟ್ ಮಾಡಿದ್ದೆ

 ಆ ಜಾಗದಲ್ಲಿ ನಾಪತ್ತೆಯಾಗಿರುವ ಹಿಂದೆ ಏನಾದರೂ ಹಿನ್ನೆಲೆ ಇದಿಯ, ಇಲ್ಲ ಯಾರಾದ್ರು ಕರೆದುಕೊಂಡು ಹೋದ್ರಾ ಎಂಬ ದೃಷ್ಟಿಯಿಂದ ನಾನು ಟ್ವೀಟ್ ಮಾಡಿದ್ದೆ

ಭಾನುವಾರ ನನ್ನಗೆ ಕರೆ ಮಾಡಿದ್ರು

 ನಾನು ಅವಾಗ ಕಂಚಿಯಲ್ಲಿ ಇದ್ದೆ ನಾಳೆ ಇಲ್ಲ ಸಂಜೆ ಭೇಟಿ ಮಾಡ್ತಿನಿ ಅಂತ ಹೇಳಿದ್ದೆ

 ಸರ್ಕಾರ ಎಲ್ಲಾ ರೀತಿಯಲ್ಲಿ ಹುಡುಕಾಡುವ ಪ್ರಯತ್ನ ಮಾಡ್ತಿದ್ದೆ

 ಭಗವಂತನ ಮೇಲೆ ಭಾರ ಹಾಕಿದ್ದೇವೆ

ಸಿದ್ದಾರ್ಥ್ ಒಬ್ಬ ವ್ಯಕ್ತಿ ಅಲ್ಲ ರಾಜ್ಯದ ೫೦೦೦೦ ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ

Conclusion:
Last Updated : Jul 30, 2019, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.